Akshaya Tritiya 2025: ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು
ಅಕ್ಷಯ ತೃತೀಯದಂದು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು, ಕುಬೇರ ದೇವನನ್ನು ಹಾಗೂ ಗಣಪತಿಯನ್ನು ಆರಾಧಿಸುವುದರ ಜೊತೆ ನಿಮ್ಮ ಸ್ನೇಹಿತರಿಗೆ, ಪ್ರೀತಿ ಪಾತ್ರರಿಗೆ ಕುಟುಂಬದವರೊಂದಿಗೆ ಹಬ್ಬ ಶುಭಾಶಯನ್ನು ತಿಳಿಸಿ.
15

ಈ ಅಕ್ಷಯ ತೃತೀಯ ನಿಮಗೆ ಸಂಪತ್ತು, ಆರೋಗ್ಯ ವನ್ನು ತರಲಿ, ಮನೆಯಲ್ಲಿ ಸದಾ ಸಂತೋಷ ತುಂಬಿರಲಿ. ಅಕ್ಷಯ ತೃತೀಯದ ಶುಭಾಶಯಗಳು.
25
ಅಕ್ಷಯ ತೃತೀಯದ ಶುಭ ದಿನದಂದು, ನಿಮ್ಮ ಎಲ್ಲಾ ದೌರ್ಬಲ್ಯಗಳು ಮತ್ತು ದುರ್ಗುಣಗಳನ್ನು ನೀವು ತೊಡೆದುಹಾಕುವಂತಾಗಲಿ.ಅಕ್ಷಯ ತೃತೀಯದ ಶುಭಾಶಯಗಳು.
35
ನಿಮ್ಮ ಮುಖದಲ್ಲಿ ನಗು ಎಂದಿಗೂ ಅಕ್ಷಯವಾಗಿರಲಿ ಸದಾ ಆನಂದದಿಂದ ಕೂಡಿರಲಿ ಸಂಪತ್ತು ನಿಮ್ಮದಾಗಲಿ ಅಕ್ಷಯ ತೃತೀಯದ ಶುಭಾಶಯಗಳು.
45
ನಾಡಿನ ಜನತೆಗೆ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು, ಎಲ್ಲರ ಮನೆಯಲ್ಲಿ ಲಕ್ಷ್ಮಿ ನೆಲೆಸಲಿ ಸದಾ ಕೈ ತುಂಬಾ ಸಂಪತ್ತು ನೀಡಲಿ.
55
ಅಕ್ಷಯ ತೃತೀಯದಂದು ಅದೃಷ್ಟದ ಲಕ್ಷ್ಮಿ ನಿಮಗೆ ಹಾರೈಸಲಿ ಕೈ ತುಂಬಾ ಚಿನ್ನಾ ನೀಡಲಿ ಸಂಪತ್ತು, ಆರೋಗ್ಯವನ್ನು ವೃದ್ಧಿಸಲಿ ಅಕ್ಷಯ ತೃತೀಯದ ಶುಭಾಶಯಗಳು.
Latest Videos