MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Vaishnavi Gowda Marriage Photos: ರೆಸಾರ್ಟ್‌ನಲ್ಲಿ ಅತಿ ವಿಜೃಂಭಣೆಯಿಂದ ನಡೆದ ವೈಷ್ಣವಿ ಗೌಡ ಸಂಗೀತ!

Vaishnavi Gowda Marriage Photos: ರೆಸಾರ್ಟ್‌ನಲ್ಲಿ ಅತಿ ವಿಜೃಂಭಣೆಯಿಂದ ನಡೆದ ವೈಷ್ಣವಿ ಗೌಡ ಸಂಗೀತ!

ಸೀತಾರಾಮ, ಅಗ್ನಿಸಾಕ್ಷಿ, ಪುನರ್‌ವಿವಾಹ, ದೇವಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಈಗಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

1 Min read
Author : Padmashree Bhat
Published : Jun 11 2025, 06:04 PM IST
Share this Photo Gallery
  • FB
  • TW
  • Linkdin
  • Whatsapp
112
Image Credit : vaishnavi gowda instagram

ಮದುವೆ ಬಗ್ಗೆ ಅಪಾರ ಕನಸು ಕಂಡಿದ್ದ ವೈಷ್ಣವಿ ಗೌಡಗೆ ಕೊನೆಗೂ ಕಂಕಣಭಾಗ್ಯ ಕೂಡಿ ಬಂದಿದೆ.

212
Image Credit : vaishnavi gowda instagram

ನಟಿ ವೈಷ್ಣವಿ ಗೌಡ ಅವರು ಉತ್ತರ ಪ್ರದೇಶದ ಅನುಕೂಲ್‌ ಮಿಶ್ರಾ ಅವರ ಜೊತೆ ಮದುವೆಯಾಗಿದ್ದಾರೆ.

Related Articles

Related image1
Vaishnavi Gowda Pre-Wedding Rituals: ಮದ್ವೆವರೆಗೂ ತಡ್ಕೊಳ್ರಪ್ಪ: ನಟಿ ವೈಷ್ಣವಿ ಗೌಡ ಕಾಲೆಳೀತಿರೋ ಅಭಿಮಾನಿಗಳು! ವಿಡಿಯೋ ವೈರಲ್​
Related image2
Officially Mrs ಆಗ್ಬಿಟ್ರು ಗುಳಿಗೆನ್ನೆ ಚೆಲುವೆ ವೈಷ್ಣವಿ ಗೌಡ… ಮದುವೆ ಫೋಟೊ ವೈರಲ್
312
Image Credit : vaishnavi gowda instagram

ಉತ್ತರ ಪ್ರದೇಶದ ಪದ್ಧತಿ ಪ್ರಕಾರ ಈ ಮದುವೆ ನಡೆದಿದೆ ಎನ್ನಲಾಗಿದೆ. ವೈಷ್ಣವಿ ಹಂಚಿಕೊಂಡ ಫೋಟೋಗಳು ಕೂಡ ಇದಕ್ಕೆ ಸಾಕ್ಷಿ ಆಗಿವೆ.

412
Image Credit : vaishnavi gowda instagram

ವೈಷ್ಣವಿ ಗೌಡ ಅವರು ಇಂಡಿಯನ್‌ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದು, ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ.

512
Image Credit : vaishnavi gowda instagram

ವೈಷ್ಣವಿ ಗೌಡ ಅವರು ಮೆಟ್ರಿಮೋನಿ ಮೂಲಕ ಅನುಕೂಲ್‌ ಮಿಶ್ರಾ ಅವರ ಕುಟುಂಬದ ಪರಿಚಯ ಮಾಡಿಕೊಂಡಿದ್ದರು.

612
Image Credit : vaishnavi gowda instagram

ಮ್ಯಾಟ್ರಿಮೋನಿಯಲ್ಲಿ ವೈಷ್ಣವಿ ಗೌಡಗೆ ಹುಡುಗನನ್ನು ಹುಡುಕಲಾಗುತ್ತಿತ್ತು. ಹಾಗೆಯೇ ಅನುಕೂಲ್‌ ಸಿಕ್ಕಿದ್ದಾರೆ.

712
Image Credit : vaishnavi gowda instagram

ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಮದುವೆ ಫಿಕ್ಸ್‌ ಆಗಿ ಒಂದು ವರ್ಷ ಆಗಿದೆ. ಈ ಬಳಿಕ ಅವರು ಎಲ್ಲರ ಮುಂದೆ ಘೋಷಣೆ ಮಾಡಿ ಮದುವೆಯಾಗಿದ್ದಾರೆ.

812
Image Credit : vaishnavi gowda instagram

ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ, ಮದುವೆ ಮಾಡಿಕೊಂಡಿದ್ದರು. ಈ ಸಭಾರಂಭಕ್ಕೆ ಕನ್ನಡ ಕಿರುತೆರೆಯ ಗಣ್ಯರು ಆಗಮಿಸಿದ್ದರು.

912
Image Credit : vaishnavi gowda instagram

ವೈಷ್ಣವಿ ಗೌಡ ಅವರು ಸಂಗೀತದಲ್ಲಿ ನಟಿ ಅಮೂಲ್ಯ ಜೊತೆಗೆ ಇನ್ನಿತರ ಸ್ನೇಹಿತರ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. 

1012
Image Credit : vaishnavi gowda instagram

ಕನ್ನಡ ನಟಿ ವೈಷ್ಣವಿ ಗೌಡ ಅವರು ಅದ್ಭುತವಾಗಿ ಡ್ಯಾನ್ಸ್‌ ಮಾಡ್ತಾರೆ. ಇವರ ಸಂಗೀತದಲ್ಲಿ ಕೂಡ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದಾರೆ. 

1112
Image Credit : vaishnavi gowda instagram

ಅನುಕೂಲ್‌ ಮಿಶ್ರ ಅವರು ಕನ್ನಡದಲ್ಲಿ ವೈಷ್ಣವಿ ಗೌಡಗೆ ನಾನು ನಿನ್ನ ಪ್ರೀತಿಸುವೆ ಎಂದು ಹೇಳಿದ್ದರು. 

1212
Image Credit : vaishnavi gowda instagram

ವೈಷ್ಣವಿ ಗೌಡ ಅವರದ್ದು ನಟನೆಯಾದರೆ, ಅನುಕೂಲ್‌ ಮಿಶ್ರಾ ಅವರದ್ದು ಸೇನೆಯಲ್ಲಿ ಸೇವೆ ಕೆಲಸ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ವೈಷ್ಣವಿ ಗೌಡ
ಸೀತಾರಾಮ ಧಾರಾವಾಹಿ
ಮದುವೆ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Bigg Boss ತನಿಷಾ ಕುಪ್ಪಂಡ ಉಗುರಿನಲ್ಲಿ ನಟ ದರ್ಶನ್: ​ಅನ್ನ ಸಂತರ್ಪಣೆ, ವಿಶೇಷ ಪೂಜೆ ವಿಡಿಯೋ ವೈರಲ್​
Recommended image2
ಯ್ಯೂಟೂಬರ್‌ಗಳು 'ನನ್ನನ್ನು ಬದುಕಲು ಬಿಡ್ತಿಲ್ಲ, ದಯವಿಟ್ಟು ಕಾಪಾಡಿ': ರಕ್ಷಣೆಗಾಗಿ ಸಿಎಂ ಮೊರೆಹೋದ ಧಾರಾವಾಹಿ ನಟಿ!
Recommended image3
Bhagyalakshmi Serial: ಎಲ್ರಿಗೂ ಶಾಕ್‌ ನೀಡುವಂಥ ನಿರ್ಧಾರ ತಗೊಂಡ ಭಾಗ್ಯ; ಮೂಕವಿಸ್ಮಿತರಾದ ಮನೆಯವ್ರು
Related Stories
Recommended image1
Vaishnavi Gowda Pre-Wedding Rituals: ಮದ್ವೆವರೆಗೂ ತಡ್ಕೊಳ್ರಪ್ಪ: ನಟಿ ವೈಷ್ಣವಿ ಗೌಡ ಕಾಲೆಳೀತಿರೋ ಅಭಿಮಾನಿಗಳು! ವಿಡಿಯೋ ವೈರಲ್​
Recommended image2
Officially Mrs ಆಗ್ಬಿಟ್ರು ಗುಳಿಗೆನ್ನೆ ಚೆಲುವೆ ವೈಷ್ಣವಿ ಗೌಡ… ಮದುವೆ ಫೋಟೊ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved