ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆಯೇ ನಟ ಉಪೇಂದ್ರ ಅವರು ಜಾಲತಾಣದಲ್ಲಿ ಕೊಟ್ಟ ಮಾಹಿತಿ ಏನು?
ಪೂರ್ತಿ ಓದಿ- Home
- Entertainment
- Karnataka Entertainment News: ಉಪೇಂದ್ರ ಆಸ್ಪತ್ರೆಗೆ ದಾಖಲಾಗಿದ್ದೇಕೆ- ಈಗ ಹೇಗಿದ್ದಾರೆ? ಖುದ್ದು ನಟ ಕೊಟ್ಟ ಮಾಹಿತಿ ಇಲ್ಲಿದೆ...
Karnataka Entertainment News: ಉಪೇಂದ್ರ ಆಸ್ಪತ್ರೆಗೆ ದಾಖಲಾಗಿದ್ದೇಕೆ- ಈಗ ಹೇಗಿದ್ದಾರೆ? ಖುದ್ದು ನಟ ಕೊಟ್ಟ ಮಾಹಿತಿ ಇಲ್ಲಿದೆ...

ಬೆಂಗಳೂರು: ನಟಿ ಪ್ರಿಯಾಂಕಾ ಉಪೇಂದ್ರ ‘ಸೆಪ್ಟೆಂಬರ್ 21’ ಸಿನಿಮಾ ಮೂಲಕ ಬಾಲಿವುಡ್ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಬೆಂಗಳೂರು ಮೂಲದ ಆಲ್ಝೈಮರ್ ರೋಗಿ ಮತ್ತು ಆತನ ಆರೈಕೆ ಮಾಡುವ ನರ್ಸ್ವೊಬ್ಬಳ ಕಥೆ ಇರುವ ‘ಸೆಪ್ಟೆಂಬರ್ 21’ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 22 ವರ್ಷದ ಕನ್ನಡತಿ ಕರೆನ್ ಕ್ಷಿತಿ ಸುವರ್ಣ ಈ ಸಿನಿಮಾದ ನಿರ್ದೇಶಕಿ. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಕಮಲಾ ಎಂಬ ಶುಶ್ರೂಷಕಿಯಾಗಿ ಕಾಣಿಸಿಕೊಂಡರೆ, ಬಾಲಿವುಡ್ನ ಪ್ರವೀಣ್ ಸಿಂಗ್ ಸಿಸೋಡಿಯಾ ಸ್ಮರಣಶಕ್ತಿ ಕಳೆದುಕೊಂಡು ಖಿನ್ನತೆಯಿಂದ ಬಳಲುತ್ತಿರುವ 60 ವರ್ಷದ ರಾಜ್ಕುಮಾರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜರೀನಾ ವಹಾಬ್ ಮತ್ತು ಅಮಿತ್ ಬೆಹ್ಲ್ ಸಹ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ನಾನಾ ಪಾಟೇಕರ್ ಸೋದರಳಿಯ ಸಚಿನ್ ಪಾಟೇಕರ್ ನಟಿಸಿದ್ದಾರೆ.
ಉಪೇಂದ್ರ ಆಸ್ಪತ್ರೆಗೆ ದಾಖಲಾಗಿದ್ದೇಕೆ- ಈಗ ಹೇಗಿದ್ದಾರೆ? ಖುದ್ದು ನಟ ಕೊಟ್ಟ ಮಾಹಿತಿ ಇಲ್ಲಿದೆ...
RCB ಗೆಲ್ಲದಿದ್ರೆ ನೀವು ದರಿದ್ರ ಮುಖಗಳು ಎಂದ ನೆಟ್ಟಿಗ; ಎದೆ ಗಟ್ಟಿ ಹಿಡ್ಕೊಂಡು ಮ್ಯಾಚ್ ಗೆಲ್ಲಿಸಿದ ಹನುಮಂತ, ಧನರಾಜ್
ಬಿಗ್ ಬಾಸ್ ಖ್ಯಾತಿಯ ಹನುಮಂತ, ಧನರಾಜ್ ಆಚಾರ್ ಅವರು ಮೆಟ್ರೋ ಹತ್ತಿ ಆರ್‌ಸಿಬಿ ಮ್ಯಾಚ್ ನೋಡಲು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರು. ಹನುಮಂತ ಅವರು ಮಾಸ್ಕ್ ಹಾಕಿಕೊಂಡು ಹೋದರೂ ಕೂಡ, ಕೆಲವರು ಸೆಲ್ಫಿ ಕೇಳಿದ್ದರು.
ಶೂಟಿಂಗ್ನಲ್ಲಿ ಡೈಲಾಗ್ ಹೇಳೋದು ಅಂದ್ರೆ ಸುಮ್ನೆನಾ? ಲಕ್ಷ್ಮೀ ನಿವಾಸ ತಾರೆಯರೆಲ್ಲಾ ಸುಸ್ತೋ ಸುಸ್ತು!
ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಶೂಟಿಂಗ್ ವೇಳೆ ಆದ ಎಡವಟ್ಟುಗಳೇನು? ಇದರ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿಸೋನು ನಿಗಮ್‌ಗೆ ಕರ್ನಾಟಕದಲ್ಲಿ ಬ್ಯಾನ್?
ಸಂಗೀತ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹಾಡುವಂತೆ ಕೇಳಿದ ಮನವಿಯನ್ನು ತಿರಸ್ಕರಿಸಿದ ಸೋನು ನಿಗಮ್ ವಿರುದ್ಧ ಕರ್ನಾಟಕ ಚಲನಚಿತ್ರ ಮಂಡಳಿ ಅಸಹಕಾರ ಕ್ರಮ ಕೈಗೊಂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸೋನು ನಿಗಮ್ ಪ್ರತಿಕ್ರಿಯೆ ನೀಡಿದ್ದಾರೆ.
ಪೂರ್ತಿ ಓದಿಉಪೇಂದ್ರ ಆರೋಗ್ಯದಲ್ಲಿ ಏರುಪೇರು: ದಿಢೀರ್ ಆಸ್ಪತ್ರೆಗೆ ದಾಖಲು
ಕನ್ನಡ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಓವರ್ ಅಸಿಡಿಟಿ ಸಮಸ್ಯೆಯಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. 'UI' ಚಿತ್ರೀಕರಣದ ವೇಳೆಯೂ ಇದೇ ರೀತಿಯ ಸಮಸ್ಯೆ ಅನುಭವಿಸಿದ್ದ ಅವರು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಶಂಕರ್ನಾಗ್ ನಿಗೂಢ ಸಾವಿನ ರಹಸ್ಯ ತೆರೆದಿಟ್ಟ ಈ ವಿಡಿಯೋ: ಅಂದು ಆಗಿದ್ದೇನು?
ಶಂಕರ್ನಾಗ್ ಅವರು ಅಗಲಿ 35 ವರ್ಷಗಳ ಬಳಿಕ ಅವರ ನಿಗೂಢ ಸಾವಿನ ರಹಸ್ಯ ಹೇಳುವ ಆ್ಯನಿಮೇಟೆಡ್ ವಿಡಿಯೋ ಒಂದು ವೈರಲ್ ಆಗಿದೆ. ಏನಿದೆ ಇದರಲ್ಲಿ?
ಪೂರ್ತಿ ಓದಿಚಿತ್ರರಂಗಕ್ಕೆ ಕರೆ ಕೊಟ್ಟು ಹೊಸ ಚರ್ಚೆಗೆ ನಾಂದಿ ಹಾಡಿದ ಸಮಂತಾ; ಏನ್ ಹೇಳ್ಬಿಟ್ರು ನೋಡಿ!
ಚಿತ್ರಗಳಲ್ಲಿ ಮಹಿಳಾ ಪಾತ್ರಗಳನ್ನು ಕೇವಲ ನಾಯಕನಿಗೆ ಪೂರಕವಾಗಿ ಅಥವಾ ಅಲಂಕಾರಿಕವಾಗಿ ಬಳಸಿಕೊಳ್ಳುವ ಪ್ರವೃತ್ತಿಯ ವಿರುದ್ಧದ ಧ್ವನಿಯಾಗಿದೆ. ಮಹಿಳೆಯರು ತಮ್ಮದೇ ಆದ ಕನಸುಗಳು, ಸಂಘರ್ಷಗಳು..
ಪೂರ್ತಿ ಓದಿ1.5 ಕೋಟಿ ಸಿನಿಮಾಗೆ ಸಿಕ್ಕಿದ್ದು 43 ಕೋಟಿ: ಹೊಸಬರ ಚಿತ್ರವನ್ನು ಅಪ್ಪಿ ಮುದ್ದಾಡಿದ್ರು ಕನ್ನಡಿಗರು!
Kannada Hit Cinema: 2015 ರಲ್ಲಿ ಬಿಡುಗಡೆಯಾದ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿತು. ಪ್ಯಾನ್ ಇಂಡಿಯಾ ಸಿನಿಮಾ ಬಾಹುಬಲಿಗೆ ಟಕ್ಕರ್ ನೀಡಿದ ಈ ಚಿತ್ರ ಹೊಸಬರ ತಂಡವನ್ನು ಒಳಗೊಂಡಿತ್ತು.
ಪೂರ್ತಿ ಓದಿಅಪ್ಪು ಜೊತೆಗೆ ಪವರ್ ಶೇರ್ ಮಾಡಿದ್ದ ನಟಿ ತ್ರಿಶಾ ಕೃಷ್ಣನ್ ಆಸ್ತಿ ಎಷ್ಟಿದೆ ಗೊತ್ತಾ?
ದಕ್ಷಿಣ ಭಾರತ ಚಿತ್ರರಂಗವನ್ನು ಕಳೆದ ಎರಡು ದಶಕಗಳಿಂದ ಆಳುತ್ತಿರುವ ನಟಿಯರ ಪೈಕಿ ತ್ರಿಷಾ ಮುಂಚೂಣಿಯಲ್ಲಿದ್ದಾರೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ನಟಿಸಿದ ನಟಿ ತ್ರಿಷಾಗೆ ಇದೀಗ 42 ವರ್ಷ. ಆದರೂ ಗ್ಲಾಮರ್ ಕಳೆದುಕೊಳ್ಳದೇ ಬೇಡಿಕೆ ಉಳಿಸಿಕೊಂಡಿರುವ ನಟಿಯ ಆಸ್ತಿ ಮೌಲ್ಯ, ದುಬಾರಿ, ಕಾರು, ಬಂಗಲೆಗಳು ಎಷ್ಟಿವೆ ಗೊತ್ತಾ? ಇಲ್ಲಿದೆ ಒಮ್ಮೆ ನೋಡಿ..
ಪೂರ್ತಿ ಓದಿಚಂದನ್ ಶೆಟ್ಟಿ - ಸುಪ್ರಿತಾ ಸತ್ಯನಾರಾಯಣ್ ಸಪ್ತಪದಿ ಇದೇ ತಿಂಗಳು!
ಇವರಿಬ್ಬರದ್ದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್? ಈ ಬಗ್ಗೆ ಸಿಕ್ಕ ಮಾಹಿತಿ ಪ್ರಕಾರ, ಅದು ಅರೇಂಜ್ಡ್ ಮ್ಯಾರೇಜ್. ಆದ್ರೆ ಎಲ್ಲಾ ಅರೇಂಜ್ ಆದ್ಮೇಲೆ ಅವರಿಬ್ಬರ ಮಧ್ಯೆ ಪ್ರೀತಿ ಉಕ್ಕಿ ಹರಿಯುತ್ತಿದೆ. ತುಂಬ ಖಾಸಗಿಯಾಗಿ ಈ ನಿಶ್ಚಿತಾರ್ಥ ನಡೆದಿದೆ. ಎಂಗೇಜ್..
ಪೂರ್ತಿ ಓದಿಗೊಂಡ್ ಕಟಿರಾ: ಬೇಸಿಗೆಯ ಶಾಖಕ್ಕೆ ಮದ್ದು
ದೇಹವನ್ನು ತಂಪಾಗಿಸುವ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುವ ಗೊಂಡ್ ಕಟಿರಾ ಬಗ್ಗೆ ತಿಳಿಯಿರಿ. ಇದನ್ನು ಜ್ಯೂಸ್, ಖೀರ್ ಮತ್ತು ಮಿಲ್ಕ್‌ಶೇಕ್‌ಗಳಲ್ಲಿ ಬಳಸಬಹುದು.
ಪೂರ್ತಿ ಓದಿಚೈತ್ರಾ ಕುಂದಾಪುರ ಲವ್ ಸ್ಟೋರಿ ರಿವೀಲ್ ! ಪ್ರೀತಿ ಶುರುವಾಗಿದ್ದು ಎಲ್ಲಿಂದ?
ಬಿಗ್ ಬಾಸ್ ಮೂಲಕ ಪ್ರಸಿದ್ದಿಗೆ ಬಂದ ಚೈತ್ರಾ ಕುಂದಾಪುರ ಮದುವೆ ಫಿಕ್ಸ್ ಆಗಿದೆ. ಮಜಾ ಟಾಕೀಸ್ ಮನೆಯಲ್ಲಿ ಚೈತ್ರಾ ಹುಡುಗನ ಬಗ್ಗೆ ಒಂದಿಷ್ಟು ವಿಷ್ಯ ಬಹಿರಂಗವಾಗಿದೆ.
ಭಾರತದ 5 ಶ್ರೀಮಂತ ಹಾಸ್ಯನಟರಲ್ಲಿ ಕಪಿಲ್ ಶರ್ಮಾರನ್ನು ಹಿಂದಕ್ಕೆ ತಳ್ಳಿ No 1 ಸ್ಥಾನ ಪಡೆದ ದಕ್ಷಿಣ ಭಾರತದ ನಟ ಇವರು!
ವಿಶ್ವ ನಗೆ ದಿನ 2025: ಯಾರನ್ನಾದರೂ ನಗಿಸುವುದು ಅತ್ಯಂತ ಕಷ್ಟಕರವಾದ ಕೆಲಸ ಎಂದು ಹೇಳಲಾಗುತ್ತದೆ. ಆದರೆ ಈ ಕಲೆಯಿಂದಲೇ ಭಾರತದಲ್ಲಿ ಅನೇಕ ಕಲಾವಿದರು ಅಪಾರ ಸಂಪತ್ತನ್ನು ಗಳಿಸಿದ್ದಾರೆ. ವಿಶ್ವ ನಗೆ ದಿನ 2025 ರಂದು ದೇಶದ 5 ಶ್ರೀಮಂತ ಹಾಸ್ಯನಟರ ಬಗ್ಗೆ ತಿಳಿಯಿರಿ...
ಪೂರ್ತಿ ಓದಿಗಾಯಕ ಸೋನು ನಿಗಮ್ ಮೇಲೆ ಕ್ರಮಕ್ಕೆ ಮುಂದಾದ ಫಿಲ್ಮ್ ಚೇಂಬರ್!
ಕನ್ನಡ ಹಾಡು ಕೇಳಿದಕ್ಕೆ ಪೆಹಲ್ಗಾಮ್ ದಾಳಿ ಜೊತೆಗೆ ಹೋಲಿಕೆ ಮಾಡಿದ್ದ ಸೋನು ನಿಗಮ್ ಮೇಲೆ ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿವೆ. ಕ್ಷಮೆ ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಈ ಗಾಯಕ ಉದ್ದಟತನ..
ಪೂರ್ತಿ ಓದಿಜೀ ಕನ್ನಡದ ಫಸ್ಟ್ ಸೀರಿಯಲ್ ಕರ್ಣ ಬಗ್ಗೆ ಭವ್ಯಾ ಗೌಡ ಹೇಳಿದ್ದೇನು?
ಜೀ ಕನ್ನಡದಲ್ಲಿ ಹೊಸ ಸೀರಿಯಲ್ ಬರ್ತಿದೆ. ಅದೇ ಕರ್ಣ. ಸೀರಿಯಲ್ ಪ್ರೋಮೋ ಈಗಾಗಲೇ ಸದ್ದು ಮಾಡಿದ್ದು, ಅದ್ರಲ್ಲಿ ಕಾಣಿಸಿಕೊಳ್ತಿರುವ ಭವ್ಯ ಗೌಡ ಸೀರಿಯಲ್ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ್ದಾರೆ.
ಪೂರ್ತಿ ಓದಿಒಟಿಟಿ ಹಕ್ಕುಗಳು ನೆಟ್‌ಫ್ಲಿಕ್ಸ್ ಪಾಲು!.. ಒಬ್ರೇ ಇದ್ದಾಗ ಶ್ರೀಲೀಲಾ-ನಿತಿನ್ ಆಟ ನೋಡೋಕೆ ರೆಡಿಯಾಗಿ!
ನಾಯಕಿ ಶ್ರೀಲೀಲಾ ಅವರ ವಿಷಯಕ್ಕೆ ಬಂದರೆ, ಅವರು ಸದ್ಯ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು..
ಪೂರ್ತಿ ಓದಿಸ್ಪರ್ಧೆ ಯಾರೊಂದಿಗೆ..? ಕಾರ್ತಿಕ್ ಆರ್ಯನ್ ಬಳಿಕ ಮತ್ತೊಬ್ಬರಿಗೂ ಜೋಡಿಯಾದ ಶ್ರೀಲೀಲಾ..!
ಶ್ರೀಲೀಲಾ ಅವರ ಹೆಸರು ಈ ಹಿಂದೆ ಕಾರ್ತಿಕ್ ಆರ್ಯನ್ ನಟಿಸಲಿರುವ 'ಆಶಿಕಿ 3' ಚಿತ್ರಕ್ಕೆ ಪ್ರಮುಖವಾಗಿ ಕೇಳಿಬಂದಿತ್ತು. ಆದರೆ, ಕೆಲವು ಕಾರಣಗಳಿಂದ ಆ ಯೋಜನೆ ಅಂತಿಮಗೊಳ್ಳಲಿಲ್ಲ. ಇದೀಗ, ಶ್ರೀಲೀಲಾ ..
ಪೂರ್ತಿ ಓದಿಬಾಬಿಲ್ ಖಾನ್ ಭಾವುಕ ವಿಡಿಯೋಗೆ ನಿರ್ದೇಶಕ ಸಾಯಿ ರಾಜೇಶ್ ಟೀಕೆ: ಮುಂದೇನಾಯ್ತು..!?
ದಿವಂಗತ ನಟ ಇರ್ಫಾನ್ ಖಾನ್ ಅವರ ಪುತ್ರ ಬಾಬಿಲ್ ಖಾನ್, ತಮಗೆ ಉಂಟಾದ ಆತಂಕ ಮತ್ತು ಒತ್ತಡದಿಂದಾಗಿ ಭಾವುಕರಾಗಿದ್ದರು. ಮಾಧ್ಯಮದವರೊಂದಿಗೆ ಸಂವಹನ ನಡೆಸಲು ಸರಿಯಾಗಿ ಸಿದ್ಧವಾಗಿರಲಿಲ್ಲ ಮತ್ತು ಆ ಪರಿಸ್ಥಿತಿಯನ್ನು ನಿಭಾಯಿಸಲು..
ಪೂರ್ತಿ ಓದಿ