12:35 PM (IST) Feb 16

India Latest News Live 16 February 2026ಮನೆ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ - ಅಮ್ಮ ಮಗ ಸಾವು

ಭುವನೇಶ್ವರದಲ್ಲಿ ಮನೆಯ ಮೇಲ್ಛಾವಣಿಯ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ರೌಡಿ ಶೀಟರ್ ಮಗ ಮತ್ತು ಆತನ ತಾಯಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಸ್ಫೋಟದ ವೀಡಿಯೋ ವೈರಲ್ ಆಗಿದೆ. NIA ಸೇರಿದಂತೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Read Full Story
12:05 PM (IST) Feb 16

India Latest News Live 16 February 2026ಪಾಕ್ ಎದುರು ಗೆದ್ದರೂ ಕುಲ್ದೀಪ್ ಯಾದವ್ ಮೇಲೆ ಸೂರ್ಯಕುಮಾರ್-ಪಾಂಡ್ಯ ರೇಗಿದ್ದೇಕೆ? ವಿಡಿಯೋ ನೋಡಿ

2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮೇಲೆ ತೀವ್ರ ಕೋಪಗೊಂಡಿದ್ದರು. ಪಂದ್ಯದ ನಿರ್ಣಾಯಕ ಹಂತದಲ್ಲಿ ಕುಲ್ದೀಪ್ ಸುಲಭದ ಕ್ಯಾಚ್ ಕೈಚೆಲ್ಲಿದ್ದೇ ಸೂರ್ಯನ ಕೋಪಕ್ಕೆ ಕಾರಣವಾಗಿತ್ತು, ಈ ವಿಡಿಯೋ ವೈರಲ್ ಆಗಿದೆ.

Read Full Story
11:44 AM (IST) Feb 16

India Latest News Live 16 February 2026ಕ್ರಿಕೆಟಿಗ ವರುಣ್ ಚಕ್ರವರ್ತಿಯ 45 ಕೋಟಿ ಮನೆ, ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ನೋಡಿ

ಆರ್ಕಿಟೆಕ್ಟ್‌ನಿಂದ ಕ್ರಿಕೆಟಿಗನಾಗಿ ಬದಲಾದ ವರುಣ್ ಚಕ್ರವರ್ತಿ, ಮೈದಾನದ ಒಳಗೆ ಮತ್ತು ಹೊರಗೆ ಯಶಸ್ಸು ಕಂಡಿದ್ದಾರೆ. ಈ ಮಿಸ್ಟರಿ ಸ್ಪಿನ್ನರ್‌ನ ನಿವ್ವಳ ಮೌಲ್ಯ, ಮನೆ, ಕಾರ್ ಕಲೆಕ್ಷನ್ ಮತ್ತು ಜೀವನಶೈಲಿಯ ಕುರಿತು ಈ ಫೋಟೋ ಗ್ಯಾಲರಿಯಲ್ಲಿ ತಿಳಿಯಿರಿ.
Read Full Story
11:37 AM (IST) Feb 16

India Latest News Live 16 February 2026ನಿಮ್ಮ ಅಳಿಯನನ್ನೂ ಈಗಲೇ ಬುಕ್ ಮಾಡಿ - ಸೀಮಿತ ಆಫರ್ - ಓದದ ಮಗನಿಂದ ಬೇಸತ್ತ ತಾಯಿ ಮಾಡಿದ್ದೇನು?

ಸ್ಮಾರ್ಟ್‌ಫೋನ್‌ನಲ್ಲಿ ಸದಾ ಬ್ಯುಸಿಯಾಗಿ ಓದದ ಪುಟ್ಟ ಮಗನಿಂದ ಬೇಸತ್ತ ತಾಯಿಯೊಬ್ಬರು, ತಮ್ಮ ಮಗನಿಗೆ ಓದದ ಹುಡುಗಿಯೊಂದಿಗೆ ಮದುವೆ ಮಾಡಿಸುವುದಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Read Full Story
11:10 AM (IST) Feb 16

India Latest News Live 16 February 2026ಭಾರತ ಎದುರು ಹೀನಾಯ ಸೋಲಿನಿಂದ ಕೆರಳಿದ ಪಾಕ್ ಫ್ಯಾನ್ಸ್, ಟಿವಿ ಪುಡಿ ಪುಡಿ! ವಿಡಿಯೋ ವೈರಲ್

ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಈ ಸೋಲಿನಿಂದ ಕೆರಳಿದ ಪಾಕ್ ಅಭಿಮಾನಿಗಳು ಟಿವಿ ಸೆಟ್‌ಗಳನ್ನು ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ಈ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟಿದೆ.
Read Full Story
10:29 AM (IST) Feb 16

India Latest News Live 16 February 2026ಯುವಿಯಿಂದ ಪಾಂಟಿಂಗ್‌ವರೆಗೆ ಮದ್ಯದ ಬ್ಯುಸಿನೆಸ್ ನಡೆಸೋ ಟಾಪ್ 5 ದಿಗ್ಗಜ ಕ್ರಿಕೆಟಿಗರಿವರು! ಯುವಿ ಬ್ರ್ಯಾಂಡ್ ಯಾವುದು ಗೊತ್ತಾ?

ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಇತ್ತೀಚೆಗೆ 'ಫಿನೋ ಟೆಕ್ವಿಲಾ' ಎಂಬ ದುಬಾರಿ ಮದ್ಯದ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಆದರೆ, ಮದ್ಯದ ಬ್ಯುಸಿನೆಸ್ ಮಾಡುತ್ತಿರುವ ಮೊದಲ ಕ್ರಿಕೆಟಿಗ ಯುವಿ ಅಲ್ಲ. ಅವರಿಗಿಂತ ಮುಂಚೆಯೇ ಹಲವು ಕ್ರಿಕೆಟಿಗರು ಈ ವ್ಯವಹಾರದಲ್ಲಿದ್ದಾರೆ.

Read Full Story
10:12 AM (IST) Feb 16

India Latest News Live 16 February 2026ಎರಡು ದಿನಗಳ ಬಳಿಕ ಮತ್ತೆ ಖುಷಿಯಾಗುವಷ್ಟು ಕುಸಿತಗೊಂಡ ಚಿನ್ನ - ಹಗುರವಾದ ಬಂಗಾರ, ಖರೀದಿಗೆ ಮತ್ಯಾಕೆ ತಡ?

ಎರಡು ದಿನಗಳ ಬಳಿಕ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 100 ಗ್ರಾಂಗೆ ₹13,100 ರಷ್ಟು ಕುಸಿದಿದ್ದು, ಬೆಳ್ಳಿ ದರವೂ ಕೆಳಮುಖವಾಗಿದೆ. ಚಿನ್ನ ಖರೀದಿಗೆ ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
Read Full Story
09:15 AM (IST) Feb 16

India Latest News Live 16 February 2026ಭಾರತ ವಿರುದ್ಧ ಸೋತರೂ ಪಾಕ್ ಅಪರೂಪದ ದಾಖಲೆ! ಸಯೀಮ್‌ಗೆ ಹ್ಯಾಟ್ರಿಕ್ ಜಸ್ಟ್ ಮಿಸ್!

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಪಂದ್ಯದಲ್ಲಿ ಹೀನಾಯ ಸೋಲು ಕಂಡರೂ ಪಾಕಿಸ್ತಾನ ಬೌಲಿಂಗ್ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಏನದು ನೋಡೋಣ ಬನ್ನಿ.

Read Full Story
08:09 AM (IST) Feb 16

India Latest News Live 16 February 2026ಪುರಸಭೆ ಚುನಾವಣೆಯಲ್ಲಿ ಸೋಲು - ಕೊಟ್ಟ ಕುಕ್ಕರ್, ಹಣ ವಾಪಸ್ ಕೇಳಿದ ಕಾಂಗ್ರೆಸ್ ಅಭ್ಯರ್ಥಿ!

ಅಶ್ವರಾವ್‌ಪೇಟೆ ಪುರಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಹರಿಬಾಬು, ತಾವು ಮತದಾರರಿಗೆ ಹಂಚಿದ್ದ ನಗದು ಮತ್ತು ಕುಕ್ಕರ್‌ಗಳನ್ನು ವಾಪಸ್ ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮತದಾರರು ರಸ್ತೆಯಲ್ಲಿ ಕುಕ್ಕರ್‌ಗಳನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.

Read Full Story
08:05 AM (IST) Feb 16

India Latest News Live 16 February 2026ರಣಜಿ ಟ್ರೋಫಿ ಸೆಮಿಫೈನಲ್ - ಉತ್ತರಖಂಡ ಎದುರು ಕರ್ನಾಟಕ ಬೃಹತ್ ಮೊತ್ತ; ಮೊದಲ ದಿನವೇ ಶತಕ ಚಚ್ಚಿದ ರಾಹುಲ್, ಪಡಿಕ್ಕಲ್

ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದೆ. ಕೆ.ಎಲ್. ರಾಹುಲ್ (141) ಮತ್ತು ನಾಯಕ ದೇವದತ್ ಪಡಿಕ್ಕಲ್ (148*) ಅವರ ಭರ್ಜರಿ ಶತಕಗಳ ನೆರವಿನಿಂದ, ದಿನದಾಟದ ಅಂತ್ಯಕ್ಕೆ ತಂಡ 2 ವಿಕೆಟ್‌ಗೆ 355 ರನ್ ಗಳಿಸಿದೆ.
Read Full Story