MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ದೇಶದ ಈ ಐದು ರಾಜ್ಯಗಳಲ್ಲಿ ಅತಿಹೆಚ್ಚು ಅಶ್ಲೀ*ಲ ವಿಡಿಯೋ ನೋಡ್ತಾರಂತೆ! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ದೇಶದ ಈ ಐದು ರಾಜ್ಯಗಳಲ್ಲಿ ಅತಿಹೆಚ್ಚು ಅಶ್ಲೀ*ಲ ವಿಡಿಯೋ ನೋಡ್ತಾರಂತೆ! ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಇತ್ತೀಚಿಗಿನ ವರ್ಷಗಳಲ್ಲಿ ಅಶ್ಲೀ*ಲ ವಿಡಿಯೋ ಕಂಟೆಂಟ್ ನೋಡುವುದು ಒಂದು ಘೀಳಾಗಿ ಪರಿಣಮಿಸಿದೆ. ಲಿಂಗಭೇದವಿಲ್ಲದೇ, ಹಿರಿ-ಕಿರಿಯ ವಯಸ್ಸಿನವರು ಕದ್ದುಮುಚ್ಚಿ ಪೋ*ರ್ನ್ ವಿಡಿಯೋ ನೋಡುತ್ತಾರೆ. ಬನ್ನಿ ನಾವಿಂದು ದೇಶದಲ್ಲಿ ಅತಿಹೆಚ್ಚು ಅಶ್ಲೀ*ಲ ವಿಡಿಯೋ ನೋಡುವವರು ಯಾವ ರಾಜ್ಯದಲ್ಲಿದ್ದಾರೆ ಎಂದು ತಿಳಿಯೋಣ 

1 Min read
Author : Naveen Kodase
Published : Feb 18 2026, 05:17 PM IST
Share this Photo Gallery
  • FB
  • TW
  • Linkdin
  • Whatsapp
16
ಅತಿಹೆಚ್ಚು ಅಶ್ಲೀ*ಲ ವಿಡಿಯೋ ಸರ್ಚ್ ಮಾಡುವ ಟಾಪ್ 5 ರಾಜ್ಯಗಳಿವು
Image Credit : our own

ಅತಿಹೆಚ್ಚು ಅಶ್ಲೀ*ಲ ವಿಡಿಯೋ ಸರ್ಚ್ ಮಾಡುವ ಟಾಪ್-5 ರಾಜ್ಯಗಳಿವು

ಕೇಂದ್ರ ಸರ್ಕಾರವೂ ಎಷ್ಟೇ ಕಡಿವಾಣ ಹಾಕಿದರೂ ಅಶ್ಲೀ*ಲ ಕಂಟೆಂಟ್‌ಗಳು ಬೇರೆ ಬೇರೆ ರೂಪದಲ್ಲಿ ವೀಕ್ಷಣಗೆ ಸಿಗುತ್ತಲೇ ಇರುತ್ತವೆ. ಬನ್ನಿ ನಾವಿಂದು ದೇಶದಲ್ಲಿ ಅತಿಹೆಚ್ಚು ಅಶ್ಲೀ*ಲ ವಿಡಿಯೋ ಸರ್ಚ್ ಮಾಡುವ ಟಾಪ್-5 ರಾಜ್ಯಗಳು ಯಾವುವು ಎನ್ನುವುದನ್ನು ನೋಡೋಣ.

26
5. ಉತ್ತರ ಪ್ರದೇಶ:
Image Credit : our own

5. ಉತ್ತರ ಪ್ರದೇಶ:

ಉತ್ತರಪ್ರದೇಶದಲ್ಲಿ ಒಟ್ಟು ಜನಸಂಖ್ಯೆಯ ಸುಮಾರು 4.70 ರಷ್ಟು ಮಂದಿ ಅಡಲ್ಟ್ ವಿಡಿಯೋ ಹಾಗೂ ಫೋಟೋಗಳನ್ನು ಸರ್ಚ್ ಮಾಡುತ್ತಾರೆ ಎಂದು ಸರ್ವೆಯೊಂದು ತಿಳಿಸಿದೆ.

Related Articles

Related image1
ಎಚ್ಚರ, ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ ಲಾಡ್ಜ್‌ವರೆಗೂ ಬರ್ತಾಳೆ, ಬೆಂಗಳೂರು ಮಾಯಗಾತಿಗೆ ಪೊಲೀಸ್ ಸರ್ಚ್
Related image2
3 ನಿಮಿಷ 24 ಸೆಕೆಂಡ್ ವಿಡಿಯೋ ಲೀಕ್, ಖ್ಯಾತ ನಟಿ ವೈರಲ್ ಕ್ಲಿಪ್‌ಗಾಗಿ ಮಿಲಿಯನ್ ಸರ್ಚ್
36
4. ಪಶ್ಚಿಮ ಬಂಗಾಳ
Image Credit : Getty

4. ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲೂ ಅಶ್ಲೀ*ಲ ವಿಡಿಯೋ ಸರ್ಚ್ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಬರೋಬ್ಬರಿ ಒಟ್ಟು ಜನಸಂಖ್ಯೆಯ 5.30% ಮಂದಿ ಪಶ್ಚಿಮ ಬಂಗಾಳದಲ್ಲಿ 'ಆ' ರೀತಿಯ ವಿಡಿಯೋ ಸರ್ಚ್ ಮಾಡುತ್ತಾರಂತೆ.

46
3. ಗುಜರಾತ್:
Image Credit : our own

3. ಗುಜರಾತ್:

ಇನ್ನು ಅತಿಹೆಚ್ಚು ಪೋ*ರ್ನ್‌ ಕಂಟೆಂಟ್ ಸರ್ಚ್ ಮಾಡುವ ರಾಜ್ಯಗಳ ಪೈಕಿ ಗುಜರಾತ್ ಮೂರನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ 6.30% ಮಂದಿ ಅಡಲ್ಟ್ ಕಂಟೆಂಟ್ ಸರ್ಚ್ ಮಾಡುತ್ತಾರೆ ಎಂದು ಹೇಳಲಾಗಿದೆ.

56
2. ಕರ್ನಾಟಕ:
Image Credit : our own

2. ಕರ್ನಾಟಕ:

ಕರ್ನಾಟಕದಲ್ಲೂ ಅಡಲ್ಟ್ ಕಂಟೆಂಟ್ ವೀಕ್ಷಿಸುವವರ ಸಂಖ್ಯೆ ಹೆಚ್ಚೇ ಇದೆ. ಈ ರಾಜ್ಯದಲ್ಲಿ ಸುಮಾರು 10% ಮಂದಿ ಅಡಲ್ಟ್ ಕಂಟೆಂಟ್ ಸರ್ಚ್ ಮಾಡುತ್ತಾರೆ ಎಂದು ವರದಿಯಾಗಿದೆ.

66
1. ಮಹಾರಾಷ್ಟ್ರ:
Image Credit : our own

1. ಮಹಾರಾಷ್ಟ್ರ:

ಮಾಯಾ ನಗರಿ ಮುಂಬೈನಲ್ಲಿ ಇಡೀ ದೇಶದಲ್ಲೇ ಅತಿಹೆಚ್ಚು ಪೋ*ರ್ನ್ ವಿಡಿಯೋ ಸರ್ಚ್ ಮಾಡುತ್ತಾರೆ ಎಂದು ವರದಿಯಾಗಿದೆ. ಈ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ 20.31 ಮಂದಿ ಅಶ್ಲೀ*ಲ ವಿಡಿಯೋ ಸರ್ಚ್ ಮಾಡುತ್ತಾರೆ ಎಂದು ಸರ್ವೆ ವರದಿ ಮಾಡಿದೆ.

* ನೆನಪಿಡಿ ಇದು ಒಂದು ಖಾಸಗಿ ಸಂಸ್ಥೆ ನಡೆಸಿದ ಸರ್ವೆ ವರದಿಯಾಗಿದ್ದು, ಈ ವರದಿಯನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್ ಖಚಿತಪಡಿಸುವುದಿಲ್ಲ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಂಕಿ-ಅಂಶಗಳಾಗಿದ್ದು, ಇದು ಸರ್ಕಾರದ ಅಧಿಕೃತ ಅಂಕಿ-ಅಂಶಗಳಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಸಂಬಂಧಗಳು
ಜೀವನಶೈಲಿ
ಭಾರತ ಸುದ್ದಿ

Latest Videos
Recommended Stories
Recommended image1
ಇನ್‌ಸ್ಟಾಗ್ರಾಂ ಪ್ರೇಮಿಗಾಗಿ ಗಂಡ-ಮಕ್ಕಳನ್ನು ಬಿಟ್ಟು ಆಂಧ್ರಕ್ಕೆ ಬಂದ ಮಹಿಳೆ; ಅಲ್ಲಿ ಕಾದಿತ್ತು ಬಿಗ್ ಶಾಕ್!
Recommended image2
ಈ ದಿನಾಂಕದಂದು ಹುಟ್ಟಿದವರು ಸಿಕ್ಕಾಪಟ್ಟೆ ರೋಮ್ಯಾಂಟಿಕ್, ಪ್ರಣಯ ಪ್ರೇಮಿ
Recommended image3
ಈ ಚಿಹ್ನೆಗಳು ನಿಮ್ಮ ಮಕ್ಕಳು ಕೆಟ್ಟವರ ಸಹವಾಸದಲ್ಲಿದ್ದಾರೆ ಎಂದು ಸೂಚಿಸುತ್ತವೆ! ಪೋಷಕರಿಗೆ ಸುಳಿವೇ ಸಿಗಲ್ಲ
Related Stories
Recommended image1
ಎಚ್ಚರ, ಡೇಟಿಂಗ್ ಆ್ಯಪ್‌ನಲ್ಲಿ ಸಿಗ್ತಾಳೆ ಲಾಡ್ಜ್‌ವರೆಗೂ ಬರ್ತಾಳೆ, ಬೆಂಗಳೂರು ಮಾಯಗಾತಿಗೆ ಪೊಲೀಸ್ ಸರ್ಚ್
Recommended image2
3 ನಿಮಿಷ 24 ಸೆಕೆಂಡ್ ವಿಡಿಯೋ ಲೀಕ್, ಖ್ಯಾತ ನಟಿ ವೈರಲ್ ಕ್ಲಿಪ್‌ಗಾಗಿ ಮಿಲಿಯನ್ ಸರ್ಚ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved