ಮೋಹಿನಿ ಏಕಾದಶಿ ಎಫೆಕ್ಟ್: 5 ರಾಶಿಗಳಿಗೆ ಹಣದ ಸುರಿಮಳೆ, ನಿಮ್ಮ ರಾಶಿ ಲಿಸ್ಟ್‌ನಲ್ಲಿದೆಯಾ?
ಚೈತ್ರ ಮಾಸದಲ್ಲಿ ಬರುವ ಮೋಹಿನಿ ಏಕಾದಶಿಯು ಮಹಾವಿಷ್ಣುವಿನ ಮೋಹಿನಿ ಅವತಾರಕ್ಕೆ ಸಂಬಂಧಿಸಿದೆ. ಈ ಏಕಾದಶಿಯ ಪ್ರಭಾವದಿಂದ ಐದು ರಾಶಿಯವರು ಇಂದಿನಿಂದ ಜುಲೈವರೆಗೆ ಜೀವನದಲ್ಲಿ ದೊಡ್ಡ ಅದೃಷ್ಟ ಮತ್ತು ಬದಲಾವಣೆಯನ್ನು ಕಾಣಲಿದ್ದಾರೆ.

ಮೋಹಿನಿ ಏಕಾದಶಿ
ಮೋಹಿನಿ ಏಕಾದಶಿಯು ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಅತ್ಯಂತ ಪ್ರಮುಖವಾದ ಏಕಾದಶಿಯಾಗಿದೆ. ಪುರಾಣಗಳ ಪ್ರಕಾರ, ದೇವತೆಗಳು ಮತ್ತು ಅಸುರರು ಕ್ಷೀರಸಾಗರವನ್ನು ಮಥಿಸಿದಾಗ ಬಂದ ಅಮೃತವನ್ನು ಅಸುರರಿಂದ ರಕ್ಷಿಸಲು ಮಹಾವಿಷ್ಣು 'ಮೋಹಿನಿ' ಅವತಾರವನ್ನು ತಾಳಿದನು.
2026ರ ಮೋಹಿನಿ ಏಕಾದಶಿಯನ್ನು ಏಪ್ರಿಲ್ 27 ರಂದು ಆಚರಿಸಲಾಗುತ್ತದೆ. ಈ ದಿನದಂದು ವಿಷ್ಣುವಿನ ಕೃಪೆಯಿಂದ ಕೆಲವು ರಾಶಿಗಳ ಜನರಿಗೆ ಅದೃಷ್ಟ ಖುಲಾಯಿಸಲಿದೆ ಎನ್ನಲಾಗಿದೆ.
ಈ ಏಕಾದಶಿಯ ಪ್ರಭಾವ ಮತ್ತು ಪ್ರಸ್ತುತ ಗ್ರಹಗಳ ಸಂಚಾರದಿಂದಾಗಿ, ಇಂದಿನಿಂದ ಜುಲೈವರೆಗೆ ಈ 5 ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವು ಎಂದು ನೋಡೋಣ.
ಮೇಷ ರಾಶಿ
ವೃಷಭ ರಾಶಿ
ಮಿಥುನ ರಾಶಿ
ಕರ್ಕಾಟಕ ರಾಶಿ
ಮಕರ ರಾಶಿ
ಮಕರ ರಾಶಿಯವರಿಗೆ ಹಣದ ಸುರಿಮಳೆಯಾಗುವ ಸಾಧ್ಯತೆಯಿದೆ. ವೃತ್ತಿಯಲ್ಲಿ ದೊಡ್ಡ ತಿರುವು ಸಿಗಲಿದೆ. ಶನಿಯ ಕೃಪೆಯಿಂದ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಆದಾಯ ಸಿಗಲಿದೆ. ಬಹಳ ದಿನಗಳಿಂದ ಮಕ್ಕಳಾಗದವರಿಗೆ ಸಂತಾನ ಭಾಗ್ಯ ಕೂಡಿಬರಲಿದೆ.
ಇದನ್ನೂ ಓದಿ: ಚಂದ್ರ ದಶಾ ಯೋಗ! ಹುಟ್ಟುತ್ತಲೇ ಕೋಟ್ಯಾಧಿಪತಿ ಯೋಗ ಪಡೆಯುವ 3 ರಾಶಿ! 30ರೊಳಗೆ ಅರಸಿ ಬರಲಿದೆ ಚಿನ್ನದ ನಿಧಿ!
ಪರಿಹಾರ
ಮೋಹಿನಿ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದು ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸುವುದು ಅಶುಭ ಫಲಗಳನ್ನು ಹೋಗಲಾಡಿಸಿ, ಒಳ್ಳೆಯ ಅದೃಷ್ಟವನ್ನು ತರುತ್ತದೆ.
ಇದನ್ನೂ ಓದಿ: ಇಂದು ಈ ರಾಶಿಯವರಿಗೆ ಸಾಕು ಅನ್ನಿಸುವಷ್ಟು ಆಕಸ್ಮಿಕ ಧನಲಾಭ; ಗಣ್ಯರಿಂದ ವಿಶೇಷ ಆಹ್ವಾನ!

