China Weapons: 'ಪಾಕ್' ಉಗ್ರರ ನಿಗೂಢ ಸಂಚು: ಕಾಶ್ಮೀರದ ಗುಹೆಯಲ್ಲಿ 'ಚೀನಾ' ಆಯುಧಗಳು

ಪಾಕಿಸ್ತಾನದ ಉಗ್ರರು ಸಿದ್ಧಗೊಳಿಸ್ತಾ ಇರೋ ನಿಗೂಢ ಸಂಚು ಎಂಥದ್ದು ಹಾಗೂ ಭಾರತ ಸೇನೆ ಪಾಕ್ ದಾಳಿ ಛಿದ್ರಗೊಳಿಸೋಕೆ ಹೇಗೆ ಸಜ್ಜಾಗಿದೆ ಎಂಬ ಮಾಹಿತಿ ಇಲ್ಲಿದೆ.

Share this Video
  • FB
  • Linkdin
  • Whatsapp

ಕಾಶ್ಮೀರದ ಗುಹೆಯಲ್ಲಿತ್ತು ಪಾಕಿಯರು ಬಚ್ಚಿಟ್ಟಿದ್ದ ಚೀನಾ ಆಯುಧಗಳು. ಪಾಕಿಸ್ತಾನದ ಹಡಗು ಹೊತ್ತು ತಂದಿತ್ತು 300 ಕೋಟಿ ಬೆಲೆ ಬಾಳುವ ಡ್ರಗ್ಸ್, ಶಸ್ತ್ರ ಹಾಗೂ ಸ್ಫೋಟಕ. ಪಾಕ್ ರಕ್ಕಸರು ತಂದಿದ್ದು 
15 ಕೆ.ಜಿ ಐಇಡಿ. ನೂರಾರು ಗ್ರಾಂ RDX. ಆ ಭೀಕರ ಗಂಡಾಂತರ ತಪ್ಪಿ ಹೋಯ್ತಾ? ನಾವೆಲ್ಲರೂ ಈಗ ಸೇಫಾ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video