01:32 PM (IST) Feb 17

India Latest News Live 17 February 2026'ಹೂವು ಸೂಪರ್' ಎಂದ ಫ್ಯಾನ್‌ಗೆ ಕ್ಯೂಟ್ ರಿಪ್ಲೆ ಕೊಟ್ಟ ನಟಿ ಕೀರ್ತಿ ಸುರೇಶ್! ವಿಡಿಯೋ ವೈರಲ್

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ತಮಿಳುನಾಡು ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಹೊರಟ ವೇಳೆ ಅಭಿಮಾನಿಯೊಬ್ಬ ಕೊಟ್ಟ ಕಾಂಪ್ಲಿಮೆಂಟ್ಸ್‌ಗೆ ನಟಿ ಹೇಳಿದ್ದೇನು? ನೀವೇ ನೋಡಿ

Read Full Story
01:32 PM (IST) Feb 17

India Latest News Live 17 February 2026ಸ್ಕ್ವಿಡ್ ತೋರನ್, ಮೀನಿನ ಮೊಟ್ಟೆ ತಿಂದ ಕೆಲವೇ ಗಂಟೆಗಳಲ್ಲಿ ಇಬ್ಬರ ಸಾವು! ಗೆಳೆಯ ಬಿಚ್ಚಿಟ್ಟ ಆ ಕರಾಳ ಕ್ಷಣ

ಹೋಟೆಲ್‌ನಲ್ಲಿ ಸ್ಕ್ವಿಡ್ ತೋರನ್ ಮತ್ತು ಮೀನಿನ ಮೊಟ್ಟೆ ತಿಂದ ಕೆಲವೇ ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದುರಂತಕ್ಕೆ ಫುಡ್ ಪಾಯ್ಸನಿಂಗ್ ಅಥವಾ ತೀವ್ರ ಅಲರ್ಜಿ ಕಾರಣವೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Read Full Story
01:07 PM (IST) Feb 17

India Latest News Live 17 February 2026Digital Payment ಯುಪಿಐ ಪರ್ವ; ಭಾರತದಲ್ಲಿ ನಗದು ಪಾವತಿಯನ್ನು ಮೀರಿಸಿದ ಡಿಜಿಟಲ್ ವ್ಯವಸ್ಥೆ

ಯುಪಿಐ ಪಾವತಿ ವ್ಯವಸ್ಥೆಯು ನಗದು ಪಾವತಿಯನ್ನು ಮೀರಿಸಿದ್ದು, ಪ್ರಸ್ತುತ ದೇಶದ ಶೇ.57ರಷ್ಟು ವಹಿವಾಟುಗಳು ಯುಪಿಐ ಮೂಲಕವೇ ನಡೆಯುತ್ತಿವೆ. ಕೇಂದ್ರ ಹಣಕಾಸು ಇಲಾಖೆಯ ವರದಿಯು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರುಪೇ ಡೆಬಿಟ್ ಕಾರ್ಡ್ ಬಳಕೆಯನ್ನು ಉತ್ತೇಜಿಸಲು ಶಿಫಾರಸು ಮಾಡಿದೆ.

Read Full Story
01:06 PM (IST) Feb 17

India Latest News Live 17 February 2026Actress Prathyusha Death - ಇದು ಕೊ*ಲೆ ಅಲ್ಲ ಎಂದ ಸುಪ್ರೀಂ ಕೋರ್ಟ್‌, ಆದ್ರೆ ಗಂಡ ದೋಷಿ!

23 ವರ್ಷಗಳ ಹಿಂದಿನ ನಟಿ ಪ್ರತ್ಯುಷ್ಯ ಆತ್ಮ*ಹ*ತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪು ನೀಡಿದೆ. ಆತ್ಮ*ಹ*ತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಿದ್ಧಾರ್ಥ ರೆಡ್ಡಿಯನ್ನು ದೋಷಿ ಎಂದು ಘೋಷಿಸಿದ್ದು, ಆತನ ಅರ್ಜಿಯನ್ನು ವಜಾಗೊಳಿಸಿದೆ.

Read Full Story
12:46 PM (IST) Feb 17

India Latest News Live 17 February 2026ಮಾಡರ್ನ್ ಇಂಟೀರಿಯರ್, ಸ್ಟೈಲಿಶ್ ಲುಕ್! ಮಾಧುರಿ ದೀಕ್ಷಿತ್ ಐಷಾರಾಮಿ ₹48 ಕೋಟಿ ಮನೆ ಹೇಗಿದೆ ನೋಡಿ!

ಮಾಧುರಿ ದೀಕ್ಷಿತ್ ಈಗ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಆದರೆ, ವೆಬ್ ಸೀರೀಸ್‌ಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರ 'ಮಿಸೆಸ್ ದೇಶಮುಖ್' ಸೀರೀಸ್ ಬಂದಿತ್ತು. ಈ ನಡುವೆ, ಅವರ ಮುಂಬೈನ ಐಷಾರಾಮಿ ಅಪಾರ್ಟ್‌ಮೆಂಟ್‌ನ ಒಳಗಿನ ಫೋಟೋಗಳನ್ನು ನೋಡೋಣ.

Read Full Story
12:43 PM (IST) Feb 17

India Latest News Live 17 February 2026ರೈಲಿನಲ್ಲೇ ಗರ್ಭಿಣಿಗೆ ಸೀಮಂತ ಮಾಡಿದ ಮಹಿಳಾ ಸಹ ಪ್ರಯಾಣಿಕರು - ವೀಡಿಯೋ ವೈರಲ್

ಮುಂಬೈ ಲೋಕಲ್ ರೈಲಿನಲ್ಲಿ, ಸಹ ಪ್ರಯಾಣಿಕ ಮಹಿಳೆಯರು ಗರ್ಭಿಣಿಯೊಬ್ಬರಿಗೆ ಅಚ್ಚರಿಯ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ರೈಲಿನ ಬೋಗಿಯನ್ನು ಅಲಂಕರಿಸಿ, ಸಾಂಪ್ರದಾಯಿಕವಾಗಿ ಸೀಮಂತ ಮಾಡಿ ಉಡುಗೊರೆಗಳನ್ನು ನೀಡಿದ ಈ ಭಾವುಕ ಕ್ಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
12:01 PM (IST) Feb 17

India Latest News Live 17 February 20266 ಏರ್‌ಬ್ಯಾಗ್‌, ಬೆಲೆ ಕೇವಲ ₹5.99 ಲಕ್ಷ! ₹74,000 ಡಿಸ್ಕೌಂಟ್ ಜತೆ ಹ್ಯಾಚ್‌ಬ್ಯಾಕ್ ಮಾರುಕಟ್ಟೆಗೆ ಲಗ್ಗೆ ಇಟ್ಟ i20 Era ವೇರಿಯೆಂಟ್‌!

ಹ್ಯುಂಡೈ ಕಂಪನಿಯು ತನ್ನ i20 ಸರಣಿಯಲ್ಲಿ 'Era' ವೇರಿಯೆಂಟ್‌ ಅನ್ನು ಮತ್ತೆ ಪರಿಚಯಿಸಿದೆ. ಇದರಿಂದ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಆರಂಭಿಕ ಬೆಲೆ ಸುಮಾರು ₹74,000ದಷ್ಟು ಕಡಿಮೆಯಾಗಿದೆ.
Read Full Story
11:42 AM (IST) Feb 17

India Latest News Live 17 February 2026ಅವನೇ ನಮ್ಮ ಪ್ರಪಂಚ - ಏಕೈಕ ಮಗನ ಸಾವಿನ ನೋವು ತಾಳಲಾರದೇ ಸಾವಿಗೆ ಶರಣಾದ ದಂಪತಿ

ಪುತ್ರ ಶೋಕಂ ನಿರಂತರಂ ಎಂಬ ಶ್ಲೋಕದಂತೆ ಎದೆಯೆತ್ತರಕ್ಕೆ ಬೆಳೆದು ನಿಂತ ಮಕ್ಕಳ ಸಾವಿನ ನೋವು ಪೋಷಕರಿಗೆ ನಿರಂತರ. ತಮ್ಮ ಉಸಿರು ನಿಲ್ಲುವವರೆಗೂ ಅವರು ತಮ್ಮ ಪುತ್ರನನ್ನು ಸ್ಮರಿಸಿ ಕೊರಗುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲಿ ಅಪಘಾತದಲ್ಲಿ ಮಗನ ಸಾವನ್ನು ಸಹಿಸಲಾಗದೇ ದಂಪತಿ ಸಾವಿಗೆ ಶರಣಾಗಿದ್ದಾರೆ.

Read Full Story
10:53 AM (IST) Feb 17

India Latest News Live 17 February 2026Enterprise AI - ಇನ್ಫೋಸಿಸ್-ಆಂಥ್ರೋಪಿಕ್ ಮಹಾ ಮೈತ್ರಿ! ಟೆಲಿಕಾಂ, ಫೈನಾನ್ಸ್ ವಲಯದಲ್ಲಿ ಇನ್ಮುಂದೆ AIದ್ದೇ ಕಾರುಬಾರು

ಇನ್ಫೋಸಿಸ್, AI ಸಂಶೋಧನಾ ಸಂಸ್ಥೆಯಾದ ಆಂಥ್ರೋಪಿಕ್ ಜೊತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಸಹಯೋಗದಡಿ, ಟೆಲಿಕಾಂ, ಹಣಕಾಸು ಮತ್ತು ತಯಾರಿಕೆಯಂತಹ ಕ್ಷೇತ್ರಗಳಿಗೆ ಇನ್ಫೋಸಿಸ್‌ನ ಟೋಪಾಜ್ ಮತ್ತು ಆಂಥ್ರೋಪಿಕ್‌ನ ಕ್ಲಾಡ್ ತಂತ್ರಜ್ಞಾನಗಳನ್ನು ಬಳಸಿ ಅತ್ಯಾಧುನಿಕ AI ಪರಿಹಾರಗಳನ್ನು ಒದಗಿಸಲಾಗುವುದು.
Read Full Story
10:18 AM (IST) Feb 17

India Latest News Live 17 February 2026ಎರಡು ದಿನದಲ್ಲಿ ಬರೋಬ್ಬರಿ 30 ಸಾವಿರ ರೂಪಾಯಿ ಕಡಿಮೆ; ಧರಧರ ಇಳಿಯುತ್ತಿದೆ ಚಿನ್ನದ ಬೆಲೆ

ಈ ತಿಂಗಳ ಆರಂಭದಿಂದ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಾಣುತ್ತಿವೆ. ಕಳೆದ ಎರಡು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 30,000 ರೂ. ಇಳಿಕೆಯಾಗಿದ್ದು, ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿಯ ದರಗಳ ಮಾಹಿತಿ ಇಲ್ಲಿದೆ.
Read Full Story
09:57 AM (IST) Feb 17

India Latest News Live 17 February 2026Elon Musk - ನನ್ನ ಬಳಿ ಹೆಚ್ಚು ದುಡ್ಡಿಲ್ಲ ಎಂದ ಎಲಾನ್ ಮಸ್ಕ್! ಟ್ರಿಲಿಯನೇರ್ ಆಗ್ತೀರಾ ಅಂದಿದ್ದಕ್ಕೆ ಶಾಕಿಂಗ್ ಉತ್ತರ

ವಿಶ್ವದ ಮೊದಲ ಟ್ರಿಲಿಯನೇರ್ ಆಗ್ತಾರೆ ಅನ್ನೋ ಚರ್ಚೆಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸಂಪತ್ತಿನ ಬಹುಪಾಲು ನಗದು ರೂಪದಲ್ಲಿಲ್ಲ, ಬದಲಾಗಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಕಂಪನಿಗಳ ಷೇರುಗಳಲ್ಲಿದೆ. ಶೇ. 0.1ಕ್ಕಿಂತ ಕಡಿಮೆ ಮಾತ್ರ ನಗದು ಎಂದು ಸ್ಪಷ್ಟಪಡಿಸಿದ್ದಾರೆ.
Read Full Story
09:26 AM (IST) Feb 17

India Latest News Live 17 February 2026ಕರ್ಮ ರಿಟರ್ನ್ಸ್! ವಿಶ್ವಕಪ್‌ ಮೇಲೆ ಕಾಲಿಟ್ಟಿದ್ದೇ ಬಂತು, ಹೆಗಲೇರಿದ ಶನಿ! ಈಗ ಟಿ20 ವಿಶ್ವಕಪ್‌ನಿಂದ ಆಸೀಸ್ ಬಹುತೇಕ ಔಟ್

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತೊಂದು ದಯನೀಯ ಸೋಲು ಅನುಭವಿಸಿದ್ದು, ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟಿದ್ದರು. ಇದಾದ ಮೇಲೆ ಟ್ರೋಫಿ ಹತ್ತಿರ ಬರಲು ಸಾಧ್ಯವಾಗುತ್ತಿಲ್ಲ.

Read Full Story
08:57 AM (IST) Feb 17

India Latest News Live 17 February 2026ಪಥುಮ್ ನಿಸ್ಸಾಂಕ ಶತಕ - ಒಂದೇ ಇನ್ನಿಂಗ್ಸ್‌ನಲ್ಲಿ ಅಪರೂಪದ ದಾಖಲೆ ಪುಡಿಪುಡಿ, ಲಂಕಾ ಸೂಪರ್-8ಗೆ ಎಂಟ್ರಿ!

2026ರ ಟಿ20 ವಿಶ್ವಕಪ್‌ನಲ್ಲಿ ಪಥುಮ್ ನಿಸ್ಸಾಂಕ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಶ್ರೀಲಂಕಾ, ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ.

Read Full Story