06:21 AM (IST) Apr 26

India Latest News Live 26 April 2026ಬಿಜೆಪಿ ಸೇರಿದ 7 ರಾಜ್ಯಸಭಾ ಸಂಸದರ ವಿರುದ್ಧ ಅನರ್ಹತೆ ಅಸ್ರ್ತ ಪ್ರಯೋಗಕ್ಕೆ ಮುಂದಾಗ ಎಎಪಿ

ಆಮ್ ಆದ್ಮಿ ಪಕ್ಷದ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದ್ದಾರೆ. ಈ ಪಕ್ಷಾಂತರವನ್ನು ಕಾನೂನುಬಾಹಿರ ಎಂದು ಕರೆದಿರುವ ಆಪ್, ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಸಂಸದರ ಅನರ್ಹತೆಗೆ ಮನವಿ ಮಾಡುವುದಾಗಿ ಹೇಳಿದೆ. 

Read Full Story