ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದಿದ್ದಾರೆ. ಇತ್ತ ಟಿಎಂಸಿ ಕೂಡ ಭವಿಷ್ಯ ಹೇಳಿದೆ.
- Home
- News
- India News
- India Latest News Live: ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ
India Latest News Live: ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ

ವಾಷಿಂಗ್ಟನ್: ಅಮೆರಿಕವು ಚೀನಾದ ಒಂದು ಪ್ರಮುಖ ತೈಲ ಸಂಸ್ಕರಣಾಗಾರ ಮತ್ತು ಇರಾನ್ ತೈಲ ಸಾಗಣೆಯಲ್ಲಿ ತೊಡಗಿರುವ ಸುಮಾರು 40 ಹಡಗು ಕಂಪನಿಗಳು ಹಾಗೂ ಟ್ಯಾಂಕರ್ಗಳ ಮೇಲೆ ಶುಕ್ರವಾರ ಆರ್ಥಿಕ ನಿರ್ಬಂಧಗಳನ್ನು ಹೇರಿದೆ. ಇವುಗಳಲ್ಲಿ ಚೀನಾದ ದಾಲಿಯನ್ ಬಂದರಿನಲ್ಲಿರುವ ಹೆಂಗ್ಲಿ ಪೆಟ್ರೋಕೆಮಿಕಲ್ ಸಂಸ್ಕರಣಾ ಕೇಂದ್ರವೂ ಸೇರಿದೆ. ಇದು ದಿನಕ್ಕೆ ಸುಮಾರು 4 ಲಕ್ಷ ಬ್ಯಾರಲ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು, ಇರಾನ್ಗೆ ನೂರಾರು ಮಿಲಿಯನ್ ಡಾಲರ್ ಆದಾಯ ಒದಗಿಸಿದೆ ಎನ್ನಲಾಗಿದೆ. ಇರಾನ್ನ ಪ್ರಮುಖ ಆದಾಯ ಮೂಲವಾದ ತೈಲ ರಫ್ತನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
India Latest News Live 25 April 2026ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ
India Latest News Live 25 April 2026ಸ್ವರ್ಗ ತೋರಿಸ್ತೇವೆಂದು ಹನಿಟ್ರ್ಯಾಪ್ - ವಿವಸ್ತ್ರಗೊಳಿಸಿ ವಿಡಿಯೋ- ಜಾಸ್ಮಿನ್ ಬಲೆಯಲ್ಲಿ ಪುರುಷರು
ಸೋಷಿಯಲ್ ಮೀಡಿಯಾ ಮೂಲಕ ಶ್ರೀಮಂತ ಪುರುಷರನ್ನು ಪರಿಚಯಿಸಿಕೊಂಡು, ಹೋಟೆಲ್‌ಗೆ ಕರೆದೊಯ್ದು ವಿವಸ್ತ್ರಗೊಳಿಸಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ 'ಜಾಸ್ಮಿನ್ ಗ್ಯಾಂಗ್' ಎಂಬ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ನಾಲ್ವರು ಮಹಿಳೆಯರು ಸೇರಿದಂತೆ ಹಲವರನ್ನು ಬಂಧಿಸಲಾಗಿದ್ದು, ಕಿಂಗ್‌ಪಿನ್‌ಗಾಗಿ ಹುಡುಕಾಟ ಮುಂದುವರೆದಿದೆ.
India Latest News Live 25 April 2026265 ರನ್ ಟಾರ್ಗೆಟ್ ಚೇಸ್, ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್
265 ರನ್ ಟಾರ್ಗೆಟ್ ಚೇಸ್, ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪಂಜಾಬ್, ಡೆಲ್ಲಿ ಬೃಹತ್ ಮೊತ್ತ ಸಿಡಿಸಿ ನಿರಾಳರಾಗಿದ್ದರೆ, ಪಂಜಾಬ್ ಕಿಂಗ್ಸ್ ಗುರಿ ಚೇಸ್ ಮಾಡಿ ಹೊಸ ಇತಿಹಾಸ ರಚಿಸಿದೆ.
India Latest News Live 25 April 2026Romantic Hero ಯಾರು? 71ರ ರೇಖಾ ಉತ್ತರಕ್ಕೆ ಬಾಲಿವುಡ್ ತತ್ತರ! ಅಂದ್ಕೊಂಡಿದ್ದೇ ಒಂದು, ಹೇಳಿದ್ದೇ ಇನ್ನೊಂದು
71ರ ಹರೆಯದಲ್ಲೂ ಸೌಂದರ್ಯದಿಂದ ಮಿಂಚುತ್ತಿರುವ ನಟಿ ರೇಖಾ, ಅಮಿತಾಭ್ ಬಚ್ಚನ್ ಮೇಲಿನ ತಮ್ಮ ಪ್ರೀತಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಕೇಳಿದ ಪ್ರಶ್ನೆಗೆ ಅಮಿತಾಭ್ ಹೆಸರನ್ನು ಹೇಳದೆ ಉತ್ತರಿಸಿದರೂ, ಅವರ ಪ್ರತಿಕ್ರಿಯೆ ಹಳೆಯ ಪ್ರೀತಿಯನ್ನು ನೆನಪಿಸಿತು.
India Latest News Live 25 April 2026ಏಕ್‌ದಂ ರೇರ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ಸ್ಟಾರ್ ನಟಿ; ಕನ್ನಡದಲ್ಲೂ ನಟಿಸಿದ್ದರು ನೆನಪಿದ್ಯಾ?
ಈ ಮೊದಲು ಕನ್ನಡ ಚಿತ್ರಗಳಲ್ಲೂ ನಟಿಸಿರುವ ಈ ನಟಿ, ಇದೀಗ ಮತ್ತೆ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ. 8 ವರ್ಷಗಳ ಕಾಲ ಪ್ರೀತಿಸಿ ಹಸೆಮಣೆ ಏರಿದ ಈ ನಟಿಗೆ ಈಗ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯ ನಂತರ ಸುದೀರ್ಘ ಕಾಲ ಚಿತ್ರರಂಗದಿಂದ ದೂರವಿದ್ದು, ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಯಾರು ನೋಡಿ..
India Latest News Live 25 April 2026ಒಂದೇ ವಿಡಿಯೋದಿಂದ ಸ್ಟಾರ್ ಆದ ಗಾಯಕಿ ಸಮೀರಾ - ಒಂದು ಹಾಡಿಗೆ ಇವರ ಸಂಭಾವನೆ ಎಷ್ಟು?
'ಅಲ್ಲಾಡಿಪೋತುನ್ನಾಡಮ್ಮಾ' ಎಂಬ ಒಂದೇ ಒಂದು ವಿಡಿಯೋದಿಂದ ಸಿಕ್ಕಾಪಟ್ಟೆ ಫೇಮಸ್ ಆದ ಗಾಯಕಿ ಸಮೀರಾ ಭಾರದ್ವಾಜ್, ಸದ್ಯ ಗಾಯಕಿಯಾಗಿ ಸಖತ್ ಬ್ಯುಸಿಯಾಗಿದ್ದಾರೆ. ಹಾಗಾದರೆ, ಒಂದು ಹಾಡಿಗೆ ಅವರು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಗೊತ್ತಾ? ಇಲ್ಲಿದೆ ವಿವರ.
India Latest News Live 25 April 2026ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ವೇಗಿ ಎನ್ಗಿಡಿಗೆ ತಲೆಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ವೇಗಿ ಎನ್ಗಿಡಿಗೆ ತಲೆಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು, ಮೈದಾನದಲ್ಲೇ ಬಿದ್ದ ಎನ್ಗಿಡಿಯನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಿಸಲಾಗಿದೆ.
India Latest News Live 25 April 2026ಗಂಡ ನಿಮ್ಮ ಮಾತು ಕೇಳದೇ ಬೇಡಿಕೆ ಈಡೇರಿಸಬೇಕಾ? ಬೆಸ್ಟ್ ಟೈಂ ಇದಂತೆ ನೋಡಿ - ಸುಧಾ ಮೂರ್ತಿ ಟಿಪ್ಸ್
India Latest News Live 25 April 2026ಐಶ್ವರ್ಯಾ ರೈ ಜೊತೆ ನಟಿಸಿದ್ದ ಈ ನಟಿ ಸೀರಿಯಲ್‌ನಲ್ಲಿ ಸಿಕ್ಕಾಪಟ್ಟೆ ಸಂಭಾವನೆ ಪಡೀತಿದ್ರು; ಇದ್ದಕ್ಕಿದ್ದಂತೆ ನಟನೆ ಬಿಟ್ಟಿದ್ದೇಕೆ?
ದಯಾಬೆನ್ ಪಾತ್ರಕ್ಕೆ ಬಣ್ಣ ಹಚ್ಚುವ ಮುನ್ನ ದಿಶಾ ವಕಾನಿ ಬಾಲಿವುಡ್‌ನ ದೊಡ್ಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 2008 ರಲ್ಲಿ ತೆರೆಕಂಡ 'ಜೋಧಾ ಅಕ್ಬರ್'ನಲ್ಲಿ ಅವರು ಐಶ್ವರ್ಯಾ ರೈ ಆತ್ಮೀಯ ಗೆಳತಿ, ಸಹಾಯಕಿ 'ಮಾಧವಿ' ಎಂಬ ಪಾತ್ರವನ್ನು ನಿರ್ವಹಿಸಿದ್ದರು.
India Latest News Live 25 April 2026ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿ
ಗುಜುರಿ ಸೇರಿದ್ದ ವಸ್ತುಗಳನ್ನು ಬಳಸಿ ಈ ಕಾರು ತಯಾರಿಸಲಾಗಿದೆ. ಸಂಪೂರ್ಣವಾಗಿ ಸೋಲಾರ್‌ನಿಂದ ಕಾರು ಓಡುತ್ತಿದೆ. ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿಗೆ ಈಗ ಹಲವು ಕಂಪನಿಗಳಿಂದ ಬೇಡಿಕೆ
India Latest News Live 25 April 2026ಪಂಜಾಬ್ ಬೌಲರ್‌ಗಳನ್ನು ಚೆಂಡಾಡಿ ಕೆ ಎಲ್ ರಾಹುಲ್ ಸ್ಪೋಟಕ ಶತಕ; ಶ್ರೇಯಸ್ ಅಯ್ಯರ್ ಪಡೆಗೆ ಬೆಟ್ಟದಂತ ಸವಾಲು
India Latest News Live 25 April 2026Eid 2027 Clash - ಸಲ್ಮಾನ್ vs ಪ್ರಭಾಸ್ ಬಾಕ್ಸ್ ಆಫೀಸ್ ವಾರ್; ಗೆಲ್ಲೋದ್ಯಾರು ಈ ಬಿಗ್ ಫೈಟ್?
ಸಲ್ಮಾನ್ ಖಾನ್ ಸಿನಿಮಾ 2027ರ ಈದ್ ಹಬ್ಬಕ್ಕೆ ರಿಲೀಸ್ ಆಗಲಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಇದೇ ವೇಳೆ, 2027ರ ಈದ್‌ಗೆ ಬಾಕ್ಸ್ ಆಫೀಸ್‌ನಲ್ಲಿ ಅತಿದೊಡ್ಡ ಕ್ಲ್ಯಾಶ್ ನಡೆಯಲಿದೆ. ಏಕೆಂದರೆ ಇದೇ ದಿನ ಪ್ರಭಾಸ್ ಸಿನಿಮಾ ಸಹ ರಿಲೀಸ್ ಆಗಲಿದೆ.
India Latest News Live 25 April 2026ಮತ್ತೆ ಬರ್ತಿದ್ದಾನೆ 'ಖಳ್ ನಾಯಕ್' ಸಂಜಯ್ ದತ್! ರಗಡ್ ಲುಕ್‌ನಲ್ಲಿ ಬಾಬಾ, ಫ್ಯಾನ್ಸ್ ಫಿದಾ!
ನಟ ಸಂಜಯ್ ದತ್ ತಮ್ಮ ಐಕಾನಿಕ್ 'ಖಳ್ ನಾಯಕ್' ಪಾತ್ರಕ್ಕೆ ಮರಳಿದ್ದಾರೆ. 'ಖಳ್ ನಾಯಕ್ ರಿಟರ್ನ್ಸ್' ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಅವರ ರಗಡ್ ಮತ್ತು ಗಂಭೀರ ಅವತಾರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
India Latest News Live 25 April 2026ರಿಯಲ್ ಧುರಂಧರ್ ಸೀನ್, ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ ಅರೆಸ್ಟ್,ಪಾಕಿಸ್ತಾನ ಗಲಿಬಿಲಿ
ರಿಯಲ್ ಧುರಂಧರ್ ಸೀನ್, ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ ಅರೆಸ್ಟ್,ಪಾಕಿಸ್ತಾನ ಗಲಿಬಿಲಿ, ಭಾರತದ ಮೇಲೆ ಭಯೋತ್ಪಾದಕರ ಬಿಟ್ಟು ಖುಷಿಪಡುವ ಒಬ್ಬೊಬ್ಬರನ್ನೇ ಹೊಸಕಿ ಹಾಕುವ ಕೆಲಸ ಮುಂದುವರಿದಿದೆ.
India Latest News Live 25 April 2026ಆರು ತಿಂಗಳಿಗೆ 3 ಲಕ್ಷ, ಈಗ ಒಂದೇ ದಿನಕ್ಕೆ 40 ಸಾವಿರ - ಬಿಗಿಲ್ ನಟಿ ಇಂದ್ರಜಾ ಸಂಭಾವನೆ ಸೀಕ್ರೆಟ್ ಔಟ್!
ವಿಜಯ್ ನಟನೆಯ 'ಬಿಗಿಲ್' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ಇಂದ್ರಜಾ ಶಂಕರ್, ತಮ್ಮ ಮೊದಲ ಸಿನಿಮಾ ಹಾಗೂ ಇತ್ತೀಚಿನ ಚಿತ್ರದ ಸಂಭಾವನೆಯಲ್ಲಿನ ವ್ಯತ್ಯಾಸವನ್ನು ಬಹಿರಂಗಪಡಿಸಿದ್ದಾರೆ.
India Latest News Live 25 April 2026ಶುಭ್‌ಮನ್ ಗಿಲ್ ಕ್ಯಾಪ್ಟನ್ಸಿ ಸರಿ ಇಲ್ಲ; ಆರ್‌ಸಿಬಿ ಎದುರು ಗುಜರಾತ್ ಟೈಟಾನ್ಸ್ ಸೋಲಿನ ಬೆನ್ನಲ್ಲೇ ವಿರೇಂದ್ರ ಸೆಹ್ವಾಗ್ ಗರಂ
India Latest News Live 25 April 2026ಆರಾಧ್ಯ ಬಚ್ಚನ್ ಬಳಿ ಫೋನೇ ಇಲ್ಲ - ಫ್ರೆಂಡ್ಸ್ ಫೋನ್ ಬಂದ್ರೆ ಮಾಡೋದೇನು? ಅಪ್ಪ ಅಭಿಷೇಕ್ ಹೇಳಿದ್ದು ಹೀಗೆ
India Latest News Live 25 April 2026ಡಿಗ್ರಿಯೇ ಇಲ್ಲದಿದ್ದರೂ ಆರ್ಥಿಕ ತಜ್ಞರಂತೆ ಸಲಹೆ, ಯೂಟ್ಯೂಬರ್‌ಗೆ 11 ಲಕ್ಷ ರೂ ದಂಡ
ಡಿಗ್ರಿಯೇ ಇಲ್ಲದಿದ್ದರೂ ಆರ್ಥಿಕ ತಜ್ಞರಂತೆ ಸಲಹೆ, ಯೂಟ್ಯೂಬರ್‌ಗೆ 11 ಲಕ್ಷ ರೂ ದಂಡ ವಿಧಿಸಲಾಗಿದೆ. ಯೂಟ್ಯೂಬ್‌ನಲ್ಲಿ ಫಿನಾನ್ಸ್, ವೈದ್ಯಕೀಯ, ಶಿಕ್ಷಣ ಸೇರಿದಂತೆ ಕೆಲ ವಿಚಾರಗಳ ಕುರಿತು ಕಂಟೆಂಟ್ ಮಾಡಲು ಕನಿಷ್ಠ ಅರ್ಹತೆ ಬೇಕು ಎಂಬ ಎಚ್ಚರಿಕೆಯನ್ನು ರವಾನಿಸಲಾಗಿದೆ.
India Latest News Live 25 April 2026ಹೆಚ್ಚಾಯ್ತು ವಯಾಗ್ರ ಡೋಸ್, ಆಹ್ವಾನಿಸಿದ ಗೆಳತಿ ಕೋಣೆಗೆ ಬರುವ ಮೊದಲೇ ಯುವಕ ಸಾವು
ಹೆಚ್ಚಾಯ್ತು ವಯಾಗ್ರ ಡೋಸ್, ಆಹ್ವಾನಿಸಿದ ಗೆಳತಿ ಕೋಣೆಗೆ ಬರುವ ಮೊದಲೇ ಯುವಕ ಸಾವು, ಕಾಂಡೋಮ್ ಸೇರಿದಂತೆ ಕೆಲ ವಸ್ತುಗಳು ಮೃತದೇಹ ಬಳಿ ಪತ್ತೆಯಾಗಿದೆ. ಏನಿದು ಘಟನೆ, ಯುವಕ ಸಾವು ಕಂಡಿದ್ದು ಹೇಗೆ?
India Latest News Live 25 April 2026Good Cholesterol - ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ನೀವು ಈ 10 ಆಹಾರಗಳನ್ನು ತಿನ್ನಿ; ಮ್ಯಾಜಿಕ್ ನೋಡಿ!
ಒಳ್ಳೆಯ ಕೊಲೆಸ್ಟ್ರಾಲ್, ಅಂದರೆ HDL, ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ರಕ್ತನಾಳಗಳಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊರಹಾಕಿ, ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.