ಫ್ಲಿಪ್‌ಕಾರ್ಟ್ ಆಫರ್: ₹15,000 ಕ್ಕಿಂತ ಕಡಿಮೆ ಬೆಲೆಯ 5 Oppo 5G ಫೋನ್‌ಗಳು
ಫ್ಲಿಪ್‌ಕಾರ್ಟ್‌ನಲ್ಲಿ ₹15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಒಪ್ಪೊದ ಸೂಪರ್ ಫೋನ್‌ಗಳು ಲಭ್ಯವಿದೆ. 5G ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಫೀಚರ್‌ಗಳಿವೆ.

1- OPPO K12
ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ ₹12,999. ಫ್ಲಿಪ್‌ಕಾರ್ಟ್‌ನಲ್ಲಿ 23% ಡಿಸ್ಕೌಂಟ್ ಸಿಗುತ್ತಿದೆ. 6GB RAM, 128GB ಮೆಮೊರಿ (1TB ವರೆಗೆ ವಿಸ್ತರಿಸಬಹುದು), 6.67 ಇಂಚಿನ HD ಡಿಸ್ಪ್ಲೇ, 32MP+2MP+8MP ಫ್ರಂಟ್ ಕ್ಯಾಮೆರಾ, 5100 mAh ಬ್ಯಾಟರಿ ಮತ್ತು 45W SUPERVOOC ಚಾರ್ಜರ್ ಇದೆ.
2- OPPO A3
OPPO A3 ಮೊಬೈಲ್ ಬೆಲೆ ಕೇವಲ ₹12,499. ಫ್ಲಿಪ್‌ಕಾರ್ಟ್‌ನಲ್ಲಿ 21% ಡಿಸ್ಕೌಂಟ್. 4GB RAM, 128GB ಮೆಮೊರಿ (1TB ವರೆಗೆ ವಿಸ್ತರಿಸಬಹುದು), 6.67 ಇಂಚಿನ HD ಡಿಸ್ಪ್ಲೇ, 8MP ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾ, 5100 mAh ಬ್ಯಾಟರಿ.
3- OPPO A3 5G
OPPO A3 5G ಸ್ಮಾರ್ಟ್‌ಫೋನ್‌ಗೆ 25% ಡಿಸ್ಕೌಂಟ್ ಸಿಗುತ್ತಿದ್ದು, ಬೆಲೆ ₹14,999. 6GB RAM, 128GB ಮೆಮೊರಿ (2TB ವರೆಗೆ ವಿಸ್ತರಿಸಬಹುದು), 6.67 ಇಂಚಿನ HD ಡಿಸ್ಪ್ಲೇ, 50MP ಮುಂಭಾಗ + 50MP ಹಿಂಬದಿಯ ಕ್ಯಾಮೆರಾ, 5100 mAh ಬ್ಯಾಟರಿ, ಚಾರ್ಜರ್, USB ಡೇಟಾ ಕೇಬಲ್ ಮತ್ತು ಸಿಮ್ ಎಜೆಕ್ಟರ್ ಟೂಲ್.
4- OPPO A58:
OPPO A58 ಸ್ಮಾರ್ಟ್‌ಫೋನ್‌ಗೆ 22% ಡಿಸ್ಕೌಂಟ್ ಸಿಗುತ್ತಿದ್ದು, ಬೆಲೆ ₹11,938. 6GB RAM, 128GB ಮೆಮೊರಿ (1TB ವರೆಗೆ ವಿಸ್ತರಿಸಬಹುದು), 6.72 ಇಂಚಿನ ಫುಲ್ HD+ ಡಿಸ್ಪ್ಲೇ, 50+2MP ಹಿಂಬದಿಯ ಕ್ಯಾಮೆರಾ, 8MP ಮುಂಭಾಗದ ಕ್ಯಾಮೆರಾ, 5000 mAh ಬ್ಯಾಟರಿ.
5- OPPO A77:
OPPO A77 ಹ್ಯಾಂಡ್‌ಸೆಟ್‌ಗೆ 42% ಡಿಸ್ಕೌಂಟ್ ಸಿಗುತ್ತಿದ್ದು, ಬೆಲೆ ₹11,500. 4GB RAM, 128GB ಮೆಮೊರಿ (1TB ವರೆಗೆ ವಿಸ್ತರಿಸಬಹುದು), 6.56 ಇಂಚಿನ HD+ ಡಿಸ್ಪ್ಲೇ, 50+2MP ಹಿಂಬದಿಯ ಕ್ಯಾಮೆರಾ, 8MP ಮುಂಭಾಗದ ಕ್ಯಾಮೆರಾ, 5000 mAh ಬ್ಯಾಟರಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

