MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Nandagokula ಸೀರಿಯಲ್ ಬಗ್ಗೆ ವೀಕ್ಷಕರ ಅಸಮಾಧಾನ… ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರಾ ಡೈರೆಕ್ಟರ್?

Nandagokula ಸೀರಿಯಲ್ ಬಗ್ಗೆ ವೀಕ್ಷಕರ ಅಸಮಾಧಾನ… ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರಾ ಡೈರೆಕ್ಟರ್?

Nandagokula: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತುಂಬು ಕುಟುಂಬದ ಸುಂದರವಾದ ಸೀರಿಯಲ್ ‘ನಂದಗೋಕುಲ’ದ ಬಗ್ಗೆ ಇದೀಗ ವೀಕ್ಷಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇಲ್ಲಿವರೆಗೂ ಬೆಸ್ಟ್ ಸೀರಿಯಲ್ ಎನ್ನುತ್ತಿದ್ದವರು ಇದೀಗ ಕಿಡಿ ಕಾರುತ್ತಿದ್ದಾರೆ. ಕಾರಣ ಏನು ಗೊತ್ತಾ? 

1 Min read
Author : Pavna Das
Published : Feb 18 2026, 05:02 PM IST
Share this Photo Gallery
  • FB
  • TW
  • Linkdin
  • Whatsapp
16
ನಂದಗೋಕುಲ
Image Credit : Instagram

ನಂದಗೋಕುಲ

ನಂದಕುಮಾರ್ ಮತ್ತು ಗಿರಿಜಾರ ಮುದ್ದಿನ ಸಂಸಾರದ ಕಥೆಯನ್ನು ಹೊತ್ತು ಸಾಗಿದ ನಂದಗೋಕುಲ ಧಾರಾವಾಹಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಂದನ ಮೂವರು ಗಂಡು ಮಕ್ಕಳು ಮತ್ತು ಅವರ ಪ್ರೀತಿಯ ಕಥೆ ಎಲ್ಲವೂ ತುಂಬಾನೆ ಸುಂದರವಾಗಿ ಮೂಡಿ ಬರುತ್ತಿತ್ತು.

26
ಇಬ್ಬರು ಮುದ್ದಿನ ಸೊಸೆಯರು
Image Credit : Instagram

ಇಬ್ಬರು ಮುದ್ದಿನ ಸೊಸೆಯರು

ನಂದಕುಮಾರನ ಇಬ್ಬರು ಕಿರಿಯ ಮಕ್ಕಳು ಅಪ್ಪನ ಇಚ್ಚೆಗೆ ವಿರುದ್ಧವಾಗಿ ಲವ್ ಮ್ಯಾರೇಜ್ ಮಾಡಿಕೊಂಡು ಬಂದಿದ್ದರು. ಆದರೆ ಇಬ್ಬರೂ ಕೂಡ ಮುದ್ದಿನ ಸೊಸೆಯರು, ತಮ್ಮ ಮನೆಗೆ, ಮನೆಯವರಿಗೆ ಯಾವುದೇ ರೀತಿಯಲ್ಲಿ ಕೆಟ್ಟದಾಗಲು ಬಿಡದಂತಹ ಸೊಸೆಯರು. ಆದರೆ ಈಗ ಎಲ್ಲಾ ಬದಲಾಗಿದೆ.

Related Articles

Related image1
ಮಾಧವನಂತ ಮಗ ಇದ್ರೆ ಆ ಮನೆ ಸ್ವರ್ಗ… ‘Nandagokula’ ನೋಡಿ ವೀಕ್ಷಕರು ಭಾವುಕರಾಗಿದ್ದೇಕೆ?
Related image2
Nandagokula Serial: ನಂದುಗೋಕುಲಕ್ಕೆ ವಿಲನ್ ಸೊಸೆ ಎಂಟ್ರಿ ! ಸೀರಿಯಲ್ ಹಾಳ್ಮಾಡ್ಬೇಡಿ ಅಂತಿದ್ದಾರೆ ವೀಕ್ಷಕರು
36
ದೊಡ್ಡ ಸೊಸೆ ವಿಲನ್
Image Credit : Instagram

ದೊಡ್ಡ ಸೊಸೆ ವಿಲನ್

ಇದೀಗ ನಂದಕುಮಾರ್ ತಾನೇ ಹುಡುಕಿ ಮಾಡಿದಂತಹ ಹಿರಿಯ ಮಗ ಮಾಧವನ ಮದುವೆ ಮಾಡಿಸಿದ್ದು, ಇದೀಗ ಅದೇ ಸೊಸೆ ಮನೆಗೆ ವಿಲನ್ ಆದಂತಿದೆ. ಯಾಕಂದ್ರೆ ಆಕೆ ತನ್ನ ಹಿಡಿತದಲ್ಲೇ ಮನೆಯ ಎಲ್ಲಾ ಸದಸ್ಯರು ಇರಬೇಕು ಎನ್ನುತ್ತಾ, ಅತ್ತೆ ಮಾವನನ್ನುಇಂಪ್ರೆಸ್ ಮಾಡಲು ಹೊರಟಿದ್ದಾಳೆ ಪ್ರಿಯಾ.

46
ವೀಕ್ಷಕರಿಗೆ ಬೇಸರ
Image Credit : Instagram

ವೀಕ್ಷಕರಿಗೆ ಬೇಸರ

ಇಲ್ಲಿವರೆಗೆ ಮನೆಯ ಒಳಗೆ ಯಾವುದೇ ವಿಲನ್ ಇಲ್ಲದೇ, ಸುಂದರವಾಗಿ ಸಾಗುತ್ತಿದ್ದ ಕತೆಯಲ್ಲಿ ಇದೀಗ ಮನೆಗೆ ಬಂದಿರುವ ಸೊಸೆಯೇ ವಿಲನ್ ಆಗಿರುವುದನ್ನು ನೋಡಿ, ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೊಳ್ಳೆ ಕಥೆಯನ್ನು ಹಾಳು ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

56
ಎಲ್ಲ ಸೀರಿಯಲ್'ನಂತಾಯ್ತು ನಂದಗೋಕುಲ
Image Credit : Instagram

ಎಲ್ಲ ಸೀರಿಯಲ್'ನಂತಾಯ್ತು ನಂದಗೋಕುಲ

ನಂದಗೋಕುಲ ಸಹ ಇದೀಗ ಇತರ ಸೀರಿಯಲ್ ಗಳಂತೆ ವಿಲನ್ ಗಳನ್ನು ಒಳಗೊಂಡಿದ್ದು, ಹೊಸತನ ಏನೂ ಈಲ್ಲ. ತುಂಬಾ ಚೆನ್ನಾಗಿದ್ದ ಧಾರಾವಾಹಿಯನ್ನು ಈ ರೀತಿ ಕೆಡಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಈ ಟ್ವಿಸ್ಟ್ ಕೊಟ್ಟು ತಪ್ಪು ಮಾಡಿದ್ರಾ ನಿರ್ದೇಶಕರು.

66
ಜನ ಏನು ಹೇಳಿದ್ರು?
Image Credit : Instagram

ಜನ ಏನು ಹೇಳಿದ್ರು?

  • ಇನ್ನ ಮುಂದೆ ಇದು ನಂದಗೋಕುಲ ಸೀರಿಯಲ್ ಆಗಲ್ಲ . ಎಲ್ಲ ಸೀರಿಯಲ್ ತರ ಇದು ಡಬ್ಬನೆ
  • ಚನ್ನಾಗಿ ಬರ್ತಿದ್ದ ಸೀರಿಯಲ್ ನು ಹೇಗೆ ಕೆಡಿಸಬೇಕು ಅಂತ ಡೈರೆಕ್ಟರ್ ನೋಡ್ತಾನೆ
  • ಮೀನಾ ಇವಳಿಗೆ ಸರಿಯಾಗಿ ತಿರುಗೇಟು ಕೊಡ್ಬೇಕು . ತೀರ ಓವರ್ ಆಯ್ತು ಈ ಪ್ರಿಯದು
  • ಇವರಿಂದಾಗಿ ಮನೆ ಎಲ್ಲಿ ಒಡೆದ್ದು ಹೋಗುತೋ ಥು ಪ್ರಿಯ ದು ಓವರ್ ಅಯ್ತು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಂದಗೋಕುಲ
ಕಲರ್ಸ್ ಕನ್ನಡ
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಬಾಯ್‌ಫ್ರೆಂಡ್‌ಗಾಗಿ ಮನೆಯಲ್ಲಿ ಜಗಳವಾಡಿದೆ, ಆದ್ರೆ ಆತ.., ನೋವು ತೋಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Recommended image2
Naa Ninna Bidalaare: ದೆವ್ವ ಆದ್ರೆ ಏನಾಯ್ತು? ಗಂಡ-ಹೆಂಡ್ತಿ ಮಲಗಿರೋದನ್ನು ನೋಡೋದು ಎಷ್ಟು ಸರಿ?
Recommended image3
ರಮೇಶನ ಕುತಂತ್ರಕ್ಕೆ ಬಲಿಯಾದ ಕಂದಮ್ಮ: ಕರ್ಣ ಡೈರೆಕ್ಟರ್‌ಗೆ ಹಿಡಿ ಶಾಪ ಹಾಕಿದ ನೆಟ್ಟಿಗರು
Related Stories
Recommended image1
ಮಾಧವನಂತ ಮಗ ಇದ್ರೆ ಆ ಮನೆ ಸ್ವರ್ಗ… ‘Nandagokula’ ನೋಡಿ ವೀಕ್ಷಕರು ಭಾವುಕರಾಗಿದ್ದೇಕೆ?
Recommended image2
Nandagokula Serial: ನಂದುಗೋಕುಲಕ್ಕೆ ವಿಲನ್ ಸೊಸೆ ಎಂಟ್ರಿ ! ಸೀರಿಯಲ್ ಹಾಳ್ಮಾಡ್ಬೇಡಿ ಅಂತಿದ್ದಾರೆ ವೀಕ್ಷಕರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved