- Home
- News
- India News
- India Latest News Live: Yuvraj Samra - ಟಿ20 ವಿಶ್ವಕಪ್‌ನಲ್ಲಿ ಶತಕ ಚಚ್ಚಿದ 19ರ ಪೋರ, ವಿಶ್ವ ಕ್ರಿಕೆಟ್ ಲೋಕವೇ ಬೆರಗು! ಈತನ ತಂದೆ ಯುವಿ ಅಭಿಮಾನಿ
India Latest News Live: Yuvraj Samra - ಟಿ20 ವಿಶ್ವಕಪ್‌ನಲ್ಲಿ ಶತಕ ಚಚ್ಚಿದ 19ರ ಪೋರ, ವಿಶ್ವ ಕ್ರಿಕೆಟ್ ಲೋಕವೇ ಬೆರಗು! ಈತನ ತಂದೆ ಯುವಿ ಅಭಿಮಾನಿ

ಹೈದರಾಬಾದ್: ರಂಜಾನ್ ಉಪವಾಸದ ಸಂದರ್ಭದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಯಿಂದ ನಿತ್ಯ 1 ಗಂಟೆ ಬೇಗ ತೆರಳುವುದಕ್ಕೆ ತೆಲಂಗಾಣ ಸರ್ಕಾರ ಅನುಮತಿ ನೀಡಿದೆ. ಸೇವೆ ಕಡ್ಡಾಯ ಎನ್ನುವ ಸಂದರ್ಭ ಹೊರತುಪಡಿಸಿ ಇತರ ದಿನಗಳಲ್ಲಿ 5 ಗಂಟೆ ಬದಲು 1 ಗಂಟೆ ಮುಂಚಿತವಾಗಿ ನಿತ್ಯ ಸಂಜೆ 4 ಗಂಟೆಗೆ ತೆರಳಬಹುದು ಎಂದಿದೆ. ಮೂರು ದಿನಗಳ ಹಿಂದಷ್ಟೇ ಶಿಕ್ಷಣ ಇಲಾಖೆಯ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಾಲಾ ಅವಧಿಯಲ್ಲಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರ ತನಕ ಬದಲಿಸಿ ಆದೇಶಿಸಿತ್ತು.
India Latest News Live 18 February 2026Yuvraj Samra - ಟಿ20 ವಿಶ್ವಕಪ್‌ನಲ್ಲಿ ಶತಕ ಚಚ್ಚಿದ 19ರ ಪೋರ, ವಿಶ್ವ ಕ್ರಿಕೆಟ್ ಲೋಕವೇ ಬೆರಗು! ಈತನ ತಂದೆ ಯುವಿ ಅಭಿಮಾನಿ
India Latest News Live 18 February 2026ಟಿ20 ವಿಶ್ವಕಪ್ 2026 - ಭಾರತಕ್ಕಿಂದು ಡಚ್ಚರ ಸವಾಲು; ಬೌಲಿಂಗ್‌ನಲ್ಲಿ ಮಹತ್ವದ ಬದಲಾವಣೆ?
ಈಗಾಗಲೇ ಸೂಪರ್-8 ಪ್ರವೇಶಿಸಿರುವ ಭಾರತ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನೆದರ್‌ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಸೂಪರ್-8ರ ಕಸರತ್ತಾಗಿ ಬಳಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದ್ದು, ಬೌಲಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.
India Latest News Live 18 February 2026ನಯನತಾರಾ ಮಾಡಿದ ಅದೊಂದು ಸಣ್ಣ ತಪ್ಪು, ಅನುಷ್ಕಾ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿತು!
India Latest News Live 18 February 2026ಇಮ್ರಾನ್ ಖಾನ್‌ಗೆ ಚಿಕಿತ್ಸೆ ಕೊಡಿಸಿ - ಕಪಿಲ್, ಗವಾಸ್ಕರ್ ಸೇರಿದಂತೆ 14 ದಿಗ್ಗಜ ಕ್ರಿಕೆಟಿಗರ ಒತ್ತಾಯ
ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ, ಭಾರತದ ಕಪಿಲ್ ದೇವ್, ಸುನೀಲ್ ಗವಾಸ್ಕರ್ ಸೇರಿದಂತೆ ವಿಶ್ವದ 14 ಕ್ರಿಕೆಟ್ ದಿಗ್ಗಜರು ಪಾಕ್ ಸರ್ಕಾರಕ್ಕೆ ಪತ್ರ ಬರೆದು, ಅವರಿಗೆ ಸೂಕ್ತ ವೈದ್ಯಕೀಯ ಆರೈಕೆ ನೀಡುವಂತೆ ಒತ್ತಾಯಿಸಿದ್ದಾರೆ.