Gold Rate Today: ಗಗನದಿಂದ ಭೂಮಿಗೆ ಇಳಿದ ಚಿನ್ನದ ದರ: ಬೆಲೆ ಏರಿಕೆಗೆ ಬಿತ್ತು ಬ್ರೇಕ್!
Gold Rate: ಬಂಗಾರ ಖರೀದಿ ಮಾಡಬೇಕು, ಇಂದು ರೇಟ್ ಕಡಿಮೆ ಆಗಿರಬಹುದಾ ಎಂದು ಜನಸಾಮಾನ್ಯರು ಯೋಚನೆ ಮಾಡುತ್ತಿದ್ದರೆ, ಹೂಡಿಕೆದಾರರು ದರ ಹೆಚ್ಚಿದ್ದರೆ ಲಾಭ ಎಂದು ಯೋಚನೆ ಮಾಡುತ್ತದ್ದಾರೆ. ಹೀಗಿರುವಾಗ ನಿತ್ಯವೂ ದರದಲ್ಲಿ ಏರಿಳಿತ ಕಾಣುತ್ತಿದೆ. ಹಾಗಾದರೆ ಇಂದಿನ ದರ ಎಷ್ಟು?

ಬಂಗಾರದ ದರ ಯಾಕೆ ಬದಲಾಗುತ್ತಿದೆ?
ಜಾಗತಿಕ ಮಾರುಕಟ್ಟೆ, ಡಾಲರ್ ಮೌಲ್ಯ, ಬಡ್ಡಿದರ ಮುಂತಾದ ವಿಷಯಗಳಿಗೋಸ್ಕರ ನಿತ್ಯವೂ ಬಂಗಾರದ ದರ ಬದಲಾವಣೆ ಆಗುತ್ತಿದೆ.
ಯಾವ ಹೂಡಿಕೆ ಬೆಸ್ಟ್?
ಬೆಂಗಳೂರಿನಲ್ಲಿ ಯಾವ ಬಂಗಾರವನ್ನು ಹೂಡಿಕೆ ಮಾಡುವುದು ಒಳ್ಳೆಯದು?
24k ಗೋಲ್ಡ್ ಹೂಡಿಕೆ ಮಾಡುವುದು ಉತ್ತಮ. 22k ಬಂಗಾರ ಆಭರಣಗಳಿಗೆ ಮಾತ್ರ ಪರವಾಗಿಲ್ಲ.
ಹೇಗೆ ಲೆಕ್ಕಾಚಾರ ಹಾಕ್ತೀರಿ?
ಬೆಂಗಳೂರಿನಲ್ಲಿ ಬಂಗಾರದ ದರವನ್ನು ಹೇಗೆ ಲೆಕ್ಕಾಚಾರ ಹಾಕಲಾಗುವುದು?
ಆಮದು ತೆರಿಗೆ, ಸ್ಥಳೀಯ ಬೇಡಿಕೆ, ಅಂತಾರಾಷ್ಟ್ರೀಯ ಬೆಂಚ್‌ಮಾರ್ಕ್ ದರದ ಮೇಲೆ ಬಂಗಾರ ದರದ ಬದಲಾವಣೆ ಆಗಿದೆ.
ಬೆಂಗಳೂರಿನ ದರ ಹೇಗಿದೆ?
ಬೇರೆ ಊರುಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಬಂಗಾರದ ದರ ಹೇಗಿದೆ?
ಭಾರತದಲ್ಲಿ ಬಂಗಾರ ದರ ಸ್ಥಿರತೆಯಿಂದ ಕೂಡಿದೆ. ಆದರೆ ಮಾರ್ಕೇಟಿಂಗ್ ಚಾರ್ಜಿಂಗ್‌ಗಳಿಂದಾಗಿ ಬೆಂಗಳೂರಿನಲ್ಲಿ ದರ ಕಡಿಮೆ ಇರಬಹುದು.
ಬೆಂಗಳೂರಿನಲ್ಲಿ ಬಂಗಾರದ ದರ ಹೇಗಿದೆ?
ಬಂಗಾರ ಖರೀದಿ ಮಾಡಬೇಕು, ಇಂದು ರೇಟ್ ಕಡಿಮೆ ಆಗಿರಬಹುದಾ ಎಂದು ಜನಸಾಮಾನ್ಯರು ಯೋಚನೆ ಮಾಡುತ್ತಿದ್ದರೆ, ಹೂಡಿಕೆದಾರರು ದರ ಹೆಚ್ಚಿದ್ದರೆ ಲಾಭ ಎಂದು ಯೋಚನೆ ಮಾಡುತ್ತದ್ದಾರೆ. ಹೀಗಿರುವಾಗ ನಿತ್ಯವೂ ದರದಲ್ಲಿ ಏರಿಳಿತ ಕಾಣುತ್ತಿದೆ. ಹಾಗಾದರೆ ಇಂದಿನ ದರ ಎಷ್ಟು?
ಬೆಂಗಳೂರಿನಲ್ಲಿ 18k ಬಂಗಾರದ ದರ
ಇಂದು 1 ಗ್ರಾಂಗೆ 11, 582 ರೂಪಾಯಿ ಇದೆ, ನಿನ್ನೆ 12040 ರೂಪಾಯಿ ಇತ್ತು. ಅಂದಹಾಗೆ ಹತ್ತು ಗ್ರಾಂಗೆ 1,15,820 ರೂಪಾಯಿ ಇದ್ದರೆ, ನಿನ್ನೆ 120400 ರೂಪಾಯಿ ಇತ್ತು.
22k ಬಂಗಾರದ ದರ
1 ಗ್ರಾಂಗೆ 14,155 ರೂಪಾಯಿ ಇದ್ದರೆ, ನಿನ್ನೆ 14,715 ರೂಪಾಯಿ ಇತ್ತು. ಇಂದು ಹತ್ತು ಗ್ರಾಂಗೆ 141550 ರೂಪಾಯಿ ಇದ್ದರೆ, ನಿನ್ನೆ 147150 ರೂಪಾಯಿ ಇತ್ತು.
24k ಬಂಗಾರದ ದರ
ಇಂದು ಒಂದು ಗ್ರಾಂಗೆ 15,442 ರೂಪಾಯಿ ಇದ್ದರೆ, ನಿನ್ನೆ 16053 ರೂಪಾಯಿ ಇತ್ತು, ಇಂದು ಹತ್ತು ಗ್ರಾಂಗೆ 154420 ರೂಪಾಯಿ ಇದ್ದರೆ ನಿನ್ನೆ 160530 ರೂಪಾಯಿ ಇತ್ತು.
ಇಂದು ಬೆಳ್ಳಿ ದರ
ಇಂದು 10 ಗ್ರಾಂಗೆ 3000 ರೂಪಾಯಿ ಇದ್ದು, ನಿನ್ನೆ 3200 ರೂಪಾಯಿ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

