Today December 6th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಧೈರ್ಯ-ಸಾಹಸಗಳ ದಿನ. ಆರೋಗ್ಯ ಹಾಣಿ. ವ್ಯಸನಕ್ಕೆ ಬಲಿಯಾಗುವ ಸಾಧ್ಯತೆ. ಹಣನಷ್ಟ. ಶರೀರಕ್ಕೆ ಪೆಟ್ಟಾಗಬಹುದು. ನರಸಿಂಹ ಪ್ರಾರ್ಥನೆ ಮಾಡಿ
ವೃಷಭ = ಮನೆಯಲ್ಲಿ ಹಿತವಾದ ವಾತಾವರಣ. ಆಲೋಚನಾಶಕ್ತಿ ಹೆಚ್ಚಲಿದೆ. ಸುಗ್ರಾಸ ಭೋಜನ. ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಮಿಥುನ = ಆರೋಗ್ಯ ಹಾನಿ. ಆಹಾರ ಸಮೃದ್ಧಿ. ಹಣ ಸಮೃದ್ಧಿ. ಪ್ರಯಾಣದಲ್ಲಿ ತೊಂದರೆ. ಶತ್ರುಗಳ ಬಾಧೆ. ಬಂಧು-ಮಿತ್ರರಿದ ತೊಂದರೆ. ನರಸಿಂಹ ಪ್ರಾರ್ಥನೆ ಮಾಡಿ
ಕರ್ಕ = ಹೆಚ್ಚಿನ ವ್ಯಯ. ಪ್ರೀತಿಪಾತ್ರರಿಗಾಗಿ ವ್ಯಯ. ಭಯ-ಆತಂಕದ ದಿನ. ಬುದ್ಧಿ ವ್ಯತ್ಯಾಸ. ವಿಷ್ಣು ಸಹಸ್ರನಾಮ ಪಠಿಸಿ
ಸಿಂಹ = ಲಾಭದಾಯಕ ದಿನ. ಸಿಹಿಪದಾರ್ಥದ ವ್ಯಾಪಾರದಲ್ಲಿ ಲಾಭ. ಕಠಿಣ ಮಾತಿನಿಂದ ಕಾರ್ಯ ಹಾನಿ. ಮಿತ್ರರ ಜತೆ ಎಚ್ಚರವಹಿಸಿ. ನರಸಿಂಹ ಪ್ರಾರ್ಥನೆ ಮಾಡಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ, ಕಾರ್ಯಗಳಲ್ಲಿ ಸಮಾಧಾನ. ಶರೀರಕ್ಕೆ ಪೆಟ್ಟಾಗಲಿದೆ. ಜಿಪುಣತನ ಇರಲಿದೆ. ನರಸಿಂಹ ಪ್ರಾರ್ಥನೆ ಮಾಡಿ
ತುಲಾ = ತೀರ್ಥಕ್ಷೇತ್ರ ದರ್ಶನ. ವೃತ್ತಿಯಲ್ಲಿ ಅನುಕೂಲ. ಸಜ್ಜನರ ಭೇಟಿ. ಹಣಕಾಸಿನಲ್ಲಿ ಎಚ್ಚರವಹಿಸಿ. ವಿಷ್ಣು ಸಹಸ್ರನಾಮ ಪಠಿಸಿ
ವೃಶ್ಚಿಕ = ವೃತ್ತಿಯಲ್ಲಿ ಅನುಕೂಲ. ವಿದೇಶ ಸಂಪರ್ಕ ಲಾಭ. ಆಪ್ತರಿಂದ ಮನೋವ್ಯಥೆ. ಸ್ನೇಹಿತರಿಂದ ಸಹಕಾರ. ಚರ್ಮ ಬಾಧೆ. ನರಸಿಂಹ ಕವಚ ಪಠಿಸಿ
ಧನು = ವೃತ್ತಿಯಲ್ಲಿ ಅನುಕೂಲ. ಸಂಗಾತಿಯಲ್ಲಿ ಅನ್ಯೋನ್ಯತೆ. ಜಲ ಹಾಗೂ ಸಿಹಿ ಪದಾರ್ಥ ವ್ಯಾಪಾರದಲ್ಲಿ ಲಾಭ. ಮಂಗಳ ಕಾರ್ಯಗಳು. ಆರೋಗ್ಯ ವ್ಯತ್ಯಾಸ. ನರಸಿಂಹ ಕವಚ ಪಠಿಸಿ
ಮಕರ = ವೃತ್ತಿಯಲ್ಲಿ ಅನುಕೂಲ. ಹಿರಿಯರ ಸಲಗಹೆ ಸಿಗಲಿದೆ. ಬುದ್ಧಿವಂತರ ಸಹಕಾರ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ಕುಂಭ = ವೃತ್ತಿಯಲ್ಲಿ ತೊಂದರೆ. ಆಂತರಿಕ ಕಲಹ. ಮಕ್ಕಳ ವಿಚಾರದಲ್ಲಿ ಅನುಕೂಲ. ಮನಸ್ಸು ಹಿತವಾಗಲಿದೆ. ವಸ್ತು ನಷ್ಟವಾಗಬಹುದು. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
ಮೀನ = ವೃತ್ತಿಯಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಸ್ನೇಹಿತರು ಬಂಧುಗಳ ಸಹಕಾರ. ಮನಸ್ಸಿಗೆ ಹಿತವಾದ ವಾತಾವರಣ. ದಾಂಪತ್ಯದ್ಲಿ ಎಚ್ಚರವಹಿಸಿ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
