08:48 AM (IST) Feb 11

India Latest News Live 11 February 2026ರಾಜ್‌ಪಾಲ್ ಯಾದವ್ ನಟನೆಯ ಟಾಪ್ 5 ಸೂಪರ್‌ಹಿಟ್ ಫಿಲ್ಮ್ಸ್‌; ಒಂದು ಸಿನಿಮಾ ಗಳಿಸಿದ್ದು 400 ಕೋಟಿ!

ರಾಜ್‌ಪಾಲ್ ಯಾದವ್ ಹೀರೋ ಆಗಿ ನಟಿಸದೇ ಇರಬಹುದು, ಆದರೆ ಅವರ ಸ್ಕ್ರೀನ್ ಪ್ರೆಸೆನ್ಸ್ ಸಿನಿಮಾಗಳನ್ನು ಸ್ಮರಣೀಯವಾಗಿಸುತ್ತದೆ. ಅವರ 5 ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ 100-250 ಕೋಟಿಗೂ ಹೆಚ್ಚು ಗಳಿಸಿವೆ. ಈ ಸೂಪರ್‌ಹಿಟ್ ಮತ್ತು ಬ್ಲಾಕ್‌ಬಸ್ಟರ್ ಚಿತ್ರಗಳು ಹಾಗೂ ಅವುಗಳ ಗಳಿಕೆ ಬಗ್ಗೆ ತಿಳಿಯೋಣ ಬನ್ನಿ.

Read Full Story
08:26 AM (IST) Feb 11

India Latest News Live 11 February 2026T20 World Cup 2026 ಭಾರತ-ಪಾಕ್ ಪಂದ್ಯ ಆಯೋಜನೆ - ಐಸಿಸಿ ಗೆದ್ದಿದ್ದು ಹೇಗೆ?

ಫೆ.15ರಂದು ನಿಗದಿಯಾಗಿದ್ದ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ರದ್ದಾಗದಂತೆ ನೋಡಿಕೊಳ್ಳುವಲ್ಲಿ ಐಸಿಸಿ ಯಶಸ್ವಿಯಾಗಿದೆ. ಈ ನಿರ್ಧಾರದಿಂದ ಸುಮಾರು ₹1500 ಕೋಟಿ ನಷ್ಟವನ್ನು ತಪ್ಪಿಸಿದ್ದು, ಪ್ರಸಾರಕರು, ಅಭಿಮಾನಿಗಳು ಮತ್ತು ಸದಸ್ಯ ದೇಶಗಳನ್ನು ನಿರಾಳವಾಗಿಸಿದೆ.

Read Full Story