MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅವಳು ನೆಟ್ಟಗಿಲ್ಲ, ನಂಗೂ ನೆಟ್ಟಗಿರೋಕೆ ಬಿಡ್ಲಿಲ್ಲ; ಲವ್ವರ್‌ ತಲೆ ಎತ್ತಿ ತಿರುಗದಂತೆ ಮಾಡಿದ: Sonu Srinivas Gowda

ಅವಳು ನೆಟ್ಟಗಿಲ್ಲ, ನಂಗೂ ನೆಟ್ಟಗಿರೋಕೆ ಬಿಡ್ಲಿಲ್ಲ; ಲವ್ವರ್‌ ತಲೆ ಎತ್ತಿ ತಿರುಗದಂತೆ ಮಾಡಿದ: Sonu Srinivas Gowda

ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಶನ್‌ ಆಪ್ಶನ್‌ ಕೊಟ್ಟು ಅಲ್ಲಿಯೂ ಕೂಡ ಗಳಿಕೆ ಮಾಡುತ್ತಿರುವ ಬಿಗ್‌ ಬಾಸ್‌ ಕನ್ನಡ ಒಟಿಟಿ ಸ್ಪರ್ಧಿ Sonu Srinivas Gowda ಅವರು ಬಾಯ್‌ಫ್ರೆಂಡ್‌ ಮರಣದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ನಂಗೆ ಆಗಿದ್ದು ಒಂದು ಲವ್‌ ಅಲ್ಲ, ಎರಡು ಲವ್‌ ಎಂದು ಅವರು ಹೇಳಿದ್ದಾರೆ.  

1 Min read
Author : Padmashree Bhat
Published : Apr 18 2026, 04:32 PM IST
Share this Photo Gallery
  • FB
  • TW
  • Linkdin
  • Whatsapp
15
ಈ ದಿನ ಯಾರಿಗೂ ಬರಬಾರದು..!
Image Credit : Youtube

ಈ ದಿನ ಯಾರಿಗೂ ಬರಬಾರದು..!

ಇಂದು ಸೋನು ಶ್ರೀನಿವಾಸ್ ಗೌಡ ಅವರ ಬದುಕಿನಲ್ಲಿ ಇಂದು ಏಪ್ರಿಲ್ 18 ಅತ್ಯಂತ ಕಠಿಣ ದಿನವಾಗಿತ್ತು. ಒಂದು ಕಡೆ ಪ್ರೀತಿಯ ತಮ್ಮನ ಹುಟ್ಟುಹಬ್ಬದ ಸಂಭ್ರಮವಾದರೆ, ಇನ್ನೊಂದು ಕಡೆ ತನ್ನನ್ನು ಪ್ರೀತಿ ಮಾಡುತ್ತಿದ್ದ ಗೆಳೆಯ ರಾಜೇಶ್ ಅವರ ಸಾವಿನ 11ನೇ ದಿನದ ಕಾರ್ಯ. ಹೀಗಿರುವಾಗ ಅವರು ಒಂದು ವಿಶೇಷವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

25
ಸತ್ತವರ ಬಗ್ಗೆ ನೆಗೆಟಿವ್‌ ಮಾತನಾಡಬೇಡಿ
Image Credit : sonu gowda instagram

ಸತ್ತವರ ಬಗ್ಗೆ ನೆಗೆಟಿವ್‌ ಮಾತನಾಡಬೇಡಿ

ನಾನು ಪ್ರೀತಿ ಮಾಡುತ್ತಿದ್ದ ಹುಡುಗ ರಾಜೇಶ್ ತೀರಿಕೊಂಡಿದ್ದಾರೆ, ಅನಾರೋಗ್ಯವಾಗಿತ್ತು ಎಂದು ಸೋನು ಹೇಳಿದ್ದರು. ಈ ಹಿಂದೆ ಬಾಯ್‌ಫ್ರೆಂಡ್‌ ಹಿಂಸೆ ಕೊಟ್ಟಿದ್ದ ಎಂದು ಅವರು ಹೇಳಿದ್ದರು. ರಾಜೇಶ್‌ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್‌ ಕಾಮೆಂಟ್ ಹರಿದಾಡುತ್ತಿತ್ತು. ಹೀಗಾಗಿ ಅವರು "ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ" ಎಂದು ಹೇಳಿದ್ದಾರೆ.

Related Articles

Related image1
ನೆಟ್‌ಫ್ಲಿಕ್ಸ್-ಹಾಟ್‌ಸ್ಟಾರ್‌ಗಿಂತ ದುಬಾರಿಯಾದ ಸೋನು ಶ್ರೀನಿವಾಸ್ ಗೌಡ; ಎಕ್ಸ್‌ಕ್ಲೂಸಿವ್ ಕಂಟೆಂಟ್‌ಗೆ ಭರ್ಜರಿ ರೇಟ್
Related image2
Bigg Boss ಸೋನು ಗೌಡಗೆ ಫಸ್ಟ್ ಲವ್ ಆಗಿದ್ದೇ ಸತೀಶ್‌ ಮೇಲೆ;‌ ಆದರೆ ಅಲ್ಲೇ ಇದೆ ಟ್ವಿಸ್ಟ್!‌
35
ನಾನು ಯಾಕೆ ರಾಜೇಶ್‌ನಿಂದ ದೂರ ಆದೆ?
Image Credit : Sonu Gowda Instagram

ನಾನು ಯಾಕೆ ರಾಜೇಶ್‌ನಿಂದ ದೂರ ಆದೆ?

ಸೋನು ಗೌಡ ಅವರೇ ಹೇಳುವಂತೆ, ರಾಜೇಶ್ ಫಸ್ಟ್‌ ಲವ್ವರ್‌ ಅಂತೆ. ರಾಜೇಶ್‌ರಿಂದ ಸೋನುಗೆ ಯಾವುದೇ ತೊಂದರೆಯಾಗಿರಲಿಲ್ಲ. ಬಿಗ್ ಬಾಸ್ ನಂತರದ ಕಷ್ಟದ ದಿನಗಳಲ್ಲಿ ಸೋನು ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ರಾಜೇಶ್ ಧೈರ್ಯ ನೀಡಿದ್ದರಂತೆ. ಮೂರನೇ ವ್ಯಕ್ತಿ ಬಂದರು, ಇದರಿಂದಲೇ ನಮ್ಮ ಮಧ್ಯೆ ಬಿರುಕು ಮೂಡಿತು ಎಂದು ಸೋನು ಹೇಳಿದ್ದಾರೆ. ರಾಜೇಶ್‌ ಎಕ್ಸ್‌ ಮಧ್ಯೆ ಬಂದಿದ್ದರಿಂದಲೇ ನಾವಿಬ್ಬರೂ ದೂರ ಆದೆವು ಎಂದಿದ್ದಾರೆ. ರಾಜೇಶ್‌ ಎಕ್ಸ್‌ ನೆಟ್ಟಗಿಲ್ಲ, ನನಗೂ ನೆಟ್ಟಗೆ ಇರೋಕೆ ಬಿಟ್ಟಿಲ್ಲ ಎಂದು ಸೋನು ಗೌಡ ಹೇಳಿದ್ದಾರೆ.

45
ಎರಡನೇ ಬಾರಿಗೆ ಲವ್‌ ಆಗಿಲ್ಲ, Scam ಆಯ್ತು!
Image Credit : sonu gowda instagram

ಎರಡನೇ ಬಾರಿಗೆ ಲವ್‌ ಆಗಿಲ್ಲ, Scam ಆಯ್ತು!

ನಾನು ಎರಡನೇ ಬಾರಿಗೆ ಲವ್‌ ಮಾಡಿದೆ, ಅದನ್ನು ಲವ್‌ ಎನ್ನಲ್ಲ, ಅದು 'ಸ್ಕ್ಯಾಮ್'. ಆ ವ್ಯಕ್ತಿಯಿಂದಲೇ ನನ್ನ ಗೌರವಕ್ಕೆ ಧಕ್ಕೆ ಬಂತು, ತಲೆ ಎತ್ತಿ ಓಡಾಡದಂತಹ ಪರಿಸ್ಥಿತಿ ತಂದ ಎಂದು ಸೋನು ಗೌಡ ಹೇಳಿದ್ದಾರೆ.

55
ರಾಜೇಶ್‌ ಫೋಟೋಗೆ ಪೂಜೆ ಮಾಡಲ್ಲ
Image Credit : our own

ರಾಜೇಶ್‌ ಫೋಟೋಗೆ ಪೂಜೆ ಮಾಡಲ್ಲ

ಸೋನು ಅವರು ರಾಜೇಶ್‌ ಜೊತೆಗಿನ ಫೋಟೋ ಫ್ರೇಮ್‌ ಮಾಡಿಸಿದ್ದರು. ಇದನ್ನು ನೋಡಿ ಅವರ ತಾಯಿ ಕೂಡ ಕಣ್ಣೀರು ಹಾಕಿದ್ದಾರೆ. “ನನಗೆ ರಾಜೇಶ್‌ ಫೋಟೋಗೆ ಹೂವಿನ ಹಾರ ಹಾಕಿ, ಪೂಜೆ ಮಾಡಲು ಇಷ್ಟವಿಲ್ಲ. ರಾಜೇಶ್ ಸತ್ತಿದ್ದಾರೆ ಎಂದು ನಾನು ನಂಬಲ್ಲ. ಅವರು ಸದಾ ನನ್ನ ಜೊತೆಗೇ ಇರುತ್ತಾರೆ, ಅದಕ್ಕಾಗಿಯೇ ನಮ್ಮಿಬ್ಬರ ಫೋಟೋವನ್ನು ನನ್ನ ರೂಮಿನ ಗೋಡೆಗೆ ಹಾಕಿಕೊಂಡಿದ್ದೇನೆ." ಎಂದು ಸೋನು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸೋನು ಶ್ರೀನಿವಾಸ್ ಗೌಡ
ಯೂಟ್ಯೂಬರ್
ಪ್ರೀತಿ
ಸಂಬಂಧಗಳು

Latest Videos
Recommended Stories
Recommended image1
ಹುಡುಗ ಒಪ್ಪಿಕೊಂಡಿದ್ದಷ್ಟೇ... ಮದುವೆಗೆ ರೆಡಿಯಾಗಿಯೇ ಬಿಟ್ಲು ‘ಕರ್ಣ’ನ ನಿಧಿ
Recommended image2
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ‘ಶ್ರೀರಸ್ತು ಶುಭಮಸ್ತು’ ಪೂರ್ಣಿ… ವಿಡಿಯೋ ವೈರಲ್
Recommended image3
ಬಿಗ್‌ ಬಾಸ್‌ನಿಂದ 2-3 ಸಲ ಆಫರ್‌ ಬಂದರೂ ‌'ರಾಮಾಚಾರಿ' ನಟ ರಿತ್ವಿಕ್ ಹೋಗದಿರುವ ಸೀಕ್ರೆಟ್ ಕೊನೆಗೂ ಬಯಲಾಯ್ತು!
Related Stories
Recommended image1
ನೆಟ್‌ಫ್ಲಿಕ್ಸ್-ಹಾಟ್‌ಸ್ಟಾರ್‌ಗಿಂತ ದುಬಾರಿಯಾದ ಸೋನು ಶ್ರೀನಿವಾಸ್ ಗೌಡ; ಎಕ್ಸ್‌ಕ್ಲೂಸಿವ್ ಕಂಟೆಂಟ್‌ಗೆ ಭರ್ಜರಿ ರೇಟ್
Recommended image2
Bigg Boss ಸೋನು ಗೌಡಗೆ ಫಸ್ಟ್ ಲವ್ ಆಗಿದ್ದೇ ಸತೀಶ್‌ ಮೇಲೆ;‌ ಆದರೆ ಅಲ್ಲೇ ಇದೆ ಟ್ವಿಸ್ಟ್!‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved