MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಸಿಗರೇಟ್ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೆ! ಅಬ್ಬಬ್ಬಾ.. ಒಂದು ಸಿಗರೇಟ್ ಪ್ಯಾಕೆಟ್ ರೇಟ್ ಇಷ್ಟೊಂದಾ?

ಸಿಗರೇಟ್ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೆ! ಅಬ್ಬಬ್ಬಾ.. ಒಂದು ಸಿಗರೇಟ್ ಪ್ಯಾಕೆಟ್ ರೇಟ್ ಇಷ್ಟೊಂದಾ?

ಸಿಗರೇಟ್ ಸೇದುವುದು ಕೇವಲ ಸೇದೋರಿಗೆ ಮಾತ್ರವಲ್ಲ, ಅವರ ಸುತ್ತಮುತ್ತ ಇರುವವರಿಗೂ ತುಂಬಾನೇ ಹಾನಿಕಾರಕ. ಹೀಗಾಗಿ, ಸಿಗರೇಟ್ ಬೆಲೆ ಏರಿಕೆಯನ್ನು ಹೆಚ್ಚಿನವರು ಸ್ವಾಗತಿಸಿದ್ದಾರೆ.

1 Min read
Author : Naveen Kodase
Published : Feb 02 2026, 12:35 PM IST
Share this Photo Gallery
  • FB
  • TW
  • Linkdin
  • Whatsapp
16
ಸಿಗರೇಟ್ ಬೆಲೆ ಏರಿಕೆ
Image Credit : Getty

ಸಿಗರೇಟ್ ಬೆಲೆ ಏರಿಕೆ

ಕೇಂದ್ರ ಸರ್ಕಾರ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲಿದ್ದ ಜಿಎಸ್‌ಟಿ ಪರಿಹಾರ ಸೆಸ್ ಬದಲಿಗೆ ಹೊಸ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಜಾರಿ ಮಾಡಿದೆ. 

26
ಹೊಸ ತೆರಿಗೆ ಫೆಬ್ರವರಿ 01ರಿಂದಲೇ ಜಾರಿ
Image Credit : Freepik

ಹೊಸ ತೆರಿಗೆ ಫೆಬ್ರವರಿ 01ರಿಂದಲೇ ಜಾರಿ

ಈ ಹೊಸ ತೆರಿಗೆ ಫೆಬ್ರವರಿ 1 ರಿಂದ ಜಾರಿಯಾಗಿದೆ. ಇದರಿಂದಾಗಿ ಒಂದು ಪ್ಯಾಕೆಟ್ ಸಿಗರೇಟ್ ಬೆಲೆ ರೂ. 22 ರಿಂದ ರೂ.25 ರಷ್ಟು ಹೆಚ್ಚಾಗಿದೆ.

Related Articles

Related image1
ಬೀಡಿ-ಸಿಗರೇಟ್ ಸೇದದ ಮಹಿಳೆಯರನ್ನೂ ಕಾಡುತ್ತೆ ಶ್ವಾಸಕೋಶದ ಕ್ಯಾನ್ಸರ್, ಮನೆಯಲ್ಲೇ ಇದೆ ರೋಗಾಣು
Related image2
ಪದೇ ಪದೇ ಸಿಗರೇಟ್ ಸೇದಬೇಕು ಅಂತ ಯಾಕೆ ಅನಿಸುತ್ತೆ? ಇದರಲ್ಲಿರೋ ಮ್ಯಾಜಿಕ್ ಏನು?
36
ಒಂದು ಪ್ಯಾಕೆಟ್ ಸಿಗರೇಟ್ ರೂ.25 ವರೆಗೆ ಏರಿಕೆ
Image Credit : Getty

ಒಂದು ಪ್ಯಾಕೆಟ್ ಸಿಗರೇಟ್ ರೂ.25 ವರೆಗೆ ಏರಿಕೆ

10 ಸಿಗರೇಟ್‌ಗಳ ಪ್ಯಾಕೆಟ್ ಬೆಲೆ ರೂ.25 ರಷ್ಟು ಹೆಚ್ಚಾಗಿದೆ. ವಿಲ್ಸ್ ನೇವಿ ಕಟ್ ಬೆಲೆ ರೂ.95 ರಿಂದ ರೂ.120 ಕ್ಕೆ ಏರಿದೆ. ಗೋಲ್ಡ್ ಫ್ಲೇಕ್, ವಿಲ್ಸ್ ಕ್ಲಾಸಿಕ್ ಬೆಲೆ ರೂ.170 ರಿಂದ ರೂ.225 ಕ್ಕೆ ಹೆಚ್ಚಳವಾಗಿದೆ.

46
ಪ್ರೀಮಿಯಂ ಸಿಗರೇಟ್‌ಗಳು
Image Credit : Getty

ಪ್ರೀಮಿಯಂ ಸಿಗರೇಟ್‌ಗಳು

ಒಂದು ಸಿಗರೇಟ್ ಬೆಲೆ ಗಾತ್ರಕ್ಕೆ ತಕ್ಕಂತೆ ಏರಿಕೆಯಾಗಿದೆ. 65mm ಫಿಲ್ಟರ್ ಇಲ್ಲದ ಸಿಗರೇಟ್‌ಗೆ ರೂ.2.5, ಫಿಲ್ಟರ್ ಇದ್ದರೆ ರೂ.2.10 ಏರಿಕೆ. 70-75mm ಸಿಗರೇಟ್‌ಗೆ ರೂ.5.40 ಹಾಗೂ ಪ್ರೀಮಿಯಂ ಸಿಗರೇಟ್‌ಗಳಿಗೆ ರೂ.8.50 ವರೆಗೆ ಬೆಲೆ ಹೆಚ್ಚಳವಾಗಿದೆ.

56
ಸಿಗರೇಟ್ ಬೆಲೆ ಏರಿಕೆಗೆ ಸ್ವಾಗತ
Image Credit : Getty

ಸಿಗರೇಟ್ ಬೆಲೆ ಏರಿಕೆಗೆ ಸ್ವಾಗತ

ಸಿಗರೇಟ್ ಸೇದುವುದು ಸೇದೋರಿಗೆ ಮಾತ್ರವಲ್ಲ, ಸುತ್ತಮುತ್ತಲಿನವರಿಗೂ ಹಾನಿಕಾರಕ. ಹೀಗಾಗಿ ಬೆಲೆ ಏರಿಕೆಯನ್ನು ಹಲವರು ಸ್ವಾಗತಿಸಿದ್ದಾರೆ. 

66
ಕಳ್ಳಸಾಗಾಣಿಕೆ ಹೆಚ್ಚಾಗಬಹುದು!
Image Credit : Asianet News

ಕಳ್ಳಸಾಗಾಣಿಕೆ ಹೆಚ್ಚಾಗಬಹುದು!

ಆದರೆ, ಈ ಬೆಲೆ ಏರಿಕೆಯಿಂದ ಕಳ್ಳಸಾಗಣೆ ಮತ್ತು ನಕಲಿ ಉತ್ಪನ್ನಗಳು ಹೆಚ್ಚಾಗಬಹುದು ಎಂದು ವಿತರಕರು ಎಚ್ಚರಿಸಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಸಿಗರೇಟು
ಕೇಂದ್ರ ಬಜೆಟ್
ಕೇಂದ್ರ ಬಜೆಟ್ 2026

Latest Videos
Recommended Stories
Recommended image1
ಮದುವೆ ಸಮಾರಂಭ ಹತ್ತಿರ ಬರ್ತಿದಂತೆ ಚಿನ್ನದ ಬೆಲೆ ಭಾರೀ ಇಳಿಕೆ, 6,380 ರೂ ಕುಸಿತ, ಕನಿಷ್ಟ ಮಟ್ಟಕ್ಕೆ ಇಳಿದ ಬಂಗಾರ!
Recommended image2
ಭಾರತಕ್ಕಿಂತ ಭಾರೀ ಕಡಿಮೆ ಬೆಲೆಯಲ್ಲಿ ಫ್ರಾನ್ಸ್‌ನಿಂದ ರಫೇಲ್‌ ಖರೀದಿ ಮಾಡಿದ ಇಂಡೋನೇಷ್ಯಾ, ಕಾರಣವೇನು?
Recommended image3
ವಿದೇಶಿ ಆಸ್ತಿ ಬಚ್ಚಿಟ್ಟ ಉದ್ಯಮಿಗಳಿಗೆ ಐಟಿ ಶಾಕ್: ದೊಡ್ಡ ಕುಳಗಳ ಮೇಲೆ ಕಣ್ಣಿಟ್ಟ ಆದಾಯ ತೆರಿಗೆ ಇಲಾಖೆ!
Related Stories
Recommended image1
ಬೀಡಿ-ಸಿಗರೇಟ್ ಸೇದದ ಮಹಿಳೆಯರನ್ನೂ ಕಾಡುತ್ತೆ ಶ್ವಾಸಕೋಶದ ಕ್ಯಾನ್ಸರ್, ಮನೆಯಲ್ಲೇ ಇದೆ ರೋಗಾಣು
Recommended image2
ಪದೇ ಪದೇ ಸಿಗರೇಟ್ ಸೇದಬೇಕು ಅಂತ ಯಾಕೆ ಅನಿಸುತ್ತೆ? ಇದರಲ್ಲಿರೋ ಮ್ಯಾಜಿಕ್ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved