ಇಂದು ಮಂಗಳವಾರ ಈ ರಾಶಿಗೆ ವ್ಯಾಪಾರದಲ್ಲಿ ಲಾಭ, ದಾಂಪತ್ಯದಲ್ಲಿ ಸಮಸ್ಯೆ
Today November 18th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ

ಮೇಷ ರಾಶಿ
ಶ್ರೀ ಕಂಠ ಶಾಸ್ತ್ರಿ
ಇಂದು ಈ ರಾಶಿಯವರಿಗೆ ವ್ಯಪಾರದಲ್ಲಿ ಲಾಭ. ಮೋಸ ಹೋಗುವ ಸಾಧ್ಯತೆ ಇದೆ. ಹೂವು-ಹಣ್ಣಿನ ವ್ಯಾಪಾರದಲ್ಲಿ ಲಾಭ. ಬಂಧು-ಮಿತ್ರರ ಸಹಕಾರ. ಕಾರ್ಯಗಳಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ
ವೃಷಭ ರಾಶಿ
ಇಂದು ಈ ರಾಶಿಗೆ ಸ್ತ್ರೀಯರಿಗೆ ಸಾಲದ ಹೊರೆ. ಆಪ್ತರಿಗಾಗಿ ಸಾಲ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ಹಿರಿಯರ ಸಹಕಾರ. ದಾಂಪತ್ಯದಲ್ಲಿ ಸಾಮರಸ್ಯ. ದುರ್ಗಾ ಕವಚ ಪಠಿಸಿ
ಮಿಥುನ ರಾಶಿ
ಕಾರ್ಯಗಳಲ್ಲಿ ಅನುಕೂಲ. ಹಣದ ಅನುಕೂಲ. ಸ್ತ್ರೀಯರಿಂದ ಹೊಸ ಪ್ರಯತ್ನ. ಮಕ್ಕಳ ಸಹಕಾರ. ಬುದ್ಧಿ ಮಂಕಾಗಲಿದೆ. ನರಸಿಂಹ ಪ್ರಾರ್ಥನೆ ಮಾಡಿ
ಕರ್ಕ
ನಷ್ಟ-ವಸ್ತು ಕಳೆದುಹೋಗುವ ಸಾಧ್ಯತೆ. ಆರೋಗ್ಯದಲ್ಲಿ ಏರುಪೇರು. ಕೃಷಿ-ವಸ್ತ್ರ-ಹಣ್ಣಿನ ಕ್ಷೇತ್ರದಲ್ಲಿ ಲಾಭ. ನರಸಿಂಹ ಪ್ರಾರ್ಥನೆ ಮಾಡಿ
ಸಿಂಹ
ಸಹೋದರರ ಸಹಕಾರ. ದಾಂಪತ್ಯದಲ್ಲಿ ತೊಡಕು. ಬಂಧು-ಮಿತ್ರರ ಸಹಕಾರ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ
ಕನ್ಯಾ
ಕಾರ್ಯಗಳಲ್ಲಿ ಅನುಕೂಲ. ಕುಟುಂಬ ಸಹಕಾರ. ಲಾಭದ ದಿನ. ವ್ಯಾಪಾರದಲ್ಲಿ ಲಾಭ. ಸಾಲ-ರೋಗ ಬಾಧೆ. ನರಸಿಂಹ ಪ್ರಾರ್ಥನೆ ಮಾಡಿ
ತುಲಾ
ಬುದ್ಧಿ ಮಂಕಾಗಲಿದೆ. ಹೆಚ್ಚಿನ ಬಯಕೆಗಳಿಂದ ತೊಂದರೆ. ಕುಟುಂಬ ಸಹಕಾರ. ಆರೋಗ್ಯದಲ್ಲಿ ಚೇತರಿಕೆ. ಲಿಲಿತಾ ಪ್ರಾರ್ಥನೆ ಮಾಡಿ
ವೃಶ್ಚಿಕ
ಯಂತ್ರೋದ್ಯಮ ಕ್ಷೇತ್ರದಲ್ಲಿ ಲಾಭ. ವೈದ್ಯಕೀಯ ಕ್ಷೇತ್ರದಲ್ಲಿ ಅನುಕೂಲ. ರಾಜಕಾರಣಿಗಳಿಗೆ ಅನುಕೂಲ. ಸ್ತ್ರೀಯರಲ್ಲಿ ಘರ್ಷಣೆ. ನರಸಿಂಹ ಪ್ರಾರ್ಥನೆ ಮಾಡಿ
ಧನು
ಕಾರ್ಯಗಳಲ್ಲಿ ಪರಿಶ್ರಮ. ಭಯ-ಒತ್ತಡದ ದಿನ. ಗೊಂದಲದ ವಾತಾವರಣ. ವ್ಯಾಪಾರದಲ್ಲಿ ಲಾಭ. ವಸ್ತ್ರ-ಕೃಷಿ ಕ್ಷೇತ್ರದಲ್ಲಿ ಲಾಭ. ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ ಮಾಡಿಸಿ
ಮಕರ
ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಕಾಭ. ಕೃಷಿಕರಿಗೆ ಲಾಭ. ಹಣ-ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕುಂಭ
ಕಾರ್ಯಗಳಲ್ಲಿ ಅನುಕೂಲ. ದೈವಾನುಕೂಲ. ಚರ್ಮ ಬಾಧೆ. ನರ ಸಂಬಂಧಿ ಸಮಸ್ಯೆಗಳ ಬಾಧೆ. ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ ಮಾಡಿಸಿ
ಮೀನ
ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ನಷ್ಟ. ನರಗಳ ಸಮಸ್ಯೆ. ನಾಗ ಕವಚ ಪಠಿಸಿ