ಬಳಸದ ಹಳೆ ವಸ್ತುವನ್ನ ಆನ್‌ಲೈನ್‌ನಲ್ಲಿ ಮಾರಿ ಹಣ ಗಳಿಸಿ
ಬಳಸದ ಹಳೆ ವಸ್ತುಗಳನ್ನು ಮಾರಿ ಹಣ ಗಳಿಸಲು 5 ಅತ್ಯುತ್ತಮ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿದ್ದು, ಈ ವೇದಿಕೆಗಳ ಮೂಲಕ ಸುಲಭವಾಗಿ ಮಾರಾಟ ಮಾಡಬಹುದು.

ದುಡ್ಡು ಮೇಲೆ ದುಡ್ಡು!
ಮನೆಯಲ್ಲಿ ಬಳಸದೆ ಇರೋ ಹಳೆ ಸಾಮಾನುಗಳು ಜಾಗ ಹೆಚ್ಚು ತೆಗೆದುಕೊಂಡು ಧೂಳು ಹಿಡಿಯುತ್ತೆ. ಆದ್ರೆ ಅವುಗಳನ್ನ ಮಾರಿದ್ರೆ ದುಡ್ಡು ಸಿಗುತ್ತೆ, ಹೊಸ ಸಾಮಾನು ತಗೋಳೋಕೆ ಸಹಾಯ ಆಗುತ್ತೆ. ಒಂದು ಕಾಲದಲ್ಲಿ OLX ಫೇಮಸ್ ಇತ್ತು, ಈಗ ಅದರ ಜಾಗದಲ್ಲಿ ಬೇರೆ ಆ್ಯಪ್ಸ್ ಬಂದಿವೆ. 5 ಟಾಪ್ ಆ್ಯಪ್ಸ್ ಇಲ್ಲಿವೆ.
Quikr
Facebook Marketplace
Facebook Marketplace ಲೋಕಲ್ ಸೇಲ್‌ಗೆ ಹೆಲ್ಪ್ ಮಾಡುತ್ತೆ. ನಿಮ್ಮ ಹತ್ತಿರದವರಿಗೆ ಹಳೆ ವಸ್ತು ತೋರಿಸಿ ಮಾರ್ಬೋದು. ಫರ್ನಿಚರ್, ಕಾರು, ಬೈಕ್ ಮಾರ್ಬೋದು. ಫ್ರೀಯಾಗಿ ಲಿಸ್ಟ್ ಮಾಡಬಹುದು.
Cashify
ಮೊಬೈಲ್, ಲ್ಯಾಪ್‌ಟಾಪ್‌ಗಳನ್ನ ಮಾರ್ಬೇಕಂದ್ರೆ Cashify ಬೆಸ್ಟ್. ಫ್ರೀ ಡೋರ್‌ಸ್ಟೆಪ್ ಪಿಕ್‌ಅಪ್ ಇದೆ. AI ಯೂಸ್ ಮಾಡಿ ಪ್ರೈಸ್ ಹೇಳುತ್ತೆ. ಬಳಸದ ಮೊಬೈಲ್ ಕೊಟ್ಟು ದುಡ್ಡು ಪಡೆಯಿರಿ.
eBay India
Letgo
ಉಪಯುಕ್ತ ಆ್ಯಪ್‌ಗಳು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.