MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಮೇ 25ರ ವರೆಗೆ ಜಿಯೋ ಅನ್‌ಲಿಮಿಟೆಡ್ ಆಫರ್ ವಿಸ್ತರಣೆ, ಹಾಟ್‌ಸ್ಟಾರ್ ಸೇರಿ ಹಲವು ಸೌಲಭ್ಯ ಉಚಿತ

ಮೇ 25ರ ವರೆಗೆ ಜಿಯೋ ಅನ್‌ಲಿಮಿಟೆಡ್ ಆಫರ್ ವಿಸ್ತರಣೆ, ಹಾಟ್‌ಸ್ಟಾರ್ ಸೇರಿ ಹಲವು ಸೌಲಭ್ಯ ಉಚಿತ

ರಿಲಯನ್ಸ್ ಜಿಯೋ ಇದೀಗ ಅನ್‌ಲಿಮಿಟೆಡ್ ಆಫರ್ ಮೇ 25ರ ವರೆಗೆ ವಿಸ್ತರಿಸಿದೆ. ಇದರ ಜೊತೆ ಜಿಯೋ ಹಾಟ್‌ಸ್ಟರ್, ಜಿಯೋ ಸಿನಿಮಾ ಸೇರಿದಂತೆ ಹಲವು ಸೌಲಭ್ಯಗಳು ಉಚಿತವಾಗಿ ಸಿಗಲಿದೆ. 

2 Min read
Author : Chethan Kumar
Published : May 06 2025, 03:32 PM IST
Share this Photo Gallery
  • FB
  • TW
  • Linkdin
  • Whatsapp
15

ರಿಲಯನ್ಸ್ ಜಿಯೋ ಭಾರತದ ಅತೀ ದೊಡ್ಡ ಟೆಲಿಕಾಂ ಸರ್ವೀಸ್ ಕಂಪನಿಯಾಗಿ ಗುರುತಿಸಿಕೊಂಡಿದೆ. ಜಿಯೋ ಈಗಾಗಲೇ ಹಲವು ಆಫರ್ ನೀಡಿದೆ. ಅತೀ ಕಡಿಮೆ ಬೆಲೆಯ ಆಫರ್, ಉಚಿತ ಡೇಟಾ ಸೇರಿದಂತೆ ಕೈಗೆಟುಕವ ಆಫರ್ ನೀಡಿದೆ. ಈ ಪೈಕಿ ರಿಲಯನ್ಸ್ ಜಿಯೋ ತನ್ನ ಅನ್‌ಲಿಮಿಟೆಡ್ ಆಫರ್ ವಿಸ್ತರಿಸಿದೆ. ಮೇ.25ರ ವರೆಗೆ ಈ ಆಫರ್ ಲಭ್ಯವಿದೆ. ಇದರೊಳಗೆ ರೀಚಾರ್ಜ್ ಮಾಡಿಕೊಂಡು ಅನ್‌ಲಿಮಿಟೆಡ್ ಆಫರ್ ಪಡೆಯಬಹುದು.

25

ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲು ಜಿಯೋ ಈ ಅನ್‌ಲಿಮಿಟೆಡ್ ಪ್ಲಾನ್ ಘೋಷಿಸಿತ್ತು. ಅನ್‌ಲಿಮಿಟೆಡ್ ಕಾಲ್, ಡೇಟಾ ಸೇರಿದಂತೆ ಐಪಿಎಲ್ ಲೈವ್ ವೀಕ್ಷಿಸಲು ಹಾಟ್‌ಸ್ಟಾರ್, ಜಿಯೋ ಸಿನಿಮಾ ಸೇರಿದಂತೆ ಇತರ ಸಬ್‌ಸ್ಕ್ರಿಪ್ಶನ್ ಉಚಿತವಾಗಿ ನೀಡುತ್ತಿದೆ. ಈ ಆಫರ್ ಮಾರ್ಚ್ 17 ರಿಂದ ಮಾರ್ಚ್ 30 ವರೆಗೆ ಘೋಷಿಸಲಾಗಿತ್ತು. ಬಳಿಕ ಎಪ್ರಿಲ್ 15, ಎಪ್ರಿಲ್ 30 ವರಗೆ ವಿಸ್ತರಿಸಾಗಿತ್ತು. ಇದೀಗ ಮೇ 25ರ ವರೆಗೆ ಅಂದರೆ ಐಪಿಎಲ್ ಟೂರ್ನಿ ಅಂತ್ಯದ ವರೆಗೆ ಆಫರ್ ವಿಸ್ತರಿಸಲಾಗಿದೆ.

Related Articles

Related image1
ರಿಲಯನ್ಸ್ ಜಿಯೋ 26 ರೂ ರೀಚಾರ್ಜ್ ಪ್ಲಾನ್, 28 ದಿನ ವ್ಯಾಲಿಟಿಡಿ 2 ಜಿಬಿ ಡೇಟಾ ಉಚಿತ
Related image2
ಕೇವಲ 82 ರೂ ಪ್ಲಾನ್, 11 ತಿಂಗಳ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಉಚಿತ ಡೇಟಾ ಘೋಷಿಸಿದ ಜಿಯೋ
35

ಕೇವಲ 299 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ರೀಚಾರ್ಜ್ ಮಾಡಿದವರಿಗೆ ಈ ಅನ್‌ಲಿಮಿಟೆಡ್ ಆಫರ್ ಲಭ್ಯವಾಗಲಿದೆ. ಈ ಅನ್‌ಲಿಮಿಟೆಡ್ ಪ್ಲಾನ್‌ನಲ್ಲಿ 1.5 ಜಿಬಿ ಉಚಿತ ಡೇಟಾ ಲಭ್ಯವಿದೆ. ಇದೇ ಪ್ಲಾನ್‌ನಲ್ಲಿ ಜಿಯೋ ಫೈಬರ್ ಅಥವಾ ಜಿಯೋ ಏರ್‌ಫೈಬರ್ ಕೂಡ ಲಭ್ಯವಾಗಲಿದೆ. ಇದರಿಂದ ಗ್ರಾಹಕರು ಈ ಸೌಲಭ್ಯವನ್ನೂ ಪಡೆಯಬಹುದು.

45

ಈ ಅನ್‌ಲಿಮಿಟೆಡ್ ಆಫರ್ ರಿಚಾರ್ಜ್ ಮಾಡಿಕೊಂಡಲ್ಲಿ ಐಪಿಎಲ್ ಲೈವ್ ಸ್ಟ್ರೀಮ್ ಉಚಿತವಾಗಿ ನೋಡಲು ಸಾಧ್ಯವಿದೆ. ಪ್ರಮುಖವಾಗಿ ಐಪಿಎಲ್ ಸೀಸನ್‌ಗೆ ಹೊರತಂದ ಈ ಆಫರ್ ಇದೀಗ ಸಂಪೂರ್ಣ ಐಪಿಎಲ್ ಟೂರ್ನಿಗೆ ವಿಸ್ತರಿಸಲಾಗಿದೆ.  ಮೇ.25ರ ವರೆಗೆ ರಿಚಾರ್ಜ್ ಮಾಡಿಕೊಳ್ಳಲು ಅವಕಾಶವಿದೆ.ಮತ್ತೆ ವಿಸ್ತರಣೆ ಸಾಧ್ಯತೆ ಕಡಿಮೆ. ಕಾರಣ ಐಪಿಎಲ್ ಟೂರ್ನಿ ಅಂತ್ಯಗೊಳ್ಳಲಿದೆ.

55

ರಿಲಯನ್ಸ್ ಜಿಯೋ ಅತೀ ಕಡಿಮೆ ಬೆಲೆಯಲ್ಲಿ ಹಲವು ರೀಚಾರ್ಜ್ ಪ್ಲಾನ್ ನೀಡುತ್ತಿದೆ. 299 ರೂಪಾಯಿಗೆ 28 ದಿನ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, 1.5 ಜಿಬಿ ಪ್ರತಿ ದಿನ ಉಚಿತ ಡೇಟಾ ಆಫರ್, 319 ರೂಪಾಯಿಗೆ ಒಂದು ತಿಂಗಳು ಅಂದರೆ 30 ದಿನ ವ್ಯಾಲಿಟಿಡಿ 1.5 ಜಿಬಿ ಪ್ರತಿ ದಿನ ಡೇಟಾ ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ರಿಲಯನ್ಸ್ ಜಿಯೋ
ಮುಕೇಶ್ ಅಂಬಾನಿ

Latest Videos
Recommended Stories
Recommended image1
ನಾನು ಠಾಕೂರ್ ನನಗೆ ಆ ಬಗ್ಗೆ ಗರ್ವ ಇದೆ: ವಿವಾದದ ಬಳಿಕ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ HDFC ಉದ್ಯೋಗಿ
Recommended image2
BHEL OFS: ಬಿಎಚ್‌ಇಎಲ್‌ನಿಂದ ಹೊರಬರುತ್ತಿದೆಯಾ ಕೇಂದ್ರ ಸರ್ಕಾರ? 4,500 ಕೋಟಿ ಸಂಗ್ರಹಕ್ಕೆ ಬಿಗ್ ಪ್ಲಾನ್..
Recommended image3
ಸಾಲ ಕೊಡಿಸುವ ನೆಪದಲ್ಲಿ ಉದ್ಯಮಿಗಳೇ ಟಾರ್ಗೆಟ್‌, ಕೋಟ್ಯಂತರ ರೂ ವಂಚನೆ, ಬೆಂಗಳೂರಿನ ಡ್ಯಾಡಿ ನಿವಾಸಕ್ಕೆ ಸಿಐಡಿ ದಾಳಿ!
Related Stories
Recommended image1
ರಿಲಯನ್ಸ್ ಜಿಯೋ 26 ರೂ ರೀಚಾರ್ಜ್ ಪ್ಲಾನ್, 28 ದಿನ ವ್ಯಾಲಿಟಿಡಿ 2 ಜಿಬಿ ಡೇಟಾ ಉಚಿತ
Recommended image2
ಕೇವಲ 82 ರೂ ಪ್ಲಾನ್, 11 ತಿಂಗಳ ವ್ಯಾಲಿಟಿಡಿ, ಅನ್‌ಲಿಮಿಟೆಡ್ ಕಾಲ್, ಉಚಿತ ಡೇಟಾ ಘೋಷಿಸಿದ ಜಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved