ಕ್ಯಾಬ್ ಚಾಲಕರು ಇತ್ತೀಚೆಗೆ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ಮಹಿಳಾ ಗ್ರಾಹಕಿಯೊಬ್ಬಳು ಚಾಲಕನಿಗೆ ಸೆಕ್ಸ್ ಆಫರ್ ನೀಡಿದರೆ, ಮತ್ತೊಂದು ಘಟನೆಯಲ್ಲಿ ಜೋಡಿಯೊಂದು ಕಾರಿನಲ್ಲೇ ಕಾಮಕ್ರೀಡೆಯಲ್ಲಿ ತೊಡಗಿ ಚಾಲಕನಿಗೆ ಮುಜುಗರ ಉಂಟುಮಾಡಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿವೆ.
- Home
- News
- India News
- India Latest News Live: ಚಲಿಸೋ ಕಾರನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ! ಕ್ಯಾಬ್ ಕ್ಯಾಮರಾದಲ್ಲಿ ಸೆರೆಯಾಯ್ತು ರೊಮ್ಯಾನ್ಸ್ ವಿಡಿಯೋ
India Latest News Live: ಚಲಿಸೋ ಕಾರನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ! ಕ್ಯಾಬ್ ಕ್ಯಾಮರಾದಲ್ಲಿ ಸೆರೆಯಾಯ್ತು ರೊಮ್ಯಾನ್ಸ್ ವಿಡಿಯೋ

ನವದೆಹಲಿ: 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ 10 ಚುನಾವಣಾ ಟ್ರಸ್ಟ್ಗಳು 3826.34 ಕೋಟಿ ರು. ದೇಣಿಗೆ ಸ್ವೀಕರಿಸಿ, ರಾಜಕೀಯ ಪಕ್ಷಗಳಿಗೆ ಹಂಚಿದೆ. ಈ ಪೈಕಿ ಬಿಜೆಪಿ ಅತಿ ಹೆಚ್ಚು ಅಂದರೆ 3157 ಕೋಟಿ ರು. ದೇಣಿಗೆ ಸ್ವೀಕರಿಸಿದೆ. ಇದು ಒಟ್ಟು ದೇಣಿಗೆಯಲ್ಲಿ ಶೇ.82ರಷ್ಟಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ದೇಣಿಗೆ ಕುರಿತ ಅಂಕಿ ಅಂಶ ಆಧರಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ. ಒಟ್ಟು 20 ಚುನಾವಣಾ ಟ್ರಸ್ಟ್ಗಳ ಪೈಕಿ 10 ದೇಣಿಗೆ ಸಂಗ್ರಹಿಸಿವೆ, 5 ಸಂಸ್ಥೆಗಳ ಕುರಿತ ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ಉಳಿದಂತೆ ಕಾಂಗ್ರೆಸ್ 298.7 ಕೋಟಿ ರು., ಟಿಎಂಸಿಗೆ 102 ಕೋಟಿ ರು. ನೀಡಲಾಗಿದೆ. ಉಳಿದಂತೆ 19 ಇತರ ಪಕ್ಷಗಳು 267.9 ಕೋಟಿ ರು. ದೇಣಿಗೆ ಸ್ವೀಕರಿಸಿವೆ
India Latest News Live 14 February 2026ಚಲಿಸೋ ಕಾರನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ! ಕ್ಯಾಬ್ ಕ್ಯಾಮರಾದಲ್ಲಿ ಸೆರೆಯಾಯ್ತು ರೊಮ್ಯಾನ್ಸ್ ವಿಡಿಯೋ
India Latest News Live 14 February 2026ಬಾಂಗ್ಲಾದೇಶ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಬಿಜೆಪಿ, ಅಚ್ಚರಿ ಹಿಂದಿನ ರಹಸ್ಯವೇನು?
ಬಾಂಗ್ಲಾದೇಶ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಬಿಜೆಪಿ, ತಾರಿಕ್ ರೆಹಮಾನ್ ಬಾಂಗ್ಲಾದೇಶ ನೂತನ ಪ್ರಧಾನಿಯಾಗುತ್ತಿದ್ದರೆ, ಇತ್ತ ಬಿಜೆಪಿ ಮಾಡಿದ ಮೋಡಿಗೆ ಹಲವರು ಅಚ್ಚರಿಕೊಂಡಿದ್ದಾರೆ. ಏನಿದರ ರಹಸ್ಯ.
India Latest News Live 14 February 2026ಕಾಲೇಜು ವಾಟ್ಸಪ್ ಗ್ರೂಪ್‌ಗೆ ತನ್ನದೇ ಬೆತ್ತಲೆ ವಿಡಿಯೋ, ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!
24 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಯ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ನಾಪತ್ತೆಯಾಗುವ ಮುನ್ನ, ಆಕೆಯ ಫೋನ್‌ನಿಂದಲೇ ಕಾಲೇಜು ವಾಟ್ಸಾಪ್ ಗ್ರೂಪ್‌ಗೆ ಆಕೆಯ ಆಕ್ಷೇಪಾರ್ಹ ವಿಡಿಯೋವೊಂದು ಪೋಸ್ಟ್ ಆಗಿತ್ತು. ಈ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
India Latest News Live 14 February 2026ಈ ದಿನಾಂಕದಂದು ಹುಟ್ಟಿದವರು ಲವರ್ ಆಗಿ ಸಿಕ್ಕರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ!
India Latest News Live 14 February 2026ಮಗಳನ್ನೇ ಮರೆತು ಸ್ಕೂಲ್ ಬ್ಯಾಗ್ ಜೊತೆ ಶಾಲೆಗೆ ಹೋದ ತಾಯಿ; ಗಂಭೀರ ಚರ್ಚೆಗೆ ಕಾರಣವಾದ ವಿಡಿಯೋ
India Latest News Live 14 February 2026ದೇವಸ್ಥಾನಕ್ಕೆ ಕ್ಯಾಬ್ ಬುಕ್; ಊಬರ್ ಡ್ರೈವರ್‌ಗೆ ಸೆ*ಕ್ಸ್ ಆಫರ್ ಕೊಟ್ಟ ಕಸ್ಟಮರ್! ಆಮೇಲೆ ಆಗಿದ್ದೇನು? ವಿಡಿಯೋ ನೋಡಿ
India Latest News Live 14 February 2026ಪಾಕಿಸ್ತಾನದಲ್ಲಿ ಧುರಂಧರ್ ಮೇನಿಯಾ ಜೋರು! ಧುರಂಧರ್ DVD ಮಾರಿ ಬದುಕ್ತಾ ಇದ್ದಾರೆ ಪಾಕ್ ಮಂದಿ..!
India Latest News Live 14 February 2026ವೆನಿಜುವೆಲಾದಿಂದ ತೈಲ ಖರೀದಿಗೆ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸಿಕ್ತು ಅಮೆರಿಕಾದ ಒಪ್ಪಿಗೆ; ಹೆಚ್ಚಲಿದೆ ಲಾಭ
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್, ವೆನಿಜುವೆಲಾದಿಂದ ನೇರವಾಗಿ ಕಚ್ಚಾ ತೈಲವನ್ನು ಖರೀದಿಸಲು ಅಮೆರಿಕಾದಿಂದ ಪರವಾನಿಗೆ ಪಡೆದುಕೊಂಡಿದೆ. ಇದಕ್ಕೂ ಮೊದಲು ಹಲವು ತೈಲ ಕಂಪನಿಗಳು ವೆನೆಜುವೆಲಾದಿಂದ ಕಚ್ಚಾತೈಲ ಖರೀದಿಗೆ ಅಮೆರಿಕಾದ ಪರವಾನಿಗೆಯನ್ನು ಕೇಳಿದ್ದವು.
India Latest News Live 14 February 2026Parbhani Mayor - ಪರಭಾಣಿ ಮೇಯರ್ ಮುಸ್ಲಿಂ ಆಗಿದ್ದಕ್ಕೆ ಬಿಜೆಪಿಗೆ ಯಾಕಿಷ್ಟು ಉರಿ? 'ಸಾಮ್ನಾ'ದಲ್ಲಿ ಖಡಕ್ ಪ್ರಶ್ನೆ
ಪರಭಾಣಿಯ ನೂತನ ಮೇಯರ್ ಆಗಿ ಸೈಯದ್ ಇಕ್ಬಾಲ್ ಆಯ್ಕೆಯಾಗಿದ್ದನ್ನು ಬಿಜೆಪಿ ದೊಡ್ಡ ವಿಷಯ ಮಾಡುತ್ತಿರುವುದಕ್ಕೆ ಶಿವಸೇನೆ (ಯುಬಿಟಿ) ಮುಖವಾಣಿ 'ಸಾಮ್ನಾ' ಕಿಡಿಕಾರಿದೆ. ಇದು ಬಿಜೆಪಿಯ ಇಬ್ಬಗೆ ನೀತಿ ಎಂದು ಆರೋಪಿಸಿದೆ.
India Latest News Live 14 February 2026Numerology - ಈ ದಿನಾಂಕದಂದು ಹುಟ್ಟಿದ ಹುಡುಗಿಯರು ಬೇಗ ಮೋಸ ಹೋಗ್ತಾರೆ! ಲಿಸ್ಟ್‌ನಲ್ಲಿ ನಿಮ್ಮ ಡೇಟ್ ಇದೆಯಾ?
ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ತುಂಬಾ ಭಾವನಾತ್ಮಕ ಮತ್ತು ಕರುಣಾಮಯಿ ಆಗಿರುತ್ತಾರೆ. ಅವರು ಯಾವ ದಿನಾಂಕದಂದು ಜನಿಸಿದವರು ಎಂಬುದನ್ನು ನೋಡೋಣ.
India Latest News Live 14 February 2026ಏರ್ ಇಂಡಿಯಾದಿಂದ ಮಹಾ ಎಡವಟ್ಟು; 1 ಕೋಟಿ ದಂಡ, ವಿಷಯ ಕೇಳಿ ಪ್ರಯಾಣಿಕರು ಫುಲ್ ಗಢಗಢ
ಏರ್ ಇಂಡಿಯಾದ ಮತ್ತೊಂದು ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ವಿಷಯ ಕೇಳಿದ ಪ್ರಯಾಣಿಕರು ದೇವರಿಗೊಂದು ಥ್ಯಾಂಕ್ಸ್ ಹೇಳುತ್ತಿದ್ದಾರೆ. ಈ ಘೋರ ಅಪರಾಧಕ್ಕಾಗಿ ಏರ್ ಇಂಡಿಯಾಗೆ ಭಾರತದ ನಾಗರಿಕ ವಿಮಾನಯಾನ ನಿಯಂತ್ರಕ (DGCA) ಬರೋಬ್ಬರಿ 1 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.
India Latest News Live 14 February 2026ಅಂಡರ್-19 ವಿಶ್ವಕಪ್ ಗೆದ್ದ ವೈಭವ್ ಸೂರ್ಯವಂಶಿ 10ನೇ ಎಕ್ಸಾಂ ಬರೆಯಲು ರೆಡಿ! ಆದ್ರೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಿನ್ಸಿಪಾಲ್
ಒಮ್ಮೆ ಕ್ರಿಕೆಟಿಗನಾಗಿ ಹೆಸರು ಮಾಡಿದರೆ ಸಾಕು, ಆಮೇಲೆ ಓದಿಗೆ ಗುಡ್‌ಬೈ ಹೇಳುವವರೇ ಹೆಚ್ಚು. ಆದರೆ ಅಂಡರ್-19 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಇದೀಗ 10ನೇ ಕ್ಲಾಸ್ ಬೋರ್ಡ್ ಎಕ್ಸಾಂ ಬರೆಯಲು ರೆಡಿಯಾಗಿದ್ದಾರೆ.
India Latest News Live 14 February 2026T20 World Cup - ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ದಿನ ಮಳೆಯಾಗುತ್ತಾ? ಇಲ್ಲಿದೆ ಹವಾಮಾನ ವರದಿ
India vs Pakistan match washed out due to rain: ಫೆಬ್ರವರಿ 12 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಹವಾಮಾನ ಇಲಾಖೆಯು ಪಂದ್ಯದ ದಿನ ಶೇ.90 ರಷ್ಟು ಮಳೆಯಾಗುವ ಸಾಧ್ಯತೆಯನ್ನು ಮುನ್ಸೂಚನೆ ನೀಡಿದೆ.
India Latest News Live 14 February 2026ನಿಮ್ಮ ಲವರ್‌ಗೆ ಇನ್ನೂ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟಿಲ್ವಾ? ಲಾಸ್ಟ್ ಮಿನಿಟ್‌ನಲ್ಲಿ ಈ 5 ರೀತಿ ಗಿಫ್ಟ್ ಮೂಲಕ ಸರ್ಪ್ರೈಸ್ ಕೊಡಿ!
ಅಯ್ಯೋ, ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು, ಇನ್ನೂ ನಿಮ್ಮ ಪಾರ್ಟ್ನರ್‌ಗೆ ಗಿಫ್ಟ್ ತಗೊಂಡಿಲ್ವಾ? ಟೆನ್ಶನ್ ಬೇಡ. ಕೊನೆ ಕ್ಷಣದಲ್ಲೂ ನಿಮ್ಮ ಸಂಗಾತಿಯ ಮುಖದಲ್ಲಿ ದೊಡ್ಡ ನಗು ತರಿಸುವಂತಹ ಕೆಲವು ಐಡಿಯಾಗಳಿವೆ.
India Latest News Live 14 February 2026LeT Operatives - ಪಾಕ್ ಉಗ್ರನಿಗೆ ಆಶ್ರಯ ಕೊಟ್ಟಿದ್ದ ಇಬ್ಬರಿಗೆ 15 ವರ್ಷ ಜೈಲು ಶಿಕ್ಷೆ!
LeT Operatives 2016ರಲ್ಲಿ ಕಾಶ್ಮೀರಕ್ಕೆ ನುಸುಳಿದ್ದ ಪಾಕಿಸ್ತಾನಿ ಉಗ್ರನೊಬ್ಬನಿಗೆ ಆಶ್ರಯ, ಊಟ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಿದ್ದ ಲಷ್ಕರ್-ಎ-ತೊಯ್ಬಾದ ಇಬ್ಬರು ಸಹಚರರಿಗೆ ಎನ್‌ಐಎ ವಿಶೇಷ ನ್ಯಾಯಾಲಯ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
India Latest News Live 14 February 20264 ಕಾರಲ್ಲಿ ವಿದ್ಯಾರ್ಥಿನಿ ಮೇಲೆ ರೇ*, ಹಣ ಪೀಕಿದ ನಂತರ ಇಸ್ಲಾಂ ಮತಾಂತರಕ್ಕೆ ಪ್ರಯತ್ನ
11ನೇ ತರಗತಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅತ್ಯಾ*ಚಾರ ಮಾಡಿ, ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಹಣಕ್ಕಾಗಿ ಪೀಡಿಸಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಈ ಪ್ರಕರಣದಲ್ಲಿ, ಸಂತ್ರಸ್ತೆಯ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.