Avatar 2: ಬೆಳ್ಳಿತೆರೆಯ ಅದ್ಭುತ 'ಅವತಾರ್' ಸೃಷ್ಟಿಗೆ ಹಿಂದೂ ಪುರಾಣ ಕಾರಣ: ನಿರ್ದೇಶಕರು ಹೇಳಿದ್ದೇನು?

ವಿಶ್ವದ ಬಾಕ್ಸ್ ಆಫೀಸ್'ನಲ್ಲಿ ದರ್ಬಾರ್ ಮಾಡುತ್ತಿರೋ ಅವತಾರ್-2 ಸೃಷ್ಟಿಗೂ, ಹಿಂದೂ ಪುರಾಣವೇ ಕಾರಣವಂತೆ. ನೀಲಿ ಬಣ್ಣದ ಪಾತ್ರಧಾರಿಗಳ ಸೃಷ್ಟಿಗೂ ಹಿಂದೂ ಪುರಾಣ ಕಥೆಗಳೇ ಕಾರಣವಂತೆ.

Share this Video
  • FB
  • Linkdin
  • Whatsapp

ಇಂದು ಅವತಾರ್-2 ಸಿನಿಮಾ ನಿರ್ದೇಶಕನ ಬಗ್ಗೆ ಇಡೀ ಜಗತ್ತು ಮಾತಾಡುತ್ತಿದೆ. ಅಂತಹದ್ದೊಂದು ಅದ್ಬುತ ಬೆಳ್ಳಿತೆರೆ ಮ್ಯಾಜಿಕ್'ನ್ನು ಹಾಲಿವುಡ್ ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ್ದಾರೆ. ಒಬ್ಬ ನಿರ್ದೇಶಕನಿಗೆ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳೋ ಟ್ಯಾಲೆಂಟ್ ಇರಬೇಕು. ಆ ಟ್ಯಾಲೆಂಟ್ ಜೇಮ್ಸ್ ಕ್ಯಾಮರೂನ್ ಬಳಿ ಇದೆ ಅನ್ನೋದು ಅವತಾರ್-2 ಸಿನಿಮಾದಲ್ಲಿ ಮತ್ತೆ ಪ್ರ್ಯೂ ಆಗಿದೆ. ಈ ಟೈಂನಲ್ಲಿ ಅವತಾರ್ ಸಿನಿಮಾಗೆ ಹಿಂದೂ ಪುರಾಣ ಕತೆಗಳೇ ಕಾರಣ ಅಂತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.

Related Video