MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Tips for Couple: ಹೊಸದಾಗಿ ಮದುವೆಯಾದ ಕಪಲ್ಸ್ ಈ ರಹಸ್ಯಗಳನ್ನು ತಿಳ್ಕೊಳ್ಳಿ

Tips for Couple: ಹೊಸದಾಗಿ ಮದುವೆಯಾದ ಕಪಲ್ಸ್ ಈ ರಹಸ್ಯಗಳನ್ನು ತಿಳ್ಕೊಳ್ಳಿ

ಹೊಸದಾಗಿ ಮದುವೆಯಾದ ಜೋಡಿಗಳು (married couple) ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ಹೇಗೆ ಒಬ್ಬರಿಗೊಬ್ಬರು ಜೊತೆಯಾಗಿ ಇರಬೇಕು? ಜೀವನವನ್ನು ಹೇಗೆ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಯೋಚನೆ ಮಾಡುತ್ತಾರೆ. ನೀವು ಈ ರೀತಿಯಾಗಿ ಯೋಚನೆ ಮಾಡುತ್ತಿದ್ದರೆ ಇಲ್ಲಿದೆ ನಿಮಗಾಗಿ ಸೂಪರ್ ಟಿಪ್ಸ್ 

2 Min read
Author : Suvarna News
Published : Apr 20 2022, 06:21 PM IST
Share this Photo Gallery
  • FB
  • TW
  • Linkdin
  • Whatsapp
18

ಹೊಸ ಆರಂಭ 
ಮದುವೆಯ ಆರಂಭಿಕ ದಿನಗಳಲ್ಲಿ ಸಂಗಾತಿಯನ್ನು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು, ಅವರ ಇಷ್ಟ - ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಹೊಸ ಆರಂಭಕ್ಕೆ ಮುಖ್ಯವಾಗಿರುವುದೇ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ (understanding) ಮಾಡಿಕೊಳ್ಳುವುದು. 

28

ಅರೇಂಜ್ಡ್ ಮ್ಯಾರೇಜ್ ನಲ್ಲಿ ಹೊಂದಾಣಿಕೆ
ನೀವು ಅರೇಂಜ್ಡ್ ಮ್ಯಾರೇಜ್ (arranged marriage) ಅನ್ನು ಆರಿಸಿಕೊಂಡಿದ್ದರೆ, ಅರ್ಥಮಾಡಿಕೊಳ್ಳಲು ಸಮಯ ನೀಡಿ. ಇದು ಮೊದಲಿನಿಂದಲೂ ಸಂಬಂಧದಲ್ಲಿ ತಿಳುವಳಿಕೆಗೆ ಕಾರಣವಾಗುತ್ತದೆ. ಅರೇಂಜ್ ಮ್ಯಾರೇಜ್ ಎಂದರೆ ಒಬ್ಬರಿಗೊಬ್ಬರ ಬಗ್ಗೆ ಹೆಚ್ಚು ಗೊತ್ತಿರುವುದಿಲ್ಲ. ಹೇಗಿದ್ದಾರೆ ಎನ್ನುವುದು ಸಹ ಗೊತ್ತಿರುವುದಿಲ್ಲ, ಆದುದರಿಂದ ಅರ್ಥ ಮಾಡಿಕೊಳ್ಳಿ. 

38

ಮನಸ್ಸಿನ ಮಾತನ್ನು ತಿಳಿಸಿ 
ನಿಮ್ಮ ಸಂಗಾತಿಯೊಂದಿಗೆ (partner) ಮುಕ್ತವಾಗಿ ಮಾತನಾಡಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ ಮತ್ತು ಎಂದಾದರೂ ತಪ್ಪು ತಿಳುವಳಿಕೆ ಇದ್ದರೆ, ತಕ್ಷಣವೇ ಅದನ್ನು ತೆಗೆದುಹಾಕಿ.  ಮನಸ್ಸು ಬಿಚ್ಚಿ ಮಾತನಾಡಿದರೆ ಹೊಂದಾಣಿಕೆಯಾಗಿ ಬಾಳಲು ಸುಲಭವಾಗುತ್ತದೆ. 
 

48

ನಿರ್ಬಂಧ ಹೇರಬೇಡಿ 
ನಿಮ್ಮ ಸಂಗಾತಿಗೆ ಅಡ್ಡಿಪಡಿಸುವುದು ಮತ್ತು ಸಂಭಾಷಣೆಯ ಮೇಲೆ ನಿರ್ಬಂಧಗಳನ್ನು ಹೇರುವುದು ನಿಮ್ಮ ಮುಂದಿರುವ ವ್ಯಕ್ತಿಯ ಮನಸ್ಸಿನಲ್ಲಿ ಸಂದೇಹಗಳನ್ನು ಸೃಷ್ಟಿಸುತ್ತದೆ. ಅವರ ಅಸೆ ಮತ್ತು ಆಕಾಂಕ್ಷೆಗಳನ್ನು ಅವರಿಗೆ ಮಾಡಲು ಬಿಡಿ. ಯಾವುದನ್ನೂ ತಡೆಯಬೇಡಿ. 

58

ಜೀವನ ಯೋಜನೆಯನ್ನು ಹಂಚಿಕೊಳ್ಳಿ
ನೀವಿಬ್ಬರೂ ಇನ್ನು ಜೊತೆಯಾಗಿ ಜೀವಿಸಬೇಕಾದವರು, ಆದುದರಿಂದ  ನೀವು ಭವಿಷ್ಯದ ಯೋಜನೆಯನ್ನು (future planning) ಹೊಂದಿದ್ದರೆ, ಅದನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ ಮತ್ತು ಅವರ ಯೋಜನೆಯನ್ನು ಜಾಗರೂಕತೆಯಿಂದ ಆಲಿಸಿ. ಪ್ರತಿ ಹೆಜ್ಜೆಯನ್ನು ಜೊತೆಯಾಗಿ ಯೋಜನೆ ಮಾಡಿದರೆ ಕಾರ್ಯ ಸಾಧನೆ ಮಾಡಲು ಸುಲಭವಾಗುತ್ತದೆ. 

68

ಸ್ಪೇಸ್ ನೀಡಿ (give space)
 ಒಬ್ಬರನ್ನೊಬ್ಬರು ನೋಡಿಕೊಳ್ಳಿ, ಎಲ್ಲಾ ವಿಷಯದಲ್ಲೂ ಜೊತೆಯಾಗಿ ಸೇರಿ ಮಾಡಬೇಕು ನಿಜಾ, ಆದರೆ ಸ್ಪೇಸ್ ನೀಡುವುದನ್ನು ಮಾತ್ರ ಮರೆಯಬೇಡಿ. ಪರಸ್ಪರರ ಜೀವನದಲ್ಲಿ ನೀವು ಎಷ್ಟು ಸಾಧ್ಯವೋ ಅಷ್ಟು ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಅವರಿಗೆ ಹೇಗೆ ಬೇಕೋ ಹಾಗೆ ಇರಲು ಬಿಡಿ. 

78

ಫ್ಯಾಮಿಲಿ ಬಾಂಡ್ (familu bonding)
ಸಂಗಾತಿಯ ಕುಟುಂಬವನ್ನು ಭೇಟಿ ಮಾಡಿ ಮತ್ತು ಅವರೊಂದಿಗೆ ಸಂವಹನ ನಡೆಸಿ, ಇದು ಅವರೊಂದಿಗಿನ ನಿಮ್ಮ ಬಾಂಧವ್ಯವನ್ನು ಸಹ ಬಲಪಡಿಸುತ್ತದೆ. ಎರಡು ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದರೆ ಅದರಿಂದ ಎಲ್ಲರ ಬಾಂಧವ್ಯ ಹೆಚ್ಚುತ್ತದೆ. 

88

ವಿಶೇಷವಾದ ಭಾವನೆಯನ್ನು ಅನುಭವಿಸಿ
 ನೀವು ಸಣ್ಣ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಗಂಡನನ್ನು ಸಂತೋಷಪಡಿಸಬಹುದು. ಅವರಿಗೆ ಇಂಪ್ರೆಸ್ ಮಾಡುವಂತಹ ಕೆಲಸಗಳನ್ನು ಮಾಡುತ್ತಿರಿ. ಅವರನ್ನು ಹೊಗಳಿ, ಅವರ ಜೊತೆ ಯಾಕೆ ಜೀವಿಸಲು ಬಯಸುತ್ತೀರಿ ಅನ್ನೋದನ್ನು ಮನಸ್ಸು ಬಿಚ್ಚಿ ಹೇಳಿ. ಇದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ. 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಮದುವೆ
ಸಂಬಂಧಗಳು
ಜೀವನಶೈಲಿ

Latest Videos
Recommended Stories
Recommended image1
Bigg Boss ತನಿಷಾ ಕುಪ್ಪಂಡ ಉಗುರಿನಲ್ಲಿ ನಟ ದರ್ಶನ್: ​ಅನ್ನ ಸಂತರ್ಪಣೆ, ವಿಶೇಷ ಪೂಜೆ ವಿಡಿಯೋ ವೈರಲ್​
Recommended image2
ಸುಖಮಯ ದಾಂಪತ್ಯಕ್ಕೆ ಕ್ವಾಲಿಟಿ ಎಷ್ಟಿರಬೇಕು, ಹೇಗಿರಬೇಕು ಎಂದು ಟಿಪ್ಸ್​ ಕೊಟ್ಟ Nivedita Gowda!
Recommended image3
ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪ್ರತ್ಯಕ್ಷ: ರಕ್ಷಣೆ ಕೋರಿ ಮನವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved