MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಯಾರೂ ಊಹಿಸದ ಸ್ಥಳದಲ್ಲಿ ನಟಿ Sanjana Burli ಹನಿಮೂನ್​: ಸ್ಥಳ ರಿವೀಲ್ ಮಾಡಲ್ಲ ಎಂದಿದ್ದು ಇದಕ್ಕೇನಾ

ಯಾರೂ ಊಹಿಸದ ಸ್ಥಳದಲ್ಲಿ ನಟಿ Sanjana Burli ಹನಿಮೂನ್​: ಸ್ಥಳ ರಿವೀಲ್ ಮಾಡಲ್ಲ ಎಂದಿದ್ದು ಇದಕ್ಕೇನಾ

'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ, ವೈದ್ಯ ಸಮರ್ಥ ಚೆನ್ನಗಿರಿ ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ತಮ್ಮ ಮಧುಚಂದ್ರಕ್ಕಾಗಿ ಆಫ್ರಿಕಾದ ತಾಂಜೇನಿಯಾ ಬಳಿಯಿರುವ ವಿಶೇಷ ಮ್ನೆಂಬಾ ದ್ವೀಪಕ್ಕೆ ತೆರಳಿದ್ದು, ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 Min read
Author : Suchethana D
Published : Apr 28 2026, 07:55 PM IST
Share this Photo Gallery
  • FB
  • TW
  • Linkdin
  • Whatsapp
16
ಸಂಜನಾ ಬುರ್ಲಿ ಮದುವೆ
Image Credit : Sanjana Burli Instagram

ಸಂಜನಾ ಬುರ್ಲಿ ಮದುವೆ

ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಹಾಗೂ ಗಂಧದ ಗುಡಿ (Gandhada Gudi) ಸೀರಿಯಲ್​ ಚಂದನಾ ಆಗಿ ಮಿಂಚಿದ್ದ ನಟಿ ಇದೀಗ ದಾಂಪತ್ಯ ಜೀವನ ಎಂಜಾಯ್‌ ಮಾಡುತ್ತಿದ್ದಾರೆ.

26
ಹನಿಮೂನ್‌ ಮೂಡ್‌ನಲ್ಲಿ ನಟಿ
Image Credit : Instagram

ಹನಿಮೂನ್‌ ಮೂಡ್‌ನಲ್ಲಿ ನಟಿ

ಸಮರ್ಥ ಚೆನ್ನಗಿರಿ ಎಂಬುವವರ ಜೊತೆ ಸಂಜನಾ ಬುರ್ಲಿ ಮದುವೆ ಆಗಿದ್ದಾರೆ. ಮದುವೆಗಾಗಿ ಸೀರಿಯಲ್​ನಿಂದ ಹೊರಕ್ಕೆ ಬಂದಿರೋ ನಟಿ ಇದೀಗ ಹನಿಮೂನ್‌ಗೆ ಹೋಗಿದ್ದಾರೆ.

Related Articles

Related image1
KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್​ ಕೊಟ್ಟ ಸುದೀಪ್​: ಕಿಚ್ಚ ಹೇಳಿದ್ದೇನು
Related image2
Animal ಫಿಲ್ಮ್​ ನಾಯಕಿಯಾಗಿದ್ರೆ ರಾಘವ್​ ಚಡ್ಡಾ ಜೊತೆ ಮದ್ವೆನೇ ಆಗ್ತಿರಲಿಲ್ಲ: ನಟಿ ಪರಿಣೀತಿ ಚೋಪ್ರಾ ರಿವೀಲ್​
36
ಗುಟ್ಟಾಗಿ ಇಟ್ಟಿದ್ದ ಜಾಗ
Image Credit : Instagram

ಗುಟ್ಟಾಗಿ ಇಟ್ಟಿದ್ದ ಜಾಗ

ಏಷ್ಯಾನೆಟ್‌ ಸುವರ್ಣ ಜೊತೆಗಿನ ಸಂದರ್ಶನದ ವೇಳೆ ಹನಿಮೂನ್‌ ಸ್ಥಳದ ಬಗ್ಗೆ ಪತಿ ಕೇಳಲು ಹೋದಾಗ, ಅಡ್ಡ ತಡೆದಿದ್ದ ಸಂಜನಾ, ಈಗಲೇ ರಿವೀಲ್‌ ಮಾಡಬೇಡಿ ಎಂದಿದ್ದರು. ಅಲ್ಲಿಗೆ ತಾವು ಎಲ್ಲಿಗೆ ಹೋಗುತ್ತೇವೆ ಎಂದು ಅವರು ಗುಟ್ಟಾಗಿ ಇಟ್ಟಿದ್ದರು. ಇದರಿಂದ ಅದೊಂದು ವಿಶೇಷ ಸ್ಥಳ ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದು, ಅದೀಗ ನಿಜವಾಗಿದೆ.

46
ಏನು ಇದರ ವಿಶೇಷತೆ?
Image Credit : Instagram

ಏನು ಇದರ ವಿಶೇಷತೆ?

ಅಷ್ಟಕ್ಕೂ ಈ ಜೋಡಿ ಹನಿಮೂನ್‌ಗೆ ಹೋಗಿರುವುದು ಆಫ್ರಿಕಾದ ತಾಂಜೇನಿಯಾ ಬಳಿ ಇರುವ ಮ್ನೆಂಬಾ ದ್ವೀಪಕ್ಕೆ. (Tanzania Mnemba) ಅದರ ಫೋಟೋಗಳನ್ನು ನಟಿ ಶೇರ್‌ ಮಾಡಿಕೊಂಡಿದ್ದಾರೆ. ಸ್ಫಟಿಕದಂತೆ ಹೊಳೆಯುವ ಬಿಳಿ ಮರಳು ಮತ್ತು ತಿಳಿ ನೀರು ಬಣ್ಣದ ಸಮುದ್ರದ ನೀರಿಗೆ ಹೆಸರುವಾಸಿಯಾಗಿದೆ ಈ ದ್ವೀಪ.

56
ಹವಳದ ಬಂಡೆ
Image Credit : Instagram

ಹವಳದ ಬಂಡೆ

ಈ ದ್ವೀಪದ ವಿಶೇಷತೆ ಏನೆಂದ್ರೆ, ಇಲ್ಲಿ ಇದು ಸಂರಕ್ಷಿತ ಪ್ರದೇಶವಾಗಿದ್ದು, ಹವಳದ ಬಂಡೆಗಳಿವೆ. ಸ್ಕೂಬಾ ಡೈವಿಂಗ್‌ಗೆ ವಿಶ್ವದ ಅತ್ಯುತ್ತಮ ತಾಣಗಳಲ್ಲಿ ಒಂದು ಎಂದು ಇದನ್ನು ಬಣ್ಣಿಸಲಾಗಿದೆ. ಇಲ್ಲಿಯ ವಾಸ ಸಕತ್‌ ದುಬಾರಿ ಎನ್ನಲಾಗಿದೆ.

66
ಯಾರು ಸಂಜನಾ ಪತಿ?
Image Credit : Instagram

ಯಾರು ಸಂಜನಾ ಪತಿ?

ಇನ್ನು ಸಂಜನಾ ಅವರ ಪತಿ ಕುರಿತು ಹೇಳುವುದಾದರೆ, ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಂಬಂಧಗಳು
ಮಧುಚಂದ್ರ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ
ಪುಟ್ಟಕ್ಕನ ಮಕ್ಕಳು

Latest Videos
Recommended Stories
Recommended image1
ಕರ್ಕಾಟಕ ಜೊತೆ ಈ ರಾಶಿಗೆ ಮೇ ತಿಂಗಳಲ್ಲಿ ಪ್ರಣಯದಾಟ; ಮೀನ ಸೇರಿ ಈ ನಾಲ್ಕು ರಾಶಿಯವರಿಗೆ ವಿರಹ ವೇದನೆ!
Recommended image2
Parenting Guide: ಮಕ್ಕಳ ಬಾಲ್ಯವನ್ನು ಸುಂದರವಾಗಿಸಲು ಪೋಷಕರಿಗೆ ಸದ್ಗುರುಗಳ ಸಲಹೆ
Recommended image3
Gen G ಹುಡುಗೀರು ಅಂಕಲ್ ಆದ್ರೂ ನೀವೇ ಬೇಕು ಅಂತಿರೋದ್ಯಾಕೆ? ಕಾರಣ ಇದೆ..!
Related Stories
Recommended image1
KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್​ ಕೊಟ್ಟ ಸುದೀಪ್​: ಕಿಚ್ಚ ಹೇಳಿದ್ದೇನು
Recommended image2
Animal ಫಿಲ್ಮ್​ ನಾಯಕಿಯಾಗಿದ್ರೆ ರಾಘವ್​ ಚಡ್ಡಾ ಜೊತೆ ಮದ್ವೆನೇ ಆಗ್ತಿರಲಿಲ್ಲ: ನಟಿ ಪರಿಣೀತಿ ಚೋಪ್ರಾ ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved