Chandrayaan - 3: ಭಾರತ ನೋಡಿ ನಕ್ಕವರೇ ಇಂದು ನಿಬ್ಬೆರಗಾಗಿದ್ದೇಕೆ? ಕಡಿಮೆ ಖರ್ಚು.. ಸಾಧನೆ ಹೆಚ್ಚು.. ಏನಿದು ಇಸ್ರೋ ಒಳಗುಟ್ಟು?

ಆರಂಭದಲ್ಲಿ ಸೈಕಲ್‌ ಮೇಲೆ ರಾಕೆಟ್ ಹೊತ್ತು ಸಾಗಿದವರು ಇವತ್ತು ಚಂದ್ರನ ಮೇಲೇ ರಾಕೆಟ್ ನೆಟ್ಟು ಸಾಹಸ ಮೆರೀತಿದಾರೆ. ಯಶಸ್ಸಿನ ನೋಟ ಹೀಗಿದೆ.. 

Share this Video
  • FB
  • Linkdin
  • Whatsapp

ಹಿಂದೊಮ್ಮೆ ಯಾರ್ಯಾರು ಭಾರತವನ್ನ ನೋಡಿ ನಕ್ಕಿದ್ರೋ, ಇವತ್ತು ಹಾಗೆ ನಕ್ಕವರೇ ಎದ್ದು ನಿಂತು ಗೌರವದ ಚಪ್ಪಾಳೆ ತಟ್ತಾ ಇದಾರೆ.. ಆರಂಭದಲ್ಲಿ ಸೈಕಲ್‌ ಮೇಲೆ ರಾಕೆಟ್ ಹೊತ್ತು ಸಾಗಿದವರು ಇವತ್ತು ಚಂದ್ರನ ಮೇಲೇ ರಾಕೆಟ್ ನೆಟ್ಟು ಸಾಹಸ ಮೆರೀತಿದಾರೆ.. ಕಳೆದ ಅರ್ಧ ಶತಮಾನದಲ್ಲಿ ಭಾರತ ಅದೆಷ್ಟು ಬದಲಾಯ್ತು ಅನ್ನೋದನ್ನ ನೋಡಿದ್ರೆ, ದೇಶ ಪ್ರೇಮಿಗಳ ಎದೆಯುಬ್ಬಿ ಬರುತ್ತೆ.. ನಮ್ಮ ಹೆಮ್ಮಯ ಭಾರತ ವಿಜ್ಞಾನಿಗಳ ಕಥನ ಬಗ್ಗೆ ಸುವರ್ಣ ಫೋಕಸ್‌ನ ಈ ವಿಡಿಯೋ ನೋಡಿ.. 

Related Video