ಇಂದು ಬೆಲೆ ಏರಿಕೆಗೂ ಸಂಡೇ ರಜೆ: ಒಮ್ಮೆ ಇಂದಿನ ಚಿನ್ನ-ಬೆಳ್ಳಿ ದರ ನೋಡಿಕೊಳ್ಳಿ
Gold And Silver Price: ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, ಬೇಡಿಕೆ ಕಡಿಮೆಯಾಗಿಲ್ಲ. 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 96,200 ರೂ. ಬೆಳ್ಳಿ ಬೆಲೆಯೂ ಸ್ಥಿರವಾಗಿದ್ದು, 100 ಗ್ರಾಂಗೆ 12,100 ರೂ. ಆಗಿದೆ

ನಿರಂತರ ಬೆಲೆ ಏರಿಕೆಯಿಂದಾಗಿ ಚಿನ್ನ ಸಾರ್ವಕಾಲಿಕ ದಾಖಲೆ ಬರೆದಿದೆ. ಇಷ್ಟು ಬೆಲೆ ಏರಿಕೆಯಾಗುತ್ತಿದ್ದರೂ ಚಿನ್ನದ ಬೇಡಿಕೆ ಏನು ಕಡಿಮೆಯಾಗಿಲ್ಲ. ದರ ಏರಿಕೆಯಾಗುತ್ತಿದಷ್ಟು ಚಿನ್ನದ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಚಿನ್ನದ ಬೆಲೆ ನಗರದಿಂದ ನಗರಕ್ಕೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಚಿನ್ನ ಖರೀದಿಗೂ ಮುನ್ನವೇ ಎಷ್ಟು ದರ ಎಂದು ತಿಳಿದುಕೊಳ್ಳಬೇಕು. ಇದರ ಜೊತೆಯಲ್ಲಿಯೇ 18, 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿಯೂ ವ್ಯತ್ಯಾಸವಿರುತ್ತದೆ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,620 ರೂಪಾಯಿ
8 ಗ್ರಾಂ: 76,960 ರೂಪಾಯಿ
10 ಗ್ರಾಂ: 96,200 ರೂಪಾಯಿ
100 ಗ್ರಾಂ: 9,62,000 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,495 ರೂಪಾಯಿ
8 ಗ್ರಾಂ: 83,960 ರೂಪಾಯಿ
10 ಗ್ರಾಂ: 1,04,950 ರೂಪಾಯಿ
100 ಗ್ರಾಂ: 10,49,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 96,200 ರೂಪಾಯಿ, ಮುಂಬೈ: 96,200 ರೂಪಾಯಿ, ದೆಹಲಿ: 96,350 ರೂಪಾಯಿ, ಕೋಲ್ಕತ್ತಾ: 96,200 ರೂಪಾಯಿ, ಬೆಂಗಳೂರು: 96,200 ರೂಪಾಯಿ, ಅಹಮದಾಬಾದ್: 96,250 ರೂಪಾಯಿ, ವಡೋದರ: 96,250 ರೂಪಾಯಿ, ಪುಣೆ: 96,200 ರೂಪಾಯಿ, ಹೈದರಾಬಾದ್: 96,200 ರೂಪಾಯಿ, ಕೇರಳ: 96,200 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆ ಬೆಳ್ಳಿ ದರಗಳು ಸಹ ಇಂದು ಸ್ಥಿರವಾಗಿದೆ. ನಿನ್ನೆ 100 ಗ್ರಾಂ ಬೆಳ್ಳಿ ದರದ ಮೇಲೆ 1,000 ರೂಪಾಯಿಗೂ ಅಧಿಕ ಏರಿಕೆಯಾಗಿತ್ತು. ಇಂದಿನ ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ ಬನ್ನಿ
10 ಗ್ರಾಂ: 1,210 ರೂಪಾಯಿ
100 ಗ್ರಾಂ: 12,100 ರೂಪಾಯಿ
1000 ಗ್ರಾಂ: 1,21,000 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

