03:11 PM (IST) Apr 30

India Latest News Live:'ನನ್ನ ಮಗನಿಗೆ ಆಡಲು ಇನ್ನೊಬ್ಬ ಸಿಕ್ಕಿದ..' ಮತ್ತೊಂದು ಗುಡ್‌ನ್ಯೂಸ್‌ ಹಂಚಿಕೊಂಡ ಕಿಚ್ಚ ಸುದೀಪ್‌ ಹೀರೋಯಿನ್‌!

ಖ್ಯಾತ ನಟಿ ಅಮಲಾ ಪೌಲ್ ತಮ್ಮ ಸಹೋದರ ಅಭಿಜಿತ್ ಪೌಲ್ ಮತ್ತು ಪತ್ನಿ ಅಲ್ಕಾ ಕುರಿಯನ್ ಪೋಷಕರಾಗುತ್ತಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಅತ್ತಿಗೆಯ ಮೆಟರ್ನಿಟಿ ಶೂಟ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Read Full Story
03:09 PM (IST) Apr 30

India Latest News Live:Post Office Scheme - 5 ಲಕ್ಷ ಇಟ್ಟರೆ 10 ಲಕ್ಷ ಸಿಗುತ್ತೆ..! ಪೋಸ್ಟ್ ಆಫೀಸ್‌ನ ಅದ್ಭುತ ಯೋಜನೆ!

ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ, ಹೆಚ್ಚಿನ ಜನರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಯಾವುದೇ ರಿಸ್ಕ್ ಇಲ್ಲದೆ ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಂತಹ ಒಂದು ಅತ್ಯುತ್ತಮ ಯೋಜನೆ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP).
Read Full Story
02:59 PM (IST) Apr 30

India Latest News Live:ತಮಿಳುನಾಡಿನಲ್ಲಿ ಬೆಳೆದ ಮಲಯಾಳಿ ನಟಿ ಸಮಂತಾ; ಓದಿನ ಜೊತೆಗೆ ಪಾರ್ಟ್‌-ಟೈಮ್ ಮಾಡೆಲಿಂಗ್ ಮಾಡಿದ್ದ ನಟಿ!

ಮಲಯಾಳಿ ಪೋಷಕರಿಗೆ ಹುಟ್ಟಿ ತಮಿಳುನಾಡಿನಲ್ಲಿ ಬೆಳೆದ ನಟಿ ಸಮಂತಾ; ಓದಿನ ಜೊತೆಗೆ ಪಾರ್ಟ್‌-ಟೈಮ್ ಮಾಡೆಲಿಂಗ್ ಮಾಡಿದ್ದ ನಟಿ ಸಮಂತಾ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ನಟಿಸಿರುವ ನಟಿ. ತೆಲುಗಿನ ಈಗ ಚಿತ್ರದಲ್ಲಿ ಅವರು ಸಖತ್ ಫೇಮಸ್ ಆದರು. 

Read Full Story
02:19 PM (IST) Apr 30

India Latest News Live:2026ರ ಹಣಕಾಸು ವರ್ಷದಲ್ಲಿ ಜಿಯೋಹಾಟ್‌ಸ್ಟಾರ್ ₹31,048 ಕೋಟಿ ರೆಕಾರ್ಡ್ ಆದಾಯ, ದಾಖಲೆಯ ₹3,210 ಕೋಟಿ ಲಾಭ!

FY26ರಲ್ಲಿ, ಜಿಯೋಹಾಟ್‌ಸ್ಟಾರ್ ₹31,048 ಕೋಟಿ ಆದಾಯ ಮತ್ತು ₹3,210 ಕೋಟಿ ಲಾಭ ಗಳಿಸಿ ದಾಖಲೆ ನಿರ್ಮಿಸಿದೆ. ಐಸಿಸಿ ಟಿ20 ವಿಶ್ವಕಪ್ ಮತ್ತು ಐಪಿಎಲ್‌ನಂತಹ ಕ್ರೀಡಾ ಕಾರ್ಯಕ್ರಮಗಳಿಂದಾಗಿ, ಮಾರ್ಚ್ 2026ರ ವೇಳೆಗೆ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 550 ಮಿಲಿಯನ್‌ಗೆ ತಲುಪಿದೆ.

Read Full Story
01:43 PM (IST) Apr 30

India Latest News Live:ಸ್ಟಾರ್‌ಡಮ್‌ ಬಿಟ್ಟು, ರಾಜಕೀಯಕ್ಕೆ ಬಂದಿರೋ ದಳಪತಿ ವಿಜಯ್‌ 37 ಸೀಟ್‌ನಿಂದ ಸಿಎಂ ಆಗ್ತಾರಾ? ಭವಿಷ್ಯ ಹೇಗಿದೆ?

Thalapathy Vijay TVK Election Result: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷ 37 ಸ್ಥಾನಗಳನ್ನು ಗೆದ್ದರೆ, ಅವರು ಮುಖ್ಯಮಂತ್ರಿ ಆಗಲು ಸಾಧ್ಯವೇ? 2018ರಲ್ಲಿ ಕರ್ನಾಟಕದಲ್ಲಿ ನಡೆದ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ.

Read Full Story
01:28 PM (IST) Apr 30

India Latest News Live:ಪಿಎಫ್ ಹಣಕ್ಕಾಗಿ ಇನ್ನು ಎಚ್‌ಆರ್ ಹಿಂದೆ ಅಲೆಯಬೇಕಿಲ್ಲ - ಆಧಾರ್ ಇದ್ದರೆ ಸಾಕು, ಹಳೆಯ ಖಾತೆಯ ಹಣ ನಿಮ್ಮ ಜೇಬಿಗೆ!

ಹಲವು ಕಂಪನಿಗಳಲ್ಲಿ ಕೆಲಸ ಬದಲಿಸಿದವರಿಗೆ ತಮ್ಮ ಹಳೆಯ, ನಿಷ್ಕ್ರಿಯ ಪಿಎಫ್ ಖಾತೆಗಳನ್ನು ಪತ್ತೆಹಚ್ಚಲು EPFO 'ಇ-ಪ್ರಾಪ್ತಿ' ಎಂಬ ಹೊಸ ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಆಧಾರ್ ಆಧಾರಿತ ವ್ಯವಸ್ಥೆಯು ಯುಎಎನ್ ಇಲ್ಲದಿದ್ದರೂ ಸಹ, ಹಳೆಯ ಖಾತೆಗಳಿಂದ ಹಣವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ.
Read Full Story
01:25 PM (IST) Apr 30

India Latest News Live:ಹೋರ್ಮಜ್‌ ಜಲಸಂಧಿ ಮುಚ್ಚಿದ್ರೂ ಭಾರತಕ್ಕೆ ಸೌದಿ, ಯುಎಇ ತೈಲ ಪೂರೈಕೆ!

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕತಾರ್, ಕುವೈತ್‌ನಿಂದ ತೈಲ ಪೂರೈಕೆ ನಿಂತರೂ, ಭಾರತಕ್ಕೆ ತೈಲದ ಕೊರತೆಯಾಗಿಲ್ಲ. ಸೌದಿ ಅರೇಬಿಯಾ ಮತ್ತು ಯುಎಇ ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದು, ಇರಾನ್, ವೆನಿಜುವೆಲಾ ಮತ್ತು ರಷ್ಯಾದಿಂದ ಆಮದು ಹೆಚ್ಚಿಸಿರುವುದರಿಂದ ದೇಶದ ತೈಲ ಲಭ್ಯತೆ ಖಚಿತವಾಗಿದೆ.
Read Full Story
01:22 PM (IST) Apr 30

India Latest News Live:ಮದ್ವೆ ಮನೆಯ ಡಿಜೆ ಅಬ್ಬರಕ್ಕೆ 140 ಕೋಳಿ ಸಾವು! ಪೋಸ್ಟ್​ ಮಾರ್ಟಮ್​ ವರದಿಯಲ್ಲಿ ಆಘಾತಕಾರಿ ವಿಷ್ಯ ರಿವೀಲ್​

ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದ ಮದುವೆ ಮೆರವಣಿಗೆಯೊಂದರ ಡಿಜೆ ಅಬ್ಬರಕ್ಕೆ ಕೋಳಿ ಸಾಕಣೆ ಕೇಂದ್ರವೊಂದರ 140 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಕೋಳಿ ಫಾರಂ ಮಾಲೀಕರು ಡಿಜೆ ಆಪರೇಟರ್ ವಿರುದ್ಧ ದೂರು ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯು ಸಾವಿಗೆ ಜೋರಾದ ಶಬ್ದವೇ ಕಾರಣ ಎಂದು ದೃಢಪಡಿಸಿದೆ.
Read Full Story
01:14 PM (IST) Apr 30

India Latest News Live:Bhay bin hoye na preet - ನಮ್ಮ ಶಕ್ತಿ ತೋರಿಸಿದ್ದಕ್ಕೆ ಜಗತ್ತೇ ಶಹಬ್ಬಾಸ್ ಎಂದಿದೆ, ಪಾಕ್-ಉಗ್ರರಿಗೆ ನಮ್ಮ ಸೈನಿಕರು ಕಲಿಸಿದ ಪಾಠದ ಬಗ್ಗೆ ರಾಜನಾಥ್ ಸಿಂಗ್ ಹೇಳಿದ್ದೇನು?

ಶಾಂತಿಗೆ ಬಲವಾದ ಶಕ್ತಿಯೇ ಅಡಿಪಾಯ. 'ಆಪರೇಷನ್ ಸಿಂಧೂರ್' ಮತ್ತು ನಮ್ಮ ದೇಶೀಯ ಶಸ್ತ್ರಾಸ್ತ್ರಗಳೇ ಇದಕ್ಕೆ ಸಾಕ್ಷಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತದ ರಕ್ಷಣಾ ರಫ್ತು ದಾಖಲೆಯ 62.66% ಏರಿಕೆ ಕಂಡಿದ್ದು, ಜಾಗತಿಕವಾಗಿ ನಮ್ಮ ವಿಶ್ವಾಸಾರ್ಹತೆ ಹೆಚ್ಚಾಗಿದೆ ಎಂದೂ ತಿಳಿಸಿದ್ದಾರೆ.

Read Full Story
01:01 PM (IST) Apr 30

India Latest News Live:ಮೇಲ್ಜಾತಿ ಅಥವಾ 80 ಲಕ್ಷದ ವೇತನ - ವರನಿಗಿರಬೇಕಾದ ಅರ್ಹತೆ ಬಗ್ಗೆ IPS ಅಧಿಕಾರಿ ಪುತ್ರಿಯ ಬೇಡಿಕೆ ಬಗ್ಗೆ ಭಾರಿ ಚರ್ಚೆ

ವಿವಾಹವಾಗುವ ವರನಿಗೆ ಅಥವಾ ವಧುವಿಗೆ ತಾನು ಮದುವೆಯಾಗುವ ಹುಡುಗಿ ಅಥವಾ ಹುಡುಗ ಹೀಗೆಯೇ ಇರಬೇಕೆಂಬ ಹಲವು ಬೇಡಿಕೆಗಳಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿ ತಾನು ವಿವಾಹವಾಗಬೇಕಾದ ಗಂಡು ಹೀಗೆಯೇ ಇರಬೇಕು ಎಂದು ನೀಡಿದ ಮಾನದಂಡಗಳು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Read Full Story
01:00 PM (IST) Apr 30

India Latest News Live:ನಮಾಜ್​ ಮಾಡುವಾಗ ಕಾಣಿಸಿಕೊಂಡ ವಿಷಸರ್ಪ - ಮಸೀದಿಯಲ್ಲಿ ಭಾರಿ ಆತಂಕ- ವಿಡಿಯೋ ವೈರಲ್​

 ಮಸೀದಿಯೊಂದರಲ್ಲಿ ನಮಾಜ್ ಮಾಡುವಾಗ ವಿಷಸರ್ಪವೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಆದರೆ, ಮಸೀದಿಯ ಇಮಾಮ್ ಧೈರ್ಯದಿಂದ ಹಾವನ್ನು ಹಿಡಿದು, ಅದಕ್ಕೆ ಯಾವುದೇ ಹಾನಿ ಮಾಡದೆ ಜೀವಂತವಾಗಿ ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಇಮಾಮ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Read Full Story
12:59 PM (IST) Apr 30

India Latest News Live:ನಾನು ಪ್ರೆಗ್ನೆಂಟ್ ಆದಾಗಲೇ ನನಗೆ ಲವ್ ಇರೋದು ಗೊತ್ತಾಗಿದ್ದು! ನೇಹಾ ಧೂಪಿಯಾ ವಿಚಿತ್ರ ಲವ್ ಸ್ಟೋರಿ ಹೇಗಿತ್ತು?!

ನೇಹಾ ಜೊತೆ ಸಮಯ ಕಳೆಯಬೇಕು ಎಂಬ ಹಠಕ್ಕೆ ಬಿದ್ದಿದ್ದ ಅಂಗದ್, ಅದಕ್ಕಾಗಿ ನೇಹಾ ನಟಿಸುತ್ತಿದ್ದ ಸಿನಿಮಾದಲ್ಲೇ ಒಂದು ಪಾತ್ರ ಗಿಟ್ಟಿಸಿಕೊಂಡರಂತೆ. ಆದರೆ ಸೆಟ್‌ನಲ್ಲಿ ನೇಹಾ ಜೊತೆ ಸದಾ ಅವರ ತಾಯಿ ಇರುತ್ತಿದ್ದರು. ಆಗ ಅಂಗದ್ ಬುದ್ಧಿವಂತಿಕೆ ಪ್ರದರ್ಶಿಸಿ, ನೇಹಾ ಬದಲಿಗೆ ಅವರ ತಾಯಿಯ ಜೊತೆ ಹೆಚ್ಚು ಹರಟೆ ಹೊಡೆಯಲು ಶುರು ಮಾಡಿದರು.

Read Full Story
12:56 PM (IST) Apr 30

India Latest News Live:Viral Video - ಮುನ್ನೂರು ನಾನಾರು ರೂಪಾಯಿಗೆ 23ನೇ ಮಹಡಿಯ AC ರಿಪೇರಿ ಕೆಲಸ ಮಾಡಲ್ಲ ಎಂದ ಟೆಕ್ನಿಷಿಯನ್! ನಿರ್ಧಾರ ಸರಿಯೋ ತಪ್ಪೋ ನೀವೇ ಹೇಳಿ

23ನೇ ಮಹಡಿಯ ಫ್ಲ್ಯಾಟ್‌ನ ಹೊರಗೆ ಅಳವಡಿಸಿದ್ದ ಎಸಿ ಯೂನಿಟ್‌ ರಿಪೇರಿ ಮಾಡಲು ಎಸಿ ಟೆಕ್ನಿಷಿಯನ್ ಒಬ್ಬರು ನಿರಾಕರಿಸಿದ್ದಾರೆ. ಇದಕ್ಕೆ ಕಾರಣ, ಸುರಕ್ಷತೆಯ ಕೊರತೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಅವರ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. 

Read Full Story
12:45 PM (IST) Apr 30

India Latest News Live:Goa Trip Package - ಈ ವಿಷ್ಯಗಳೆಲ್ಲ ಗೊತ್ತಿದ್ರೆ, ತುಂಬ ಕಡಿಮೆ ದುಡ್ಡಿನಲ್ಲಿ ಗೋವಾ ಪ್ರವಾಸ ಮಾಡಬಹುದು!

Goa trip places: ಅನೇಕರಿಗೆ ಪ್ರವಾಸ ಹೋಗೋದು ಅಂದ್ರೆ ತುಂಬ ಇಷ್ಟ. ಇನ್ನೂ ಕೆಲವರಿಗೆ ಗೋವಾ ಪ್ರವಾಸಕ್ಕೆ ಹೋಗಲು ತುಂಬ ಹಣ ಬೇಕಾಗುವುದು ಎಂಬ ಆಲೋಚನೆ ಇರಬಹುದು, ಅಷ್ಟೆಲ್ಲ ಖರ್ಚು ಆಗೋದಿಲ್ಲ. ಹಾಗಾದರೆ ಏನೇನು ಟಿಪ್ಸ್‌ ಪಾಲಿಸಬೇಕು?

Read Full Story
12:30 PM (IST) Apr 30

India Latest News Live:"ನಿಮ್ಮ ಕಾನೂನು ಬದಲಿಸಿ" - ಅಪ್ರಾಪ್ತ ಅ*ತ್ಯಾಚಾರ ಸಂತ್ರಸ್ತೆಯ ಗರ್ಭಪಾತ ತಡೆದ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ!

15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ತನ್ನ ತೀರ್ಪನ್ನು ಪ್ರಶ್ನಿಸಿದ ಕೇಂದ್ರ ಸರ್ಕಾರದ ಅರ್ಜಿಯನ್ನು ತೀವ್ರವಾಗಿ ಖಂಡಿಸಿದೆ. ಮಹಿಳೆಯರ ವೈಯಕ್ತಿಕ ಆಯ್ಕೆ ಮತ್ತು ದೇಹದ ಮೇಲಿನ ಹಕ್ಕನ್ನು ಗೌರವಿಸಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

Read Full Story
12:24 PM (IST) Apr 30

India Latest News Live:Dhoni - ತಲಾ... ತಲಾ ಅಂತಾ ಕೂಗಿದ ಮೂರು ವರ್ಷದ ಪುಟಾಣಿ ಅಭಿಮಾನಿ ಹತ್ರ ಬಂದ ಧೋನಿ, ಚೆಪಾಕ್‌ನಲ್ಲಿ ಭಾವುಕ ಕ್ಷಣ (ವಿಡಿಯೋ)

ಈ ಸೀಸನ್‌ನಲ್ಲಿ ಆಡದಿದ್ದರೂ, ಚೆಪಾಕ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ 3 ವರ್ಷದ ಅಭಿಮಾನಿಯನ್ನು ಭೇಟಿಯಾಗಿ ಎಂಎಸ್ ಧೋನಿ ಹೃದಯ ಗೆದ್ದಿದ್ದಾರೆ. ಗಾಯದ ಸಮಸ್ಯೆ ಮತ್ತು ಕಳಪೆ ಫಾರ್ಮ್‌ನಿಂದಾಗಿ CSK ತಂಡವು ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಮೂರು ಗೆಲುವು ಸಾಧಿಸಿ ಸಂಕಷ್ಟದಲ್ಲಿದೆ.
Read Full Story
12:03 PM (IST) Apr 30

India Latest News Live:ನೌಕಾಪಡೆಗೆ ಮತ್ತಷ್ಟು ಬಲ - ಹೆಲಿಕಾಪ್ಟರ್‌ನಿಂದ ಏಕಕಾಲಕ್ಕೆ ಎರಡು ಕ್ಷಿಪಣಿ ಉಡಾವಣೆ; ಗಾಳಿಯಲ್ಲೇ ಗುರಿ ಬದಲಿಸಬಲ್ಲದು ಈ ಮಿಸೈಲ್!

ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆಯು ಹೆಲಿಕಾಪ್ಟರ್‌ನಿಂದ ನೌಕಾ ವಿರೋಧಿ ಕ್ಷಿಪಣಿಯ ಯಶಸ್ವಿ 'ಸಾಲ್ವೋ ಲಾಂಚ್' ಪರೀಕ್ಷೆ ನಡೆಸಿವೆ. ಹಾರಾಟದ ಮಧ್ಯೆ ಗುರಿ ಬದಲಿಸಬಲ್ಲ ಈ ಕ್ಷಿಪಣಿಯ ಜೊತೆಗೆ, ನೀರಿನಲ್ಲೂ ಚಲಿಸಬಲ್ಲ ಹೊಸ ಶಸ್ತ್ರಸಜ್ಜಿತ ವಾಹನಗಳನ್ನೂ ಡಿಆರ್‌ಡಿಒ ಅನಾವರಣಗೊಳಿಸಿದೆ.
Read Full Story
11:56 AM (IST) Apr 30

India Latest News Live:ಕಳಂಕಿತ ಎಂಪಿ, ಶಾಸಕ ಬಂದಾಗ ಪೊಲೀಸರು ಸಲ್ಯೂಟ್ ಹೊಡಿಬೇಕಿಲ್ಲ! ಸರ್ಕಾರದ ಖಡಕ್ ತೀರ್ಮಾನ

ಮುಂಬೈ: ಪೊಲೀಸರ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತಹ ಕೆಲಸವೊಂದನ್ನು ಮಹಾರಾಷ್ಟ್ರ ಸರ್ಕಾರ ಮಾಡಿದೆ. ಈ ಹಿಂದೆ ರೂಪಿಸಿದ್ದ ಸರ್ಕಾರದ ಆದೇಶದಲ್ಲಿ ಇದೀಗ ತಿದ್ದುಪಡಿ ಮಾಡಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story
11:56 AM (IST) Apr 30

India Latest News Live:Amruthadhaare Serial - ಸೀರಿಯಲ್‌ನಲ್ಲಿ ವಿದೇಶಕ್ಕೆ ಹಾರಿದ ದಿಯಾ; ರಿಯಲ್‌ ಆಗಿ ಮದುವೆಗೆ ರೆಡಿಯಾದ ಶ್ವೇತಾ ಗೌಡ

Amruthadhaare Kannada Serial Shwetha Gowda: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ದಿಯಾ ಮನೆ ಬಿಟ್ಟು ಹೋಗಿದ್ದಾಳೆ, ಜಯದೇವ್‌ಗೆ ಚಂಬು ಕೊಟ್ಟಿದ್ದಾಳೆ. ಆದರೆ ರಿಯಲ್‌ ಲೈಫ್‌ನಲ್ಲಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ಮದುವೆ ಆಗುತ್ತಿದ್ದಾರೆ.

Read Full Story
11:37 AM (IST) Apr 30

India Latest News Live:ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್ - ಎಐ ಅಬ್ಬರದ ನಡುವೆಯೂ ಲೇ-ಆಫ್ ಇಲ್ಲ ಎಂದ ಸಲೀಲ್ ಪರೇಖ್!

ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ಕೃತಕ ಬುದ್ಧಿಮತ್ತೆ (AI) ಕಾರಣದಿಂದ ಯಾವುದೇ ಉದ್ಯೋಗ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಮರುತರಬೇತಿ ನೀಡುವುದರ ಜೊತೆಗೆ, ಈ ವರ್ಷವೂ ಸುಮಾರು 20,000 ಪದವೀಧರರನ್ನು ನೇಮಿಸಿಕೊಳ್ಳಲು ಯೋಜಿಸಿದೆ.

Read Full Story