11:19 AM (IST) Dec 20

india Latest News Live 20 December 20255 ವರ್ಷದಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಮಾಡಿದ 25 ವರ್ಷದ ಫುಡ್ ಡೆಲಿವರಿ ಬಾಯ್‌

25 ವರ್ಷದ ಡೆಲಿವರಿ ಬಾಯ್ ಜಾಂಗ್ ಕ್ಸುಯೆಕಿಯಾಂಗ್, ಐದು ವರ್ಷಗಳಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಮಾಡಿ ಸುದ್ದಿಯಾಗಿದ್ದಾರೆ. ದಿನಕ್ಕೆ 13 ಗಂಟೆಗಳ ಕಾಲ ಕಠಿಣ ಪರಿಶ್ರಮ ಮತ್ತು ಕನಿಷ್ಠ ಜೀವನಶೈಲಿಯ ಮೂಲಕ ಈ ಸಾಧನೆ ಮಾಡಿರುವ ಅವರು, ಈಗ ಸ್ವಂತ ಹೋಟೆಲ್ ತೆರೆಯುವ ಕನಸು ಕಾಣುತ್ತಿದ್ದಾರೆ.

Read Full Story