Today December 12th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಕೆಲಸಗಳಲ್ಲಿ ಅನುಕೂಲ. ಸಹೋದರರ ಸಹಕಾರ. ಬಂಧು-ಮಿತ್ರರ ಸಹಕಾರ. ಮಕ್ಕಳಿಂದ ಕಿರಿಕಿರಿ. ದಾಂಪತ್ಯದಲ್ಲಿ ಕಿರಿಕಿರಿ. ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ
ವೃಷಭ = ವಿದ್ಯಾರ್ಥಿಗಳಿಗೆ ಅನುಕೂಲ. ಹಣಕಾಸಿನ ಅನುಕೂಲ. ಹಿರಿಯರಿಂದ ಸಹಾಯ. ಪ್ರಯಾಣದಲ್ಲಿ ಅನುಕೂಲ. ಶತ್ರು-ಸಾಲ ಭಯ. ಕಾಲಭೈರವ ಸ್ಮರಣೆ ಮಾಡಿ
ಮಿಥುನ = ಕಾರ್ಯಗಳಲ್ಲಿ ಅನುಕೂಲ. ಸಹೋದರರ ಸಹಾಯ. ದಾಂಪತ್ಯದಲ್ಲಿ ಸಾಮರಸ್ಯ. ಮಕ್ಕಳ ವಿಚಾರವಾಗಿ ಚಿಂತೆ. ಲಲಿತಾ ಸಹಸ್ರನಾಮ ಪಠಿಸಿ
ಕರ್ಕ = ಕಾರ್ಯಾನುಕೂಲ. ರೈತರಿಗೆ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ಪ್ರಯಾಣದಲ್ಲಿ ಎಚ್ಚರ. ಮಾರುಕಟ್ಟೆಗಳಲ್ಲಿ ಎಚ್ಚರವಹಿಸಿ. ಕಾಲಭೈರವ ಸ್ಮರಣೆ ಮಾಡಿ
ಸಿಂಹ = ಕಾರ್ಯಲಾಭ. ಸ್ತ್ರೀಯರಿಗೆ ನಷ್ಟ. ವ್ಯಯ ಹೆಚ್ಚಾಗಲಿದೆ. ಗಮಟಲ ಬಾಧೆ. ಆದಿತ್ಯ ಹೃದಯ ಪಠಿಸಿ
ಕನ್ಯಾ = ಅಧಿಕಾರದ ಬಲ. ಬಂದ ಲಾಭ ವ್ಯಯವಾಗಬಹುದು. ಸ್ತ್ರೀಯರಿಗೆ ಹಣವ್ಯಯ. ಆಹಾರ ವ್ಯತ್ಯಾಸ. ಕುಟುಂಬ ಘರ್ಷಣೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ತುಲಾ = ಆರೋಗ್ಯದಲ್ಲಿ ಏರುಪೇರು. ಕೆಲಸಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಅಧಿಕಾರದ ಬಲ. ದಾಂಪತ್ಯದಲ್ಲಿ ತಕರಾರು. ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ
ವೃಶ್ಚಿಕ = ಅಧಿಕಾರ ಬಲ. ಸ್ತ್ರೀಯರಿಗೆ ವೃತ್ತಿಯಲ್ಲಿ ಅನುಕೂಲ. ವ್ಯಾಪಾರದಲ್ಲಿ ಲಾಭ. ಕೃಷಿಕರಿಗೆ ಲಾಭ. ಕಾಲಿಗೆ ಪೆಟ್ಟಾಗಬಹುದು. ದುರ್ಗಾ ಕವಚ ಪಠಿಸಿ
ಧನು = ವೃತ್ತಿಯಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಕ್ಷೇತ್ರ ದರ್ಶನ ಸಾಧ್ಯತೆ. ವಿದೇಶ ವಹಿವಾಟಿನ ಅನುಕೂಲ. ಇಷ್ಟದೇವತಾರಾಧನೆ ಮಾಡಿ
ಮಕರ = ವೃತ್ತಿಯಲ್ಲಿ ತೊಂದರೆ. ಸಂಗಾತಿಯ ಆರೋಗ್ಯ ವ್ಯತ್ಯಾಸ. ಅಸಮಾಧಾನ. ಈಶ್ವರ ಪ್ರಾರ್ಥನೆ ಮಾಡಿ
ಕುಂಭ = ವೃತ್ತಿಯಲ್ಲಿ ಅನುಕೂಲ. ಬುದ್ಧಿವಂತಿಕೆಯ ದಿನ. ಮಕ್ಕಳಿಂದ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಉನ್ನತಶಿಕ್ಷಣದವರಿಗೆ ಅನುಕೂಲ. ಇಷ್ಟದೇವತಾರಾಧನೆ ಮಾಡಿ
ಮೀನ = ಕಾರ್ಯಾನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ಸ್ತ್ರೀಯರಿಗೆ ಧೈರ್ಯ-ಸಾಹಸ. ವಸ್ತುನಷ್ಟ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
