09:26 AM (IST) Dec 23

Karnataka News Live 23 December 2025ಸ್ಟೈಲಿಶ್ ಲುಕ್ ಮತ್ತು ಸ್ಮಾರ್ಟ್ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬಂದ ಟಿವಿಎಸ್ ಎನ್‌ಟಾರ್ಕ್ 150

ಟಿವಿಎಸ್ ಎನ್‌ಟಾರ್ಕ್ 150. ಕ್ಯೂಟ್‌ ಆದ ದೇಹಾಕಾರ, ಎದ್ದು ಕಾಣುವಂತಹ ಬಣ್ಣಗಳ ಸಂಯೋಜನೆ ಹೊಂದಿರುವ ಎನ್‌ಟಾರ್ಕ್‌ ಓಡಿಸುತ್ತಿದ್ದರೆ ಒಂದಿಬ್ಬರಾದರೂ ಹಿಂತಿರುಗಿ ನೋಡುತ್ತಾರೆ. ಅಷ್ಟರ ಮಟ್ಟಿಗೆ ಈ ಸ್ಕೂಟರ್‌ ಗೆದ್ದಿದೆ.

Read Full Story
09:23 AM (IST) Dec 23

Karnataka News Live 23 December 2025Karna Serial - ಆಯ್ತು, ಮುಗಿದೋಯ್ತು; ತೇಜಸ್‌ಗೆ ಕರ್ಣ ಹೇಳಿದ ಸತ್ಯ ದೊಡ್ಡ ಸಮಸ್ಯೆ ತಂದಿಡ್ತು!

Karna Kannada Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಹಾಗೂ ನಿತ್ಯಾ ಮುಖಾಮುಖಿಯಾಗಿದ್ದಾರೆ. ಈಗ ಸತ್ಯ ಹೊರಬಂದಿದೆ. ಆದರೆ ಇಲ್ಲಿ ಎಡವಟ್ಟು ಆಗುವ ಲಕ್ಷಣಗಳು ಕಾಣುತ್ತಿವೆ. ಹಾಗಾದರೆ ಏನಾಗಬಹುದು?

Read Full Story
09:14 AM (IST) Dec 23

Karnataka News Live 23 December 2025ಮುಂದಿನ ಪೀಳಿಗೆಗಾಗಿ ತುಂಗಭದ್ರಾ ನದಿಯನ್ನು ರಕ್ಷಿಸಿ - ಸಚಿವ ಶಿವರಾಜ ತಂಗಡಗಿ

ತುಂಗಭದ್ರಾ ನದಿಯ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

Read Full Story
08:21 AM (IST) Dec 23

Karnataka News Live 23 December 2025Gilli Nata - ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟನೆಯ 'ಡೆವಿಲ್' ಟ್ರೈಲರ್ ಹಾಕದ್ದಕ್ಕೆ ದರ್ಶನ್ ಕಾರಣ ಎಂದ ನಿರ್ದೇಶಕ

ಬಿಗ್‌ಬಾಸ್ ಸ್ಪರ್ಧಿ 'ಗಿಲ್ಲಿ' ನಟನ 'ಡೆವಿಲ್' ಚಿತ್ರದ ಟ್ರೈಲರ್ ಪ್ರಸಾರವಾಗದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಘಟನೆಗೆ ನಟ ದರ್ಶನ್ ಅವರೇ ಕಾರಣ ಎಂದು ನಿರ್ದೇಶಕ ಆರೋಪಿಸಿದ್ದಾರೆ. ದರ್ಶನ್ ಈ ಹಿಂದೆ ನೀಡಿದ್ದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story
07:48 AM (IST) Dec 23

Karnataka News Live 23 December 2025BBK 12 - ಗಿಲ್ಲಿ ನಟನ PR ಮಾಡ್ತಿರೋ ಡಬಲ್‌ಗೇಮ್‌ ಬಿಚ್ಚಿಟ್ಟ ರಜತ್;‌ ನನ್‌ ಮುಂದೆ ಬಂದು ಮಾತಾಡ್ತಾನಾ?

Bigg Boss ಎನ್ನುವುದು ಒಂದು ರಿಯಾಲಿಟಿ ಶೋ. ಈ ಶೋ ಗೆಲ್ಲಲು ಸ್ಪರ್ಧಿಗಳು ಮನೆಯೊಳಗಡೆ ಕೂತು ಆಡೋದು ಒಂದುಕಡೆಯಾದರೆ, ಹೊರಗಡೆ ಅವರ ಕುಟುಂಬ ಅಥವಾ ಪಿಆರ್‌ಗಳು ಮಾಡೋ ತಂತ್ರ ಬೇರೆಯದೇ ಇರುತ್ತದೆ. ಈಗ ಗಿಲ್ಲಿ ನಟನ ಪಿಆರ್‌ ಟೀಂ ಬಗ್ಗೆ ರಜತ್‌ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.

Read Full Story
07:29 AM (IST) Dec 23

Karnataka News Live 23 December 2025BBK 12 - ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!

ಈ ವಾರ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದು, ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದೆ. ರಾಶಿಕಾ ಅವರ ತಾಯಿ ಮತ್ತು ಸೋದರ ಎಂಟ್ರಿ ಕೊಟ್ಟರೆ, ಅನಿರೀಕ್ಷಿತವಾಗಿ ತನ್ನ ತಾಯಿಯನ್ನು ಕಂಡು ಸೂರಜ್ ಭಾವುಕರಾಗಿದ್ದಾರೆ. ಈ ಕ್ಷಣಗಳು ಸ್ಪರ್ಧಿಗಳಲ್ಲಿ ಹೊಸ ಹುರುಪು ತಂದಿದೆ.
Read Full Story