- Home
- Entertainment
- TV Talk
- ಬಿಗ್ ಬಾಸ್ ಮನೆಯಿಂದ ಬಂದಿದ್ದೇ ಬಂದಿದ್ದು, ಅಂದ್ಕೊಂಡಿದ್ದು ಒಂದೂ ಆಗಿಲ್ಲ: Gilli Nata ಬೇಸರ
ಬಿಗ್ ಬಾಸ್ ಮನೆಯಿಂದ ಬಂದಿದ್ದೇ ಬಂದಿದ್ದು, ಅಂದ್ಕೊಂಡಿದ್ದು ಒಂದೂ ಆಗಿಲ್ಲ: Gilli Nata ಬೇಸರ
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗಿಲ್ಲಿ ನಟ ಅವರು ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ಶೋನಿಂದ ಇಲ್ಲಿಯವರೆಗೆ ಏನೇನು ಆಯ್ತು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಪ್ರೋಮೋ ರಿಲೀಸ್ ಮಾಡಿದ ವಾಹಿನಿ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿಗಳೆಲ್ಲರೂ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ವಾಹಿನಿಯು ಪ್ರೋಮೋಗಳನ್ನು ರಿಲೀಸ್ ಮಾಡಿದೆ.
ಕೆಲ ವಿಷಯಗಳನ್ನು ಹಂಚಿಕೊಂಡ ಗಿಲ್ಲಿ ನಟ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿಗಳು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಈ ಶೋ ಆರಂಭಕ್ಕೂ ಮುನ್ನ ಗಿಲ್ಲಿ ನಟ ಅವರಿಗೆ ಮೇಕಪ್ ಮಾಡಲಾಗಿದೆ. ಆಗ ಅವರು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಗೆದ್ದಿದ್ದೇನೆ
“ಸ್ನೇಹಿತರ ಜೊತೆಗೆ ಹೊರಗಡೆ ಹೋಗಬೇಕು ಎಂದುಕೊಂಡಿದ್ದೆ, ಆಗಿಲ್ಲ” ಎಂದು ಗಿಲ್ಲಿ ನಟ ಅವರು ಬೇಸರ ಹೊರಹಾಕಿದ್ದಾರೆ. “ಬಿಗ್ ಬಾಸ್ ಶೋ ಗೆದ್ದಿದ್ದೇನೆ, ಅದೇ ದೊಡ್ಡ ಪ್ರಶಸ್ತಿ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಇನ್ನೇನು ಬೇಕು?
“ಬಿಗ್ ಬಾಸ್ ಅವಾರ್ಡ್ ಮನೆಯಲ್ಲಿದೆ, ಎಲ್ಲರ ಮನಸ್ಸಿನಲ್ಲಿದೆ, ಇದಕ್ಕಿಂತ ಇನ್ನೇನು ಬೇಕು?” ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.
ಟ್ಯಾಟೂ ಹಾಕಿಸಿಕೊಂಡವ್ರನ್ನು ಭೇಟಿ ಆಗೋಕಾಗ್ಲಿಲ್ಲ
“ಟ್ಯಾಟೂ ಹಾಕಿಸಿಕೊಂಡವರನ್ನು ಮೀಟ್ ಮಾಡಬೇಕಿತ್ತು. ಆದರೆ ಆಗಿಲ್ಲ, ಅಂದುಕೊಂಡಿದ್ದು ಆಗಿಲ್ಲ ಎಂಬ ಬೇಸರ ಇದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

