10:42 PM (IST) Apr 16

India Latest News Live 16 April 2026ಸಿಂದೂರ, ತಿಲಕಕ್ಕೆ ಬ್ಯಾನ್‌, ಹಿಜಾಬ್‌ಗೆ ಅವಕಾಶ? ಡ್ರೆಸ್‌ ಕೋಡ್‌ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಲೆನ್ಸ್‌ಕಾರ್ಟ್‌

ಲೆನ್ಸ್‌ಕಾರ್ಟ್ ತನ್ನ ಕಚೇರಿ ಡ್ರೆಸ್‌ಕೋಡ್‌ನಲ್ಲಿ ಬಿಂದಿ, ತಿಲಕದಂತಹ ಹಿಂದೂ ಸಂಪ್ರದಾಯದ ಕುರುಹುಗಳನ್ನು ನಿಷೇಧಿಸಿ, ಹಿಜಾಬ್‌ಗೆ ಅನುಮತಿ ನೀಡಿದೆ ಎಂಬ ಆರೋಪದಿಂದ ವಿವಾದಕ್ಕೆ ಸಿಲುಕಿದೆ. ಈ ಬಗ್ಗೆ ಸಿಇಒ ಪಿಯೂಷ್ ಬನ್ಸಾಲ್ ಸ್ಪಷ್ಟನೆ ನೀಡಿದ್ದಾರೆ.

Read Full Story
10:17 PM (IST) Apr 16

India Latest News Live 16 April 202634 ವರ್ಷಗಳ ನಂತರ ಇಸ್ರೇಲ್-ಲೆಬನಾನ್ ಮಾತುಕತೆ - 10 ದಿನಗಳ ಕದನ ವಿರಾಮ ಘೋಷಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ, ದಶಕಗಳಿಂದ ಸಂಘರ್ಷದಲ್ಲಿರುವ ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. 34 ವರ್ಷಗಳ ಈ ಎರಡೂ ದೇಶಗಳು ಮಾತುಕತೆಯ ಟೇಬಲ್‌ಗೆ ಬಂದಿದ್ದವು.

Read Full Story
09:28 PM (IST) Apr 16

India Latest News Live 16 April 2026ಸೌಂದರ್ಯ ಜೊತೆ ಸ್ನೇಹ, ರೋಜಾ ಜೊತೆ ಪೈಪೋಟಿ - ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ನಟಿ ಮೀನಾ

ನಟಿ ಮೀನಾ ತಮ್ಮ ಸಿನಿ ಪಯಣದಲ್ಲಿ ಎದುರಾದ ಕೆಲವು ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟಿ ರೋಜಾ ಜೊತೆಗಿನ ಪೈಪೋಟಿ, ಸೌಂದರ್ಯ ಜೊತೆಗಿನ ಸ್ನೇಹ ಮತ್ತು ಗ್ಲಾಮರ್ ಪಾತ್ರಗಳಿಗಾಗಿ ತಾವು ಪಟ್ಟ ಪಾಡಿನ ಬಗ್ಗೆ ಅವರು ಹೇಳಿದ ಮಾತುಗಳು ಈಗ ವೈರಲ್ ಆಗುತ್ತಿವೆ.

Read Full Story
09:26 PM (IST) Apr 16

India Latest News Live 16 April 2026ಚಾಣಕ್ಯ ಬದುಕಿದ್ದಿದ್ದರೆ ನಿಮ್ಮ ರಾಜಕೀಯ ಚತುರತೆ ಕಂಡು ಬೆಚ್ಚಿಬೀಳುತ್ತಿದ್ದ - ಪ್ರಿಯಾಂಕಾ ವಾದ್ರಾ ಮಾತಿಗೆ ನಕ್ಕ ಅಮಿತ್‌ ಶಾ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಚರ್ಚೆಯ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಚತುರತೆಯನ್ನು 'ಚಾಣಕ್ಯನ ಕುಟಿಲತೆ'ಗೆ ಹೋಲಿಸಿ ವ್ಯಂಗ್ಯವಾಡಿದರು. 

Read Full Story
08:59 PM (IST) Apr 16

India Latest News Live 16 April 2026ಸುಡುವ ಬಿಸಿಲಲ್ಲಿ 5 ವರ್ಷದ ಮೊಮ್ಮಗಳ ಕೈಕಾಲು ಕಟ್ಟಿ ನೆಲದಲ್ಲಿ ಮಲಗಿಸಿದ ASI ಅಜ್ಜಿ, ಸಸ್ಪೆಂಡ್‌ ಮಾಡಿದ ಸರ್ಕಾರ

ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ, ಎಎಸ್‌ಐ ಸರಬ್ಜಿತ್ ಕೌರ್ ಎಂಬುವವರು ತಮ್ಮ ಮೊಮ್ಮಗಳನ್ನು ಬಿಸಿಲಿನಲ್ಲಿ ಕಟ್ಟಿಹಾಕಿದ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ನಂತರ, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

Read Full Story
08:27 PM (IST) Apr 16

India Latest News Live 16 April 2026TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ (ಟಿಸಿಎಸ್) ಕಚೇರಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳಾ ಕಾನ್ಸ್‌ಟೇಬಲ್‌ಗಳು ಹೌಸ್ ಕೀಪಿಂಗ್ ಸಿಬ್ಬಂದಿಯ ಮಾರುವೇಷದಲ್ಲಿ ಸಾಕ್ಷ್ಯ ಸಂಗ್ರಹಿಸಿ, ಹಿಂದೂ ಯುವತಿಯರನ್ನು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಜಾಲದ ಕಿಂಗ್‌ಪಿನ್ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.
Read Full Story
08:14 PM (IST) Apr 16

India Latest News Live 16 April 2026ಮೈದುನನ ಜೊತೆ 14 ಸಿನಿಮಾ ನಟಿಸಿ ಹಿಟ್ ಆದ ನಟಿ; ಗಂಡನೊಂದಿಗೆ ಒಂದು ಮೂವಿ ಸಹ ಮಾಡಲಿಲ್ಲ

ಖ್ಯಾತ ನಟಿ ತಮ್ಮ ವೃತ್ತಿಜೀವನದಲ್ಲಿ ಮೈದುನನ ಜೊತೆ 14 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆರೆಯ ಮೇಲೆ ಸೂಪರ್ ಹಿಟ್ ಜೋಡಿಯಾಗಿದ್ದ ಇವರು, ನಿಜ ಜೀವನದಲ್ಲಿ ಅತ್ತಿಗೆ-ಮೈದುನ ಸಂಬಂಧ ಹೊಂದಿದ್ದರು. ಸದ್ಯ ಈ ನಟಿ ಇಬ್ಬರು ಮಕ್ಕಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

Read Full Story
08:06 PM (IST) Apr 16

India Latest News Live 16 April 2026ಕರಾಟೆ ಬ್ಲ್ಯಾಕ್‌ ಬೆಲ್ಟ್‌ಗೆ ತರಬೇತಿ ವೇಳೆ ಕುಸಿದು ಬಿದ್ದು 11 ವರ್ಷದ ಬಾಲಕಿ ದಾರುಣ ಸಾವು

ಕೇರಳದ ಕೊಲ್ಲಂನಲ್ಲಿ, ಬ್ಲಾಕ್ ಬೆಲ್ಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 11 ವರ್ಷದ ಬಾಲಕಿ ಕರಾಟೆ ತರಬೇತಿ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲಿದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Read Full Story
07:54 PM (IST) Apr 16

India Latest News Live 16 April 2026'ಧುರಂಧರ್ 2' ಶೂಟಿಂಗ್‌ಗೂ ಮುನ್ನ 'ಓಂ'ಕಾರ ಜಪ - ಶಿವಭಕ್ತನಾದ ನಟ ರಣವೀರ್ ಸಿಂಗ್!

ನಟ ರಣವೀರ್ ಸಿಂಗ್ ಅಪ್ಪಟ ಶಿವಭಕ್ತ. ಪಾತ್ರಕ್ಕಾಗಿ ತಮ್ಮದೇ ಆದ ಹೊಸ ಅಭ್ಯಾಸ, ಪದ್ಧತಿಗಳನ್ನು ರೂಢಿಸಿಕೊಳ್ಳುತ್ತಾರೆ. 'ಧುರಂಧರ್ 2' ಸಿನಿಮಾದಲ್ಲಿ ಹಮ್ಜಾ ಪಾತ್ರಕ್ಕೆ ತಯಾರಾಗುವಾಗ, ಪ್ರತಿದಿನ 'ಓಂ'ಕಾರ ಜಪಿಸುತ್ತಾ ದಿನ ಆರಂಭಿಸುತ್ತಿದ್ದರಂತೆ.

Read Full Story
07:33 PM (IST) Apr 16

India Latest News Live 16 April 2026ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಗಳಿಕೆಯ ಉದ್ಯೋಗ - ಲಿಂಕ್ಡ್‌ ಇನ್!

ಲಿಂಕ್ಡ್‌ಇನ್ ತನ್ನ 'ಗ್ರಾಡ್ಸ್ ಗೈಡ್ 2026' ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಹೊಸ ಪದವೀಧರರಿಗೆ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಈ ವರದಿಯ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆಯಿದೆ.

Read Full Story
07:31 PM (IST) Apr 16

India Latest News Live 16 April 2026ಚಿರಾಗ್ ಪಾಸ್ವಾನ್ ಜೊತೆ ಲವ್ವಾ? ಗಾಸಿಪ್‌ಗೆ ಕೊನೆಗೂ ತೆರೆ ಎಳೆದ ನಟಿ ಕಂಗನಾ ರನೌತ್!

ನಟಿ ಹಾಗೂ ಸಂಸದೆ ಕಂಗನಾ ರನೌತ್, ಲೋಕ ಜನಶಕ್ತಿ ಪಕ್ಷದ ನಾಯಕ ಮತ್ತು ಸಂಸದ ಚಿರಾಗ್ ಪಾಸ್ವಾನ್ ಜೊತೆ ಪ್ರೀತಿಯಲ್ಲಿದ್ದಾರಾ? ಈ ಪ್ರಶ್ನೆಗೆ ಕಂಗನಾ ಈಗ ಉತ್ತರ ನೀಡಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ..

Read Full Story
07:11 PM (IST) Apr 16

India Latest News Live 16 April 2026ಅರವಿಂದ್‌ ಕೇಜ್ರಿವಾಲ್‌ ಲಾಜಿಕ್‌ ಪ್ರಕಾರ ಹೋದ್ರೆ ಯಾವ ಜಡ್ಜ್‌ ಕೂಡ ಸರ್ಕಾರ, ರಾಜಕಾರಣಿ ವಿಚಾರಣೆ ಮಾಡೋದು ಸಾಧ್ಯವಿಲ್ಲ - ಸಿಬಿಐ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕೆಂಬ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಸಿಬಿಐ ಬಲವಾಗಿ ವಿರೋಧಿಸಿದೆ. ಕೇಜ್ರಿವಾಲ್ ಅವರ ತರ್ಕವು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಸಿಬಿಐ ವಾದಿಸಿದೆ.

Read Full Story
06:43 PM (IST) Apr 16

India Latest News Live 16 April 20261 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್‌, ದಂಡ ಕಟ್ಟಿ ಎಂದ ಮದ್ರಾಸ್‌ ಹೈಕೋರ್ಟ್‌

ಪವರ್ ಸೋಪ್ಸ್ ಲಿಮಿಟೆಡ್ ಕಂಪನಿಯು ತಮ್ಮ ಫೋಟೋಗಳನ್ನು ಒಪ್ಪಂದದ ನಂತರವೂ ಅನಧಿಕೃತವಾಗಿ ಬಳಸಿದೆ ಎಂದು ಆರೋಪಿಸಿ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ 1 ಕೋಟಿ ರೂ. ನಷ್ಟ ಪರಿಹಾರದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. 

Read Full Story
06:25 PM (IST) Apr 16

India Latest News Live 16 April 2026ಕೊಹ್ಲಿ ಪಾಲಾದ ಆರೆಂಜ್ ಕ್ಯಾಪ್, ಆದ್ರೆ ಆರ್‌ಸಿಬಿ ನಾಯಕನಿಂದಲೇ ಪೈಪೋಟಿ! ಟಾಪ್-5 ಪಟ್ಟಿಯಿಂದ ಸಂಜು ಸ್ಯಾಮ್ಸನ್ ಔಟ್

ಐಪಿಎಲ್ 19ನೇ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ, ಅವರದೇ ತಂಡದ ಆಟಗಾರ ರಜತ್ ಪಾಟಿದಾರ್ ಕೇವಲ 6 ರನ್‌ಗಳ ಅಂತರದಿಂದ ತೀವ್ರ ಪೈಪೋಟಿ ನೀಡುತ್ತಿದ್ದು, ಕೊಹ್ಲಿಯ ಅಗ್ರಸ್ಥಾನಕ್ಕೆ ಸವಾಲು ಹಾಕಿದ್ದಾರೆ. ಇದೇ ವೇಳೆ, ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದು ವಿಶೇಷವಾಗಿತ್ತು.
Read Full Story
06:17 PM (IST) Apr 16

India Latest News Live 16 April 2026ದೆಹಲಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ, ಪ್ರಯಾಣಿಕರು ಸೇಫ್‌!

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ. ಈ ಘಟನೆಯಲ್ಲಿ ಎರಡೂ ವಿಮಾನಗಳಿಗೆ ಹಾನಿಯಾಗಿದ್ದರೂ, ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.
Read Full Story
05:50 PM (IST) Apr 16

India Latest News Live 16 April 2026ನಿಮ್ಮಲ್ಲಿ Wipro ಷೇರು ಇದ್ಯಾ? 2023ರ ಬಳಿಕ ಮೊದಲ ಬಾರಿಗೆ ಷೇರು Buyback ಘೋಷಿಸಿದ ಕಂಪನಿ!

ಭಾರತದ ಪ್ರಮುಖ ಐಟಿ ಸಂಸ್ಥೆ ವಿಪ್ರೋ, ₹15,000 ಕೋಟಿ ಮೊತ್ತದ ಬೃಹತ್ ಶೇರ್ ಬೈಬ್ಯಾಕ್ ಘೋಷಿಸಿದೆ. ಟೆಂಡರ್ ಆಫರ್ ಮೂಲಕ ಪ್ರತಿ ಷೇರಿಗೆ ₹250 ದರದಲ್ಲಿ 60 ಕೋಟಿ ಷೇರುಗಳನ್ನು ಮರುಖರೀದಿ ಮಾಡಲಿದೆ. ಇದರೊಂದಿಗೆ, ಕಂಪನಿಯು ತನ್ನ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನೂ ಪ್ರಕಟಿಸಿದೆ.
Read Full Story
05:18 PM (IST) Apr 16

India Latest News Live 16 April 2026ಕೇವಲ ಒಂದು ದಿನ ಖಡ್ಗಮೃಗ ಮರಿಯನ್ನು ಎಂದಾದರೂ ನೋಡಿದ್ದೀರಾ? IFS ಅಧಿಕಾರಿ ಹಂಚಿಕೊಂಡ ಅಪರೂಪದ ವೀಡಿಯೋ

ಭಾರತೀಯ ಅರಣ್ಯ ಸೇವಾ ಅಧಿಕಾರಿಯೊಬ್ಬರು ಹಂಚಿಕೊಂಡ, ಜನಿಸಿ ಕೇವಲ ಒಂದು ದಿನವಾದ ಖಡ್ಗಮೃಗದ ಮರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಪರೂಪದ ಚಿತ್ರವನ್ನು ತರಬೇತಿ ಪಡೆದ ಆನೆಯ ಮೇಲೆ ಕುಳಿತು ಸುರಕ್ಷಿತವಾಗಿ ತೆಗೆಯಲಾಗಿದೆ.

Read Full Story
05:10 PM (IST) Apr 16

India Latest News Live 16 April 2026TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ಮಾನವ ಸಂಪನ್ಮೂಲ ಅಧಿಕಾರಿ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ. ಇದೀಗ ಈಕೆಯ ಕೈವಾಡ ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲೂ ಇರಬಹುದೆಂಬ ಆತಂಕಕಾರಿ ವರದಿ ಬಂದಿದೆ. ಏನಿದು ಕೇಸ್​?

Read Full Story
05:07 PM (IST) Apr 16

India Latest News Live 16 April 2026CSK ತಂಡಕ್ಕೆ ಬಡಿದ 440 ವೋಲ್ಟ್ ಶಾಕ್! ಸತತ ಎರಡು ಗೆಲುವಿನ ಬೆನ್ನಲ್ಲೇ ಪ್ರಮುಖ ವೇಗಿ ಟೂರ್ನಿಯಿಂದಲೇ ಔಟ್

ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡು ಪಂದ್ಯ ಗೆದ್ದು ಚೇತರಿಸಿಕೊಳ್ಳುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಎಡಗೈ ವೇಗಿ ಖಲೀಲ್ ಅಹಮದ್, ತೊಡೆಸಂದು ಗಾಯದ ಸಮಸ್ಯೆಯಿಂದಾಗಿ 19ನೇ ಸೀಸನ್ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.
Read Full Story
05:02 PM (IST) Apr 16

India Latest News Live 16 April 2026'ಪಲ್ಲಿಚಟ್ಟಂಬಿ'ಯಲ್ಲಿ ಖಡಕ್ ವಿಲನ್ - ಥಿಯೇಟರ್‌ನಲ್ಲಿ ಸಖತ್ ಸದ್ದು ಮಾಡಿದ ಪೃಥ್ವಿರಾಜ್ ಎಂಟ್ರಿ!

ಟೊವಿನೋ ಥಾಮಸ್ ನಟನೆಯ, ಡಿಜೋ ಜೋಸ್ ಆಂಟನಿ ನಿರ್ದೇಶನದ 'ಪಲ್ಲಿಚಟ್ಟಂಬಿ' ಸಿನಿಮಾ ಥಿಯೇಟರ್‌ಗೆ ಬಂದಿದೆ. 1950-60ರ ದಶಕದ ವಲಸೆ ರೈತರ ಬದುಕಿನ ಕಥೆ ಹೇಳುವ ಪೀರಿಯಡ್ ಡ್ರಾಮಾ ಇದಾಗಿದೆ.

Read Full Story