09:17 PM (IST) Apr 25

Karnataka News Live 25 April 2026ಒಳಮೀಸಲಾತಿ ಘೋಷಣೆ ಐತಿಹಾಸಿಕ ನಿರ್ಧಾರ - ಸಚಿವ ಸತೀಶ್ ಜಾರಕಿಹೊಳಿ

ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ದಶಕಗಳ ಬೇಡಿಕೆ ಒಳಮೀಸಲಾತಿ ಘೋಷಿಸಿರುವುದು ಐತಿಹಾಸಿಕ ನಿರ್ಧಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹೈಕಮಾಂಡ್ ಶೀಘ್ರದಲ್ಲೇ..

Read Full Story
09:11 PM (IST) Apr 25

Karnataka News Live 25 April 2026ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿಎಂ ಒಡಂಬಡಿಕೆ ಕುರಿತು ಮಾತನಾಡಿದ ರಂಗನಾಥ್ ಇದೀಗ ಡಿಕೆಶಿ ಅಭಿಮಾನಿಗಳಲ್ಲಿ ಮತ್ತೆ ಹೊಸ ಕನಸು ಚಿಗುರಿಸಿದ್ದಾರೆ.

Read Full Story
07:52 PM (IST) Apr 25

Karnataka News Live 25 April 2026Summer Drinks - ಬೇಸಿಗೆ ಬಿಸಿಲಿಗೆ ಬ್ರೇಕ್ - ಇಲ್ಲಿದೆ 5 ನಿಮಿಷದಲ್ಲಿ ರೆಡಿಯಾಗೋ 5 ದೇಸಿ ಲಸ್ಸಿ ರೆಸಿಪಿ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಮತ್ತು ಹೈಡ್ರೇಟ್ ಆಗಿಡಲು ದೇಸಿ ಲಸ್ಸಿ ಒಂದು ಅತ್ಯುತ್ತಮ ಆಯ್ಕೆ. ಸಿಹಿ, ಉಪ್ಪು, ಮಾವಿನಹಣ್ಣು, ಪುದೀನಾ ಮತ್ತು ಗುಲಾಬಿ ಲಸ್ಸಿಯಂತಹ ಪಾನೀಯಗಳು ಕೇವಲ 5 ನಿಮಿಷಗಳಲ್ಲಿ ಸಿದ್ಧವಾಗಿ, ತಕ್ಷಣವೇ ದೇಹಕ್ಕೆ ತಂಪು ಮತ್ತು ಶಕ್ತಿ ನೀಡುತ್ತವೆ.

Read Full Story
07:30 PM (IST) Apr 25

Karnataka News Live 25 April 2026ಡಾ.ರಾಜ್ ಸಮಾಧಿ ಕುರಿತು ನಾಲಗೆ ಹರಿಬಿಟ್ಟ ಚೇತನ್ ಮನೆಗೆ ಮುತ್ತಿಗೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಟ

ಡಾ.ರಾಜ್ ಕುಮಾರ್ ಸಮಾಧಿಗೆ 2.5 ಏಕರೆ ಜಾಗ ಯಾಕೆ ಎಂದು ಪ್ರಶ್ನಿಸಿ ಭಾರಿ ವಿರೋಧ ಎದುರಿಸುತ್ತಿರುವ ನಟ ಚೇತನ್ ಸಂಕಷ್ಟ ಹೆಚ್ಚಾಗಿದೆ. ಡಾ.ರಾಜ್ ಸಮಾಧಿ ಕುರಿತು ನಾಲಗೆ ಹರಿಬಿಟ್ಟ ಚೇತನ್ ಮನೆಗೆ ಮುತ್ತಿಗೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಟ

Read Full Story
07:00 PM (IST) Apr 25

Karnataka News Live 25 April 2026ಯುವಕರೇ ಬದಲಾವಣೆ ತರುವ ಶಕ್ತಿ, ಸಂಘರ್ಷಕ್ಕಿಂತ ಸಹಕಾರ ಆಯ್ಕೆಮಾಡಿ - ರವಿಶಂಕರ್ ಗುರೂಜಿ

ಯುವಕರು ಬದಲಾವಣೆಯನ್ನು ತರಬಹುದು. ನೀವು ಜನರ ಹೃದಯ ಮತ್ತು ಮನಸ್ಸುಗಳನ್ನು ಒಂದುಗೂಡಿಸಬಹುದು. ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ವಿಶಿಷ್ಟ ಶಕ್ತಿ ಇದೆ ಎಂದರು ರವಿಶಂಕರ್ ಗುರೂಜಿ.

Read Full Story
06:11 PM (IST) Apr 25

Karnataka News Live 25 April 2026ಟೀಚರ್ಸ್​ ವಾಷ್​ರೂಮ್​ನಲ್ಲಿದ್ದಾಗ ಬಾಗಿಲು ಹಾಕೋದೆಂದ್ರೆ ಸಕತ್​ ಇಷ್ಟ - ತರ್ಲೆ ದಿನಗಳ ನೆನೆದ ನಟ ಚಂದನ್

'ಮಾಂಗಲ್ಯಂ ತಂತುನಾನೇನ' ಖ್ಯಾತಿಯ ನಟ ಆರ್.ಕೆ.ಚಂದನ್, 'ಶ್ರೀ ಗೌರಿ' ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಕಾಲೇಜು ದಿನಗಳ ತರ್ಲೆಗಳನ್ನು ಹಂಚಿಕೊಂಡಿದ್ದು, ಶಿಕ್ಷಕರಿಗೆ ತೊಂದರೆ ಕೊಡುತ್ತಿದ್ದ ಬಗ್ಗೆ ಮಾತನಾಡಿದ್ದಾರೆ.

Read Full Story
06:08 PM (IST) Apr 25

Karnataka News Live 25 April 2026ನಾನೇ ಸಿಎಂ ಎಂದುಕೊಂಡೇ 3 ವರ್ಷ ಕಾಲಹರಣ ಮಾಡಿದರು - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಈಗಿನ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ನಾನೇ ಸಿಎಂ ಎಂದುಕೊಂಡೇ ಮೂರು ವರ್ಷಗಳು ಕಾಲಹರಣ ಮಾಡಿದರು ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Read Full Story
05:59 PM (IST) Apr 25

Karnataka News Live 25 April 2026ಬೆಂಗಳೂರಿನ ರಸ್ತೆಯಲ್ಲಿ ಯುವತಿಯ ಕನಸು ನುಚ್ಚುನೂರು, ಕಿಲ್ಲರ್ ಬಿಎಂಟಿಸಿಗೆ ಮತ್ತೊಬ್ಬ ವಿದ್ಯಾರ್ಥಿನಿ ಬಲಿ!

ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ, ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಸಿರಿಶಾ ಎಂಬ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಿಂದ ಬಿದ್ದ ಅವರ ಮೇಲೆ ಬಸ್ ಹರಿದಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read Full Story
05:48 PM (IST) Apr 25

Karnataka News Live 25 April 2026ರೈತರ ಜೀವಕ್ಕೆ ಗ್ಯಾರಂಟಿ ಕೊಡಿ - ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಸರ್ಕಾರ ಗ್ಯಾರಂಟಿ ಕೊಡುತ್ತದೆ ಆದರೆ, ರೈತರಿಗೆ ಬೆಳೆ ಗ್ಯಾರಂಟಿ ಇಲ್ಲವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story
05:35 PM (IST) Apr 25

Karnataka News Live 25 April 2026ಶಿರಸಿ - ಮಂಟಪದಿಂದ ವಧು ನಾಪತ್ತೆ, MBBS ವಿದ್ಯಾರ್ಥಿ ಜತೆ ಪರಾರಿ ಶಂಕೆ, ಕ್ವಿಂಟಾಲ್‌ಗಟ್ಟಲೆ ನಾನ್‌ವೆಜ್ ಊಟ ವೇಸ್ಟ್

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ನಿಶ್ಚಯವಾಗಿದ್ದ ಮದುವೆಗೂ ಮುನ್ನ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಪಾಲಕರು ಪ್ರೀತಿಗೆ ಒಪ್ಪದ ಕಾರಣ ಬೇರೊಬ್ಬನೊಂದಿಗೆ ಮದುವೆ ನಿಶ್ಚಯಿಸಿದ್ದರು. ಈ ಘಟನೆಯಿಂದ ಮದುವೆ ರದ್ದಾಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read Full Story
05:21 PM (IST) Apr 25

Karnataka News Live 25 April 2026ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ

ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ, ಹೈಸ್ಕೂಲ್‌ನಲ್ಲಿದ್ದಾಗ 'ಸಾರಥಿ' ಪ್ರಚಾರಕ್ಕಾಗಿ ಬಂದಿದ್ದ ದರ್ಶನ್‌ರನ್ನು ನೋಡಲು ಸ್ಕೂಲ್ ಬಂಕ್ ಮಾಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ದರ್ಶನ್‌ ಬದಲು ಧರ್ಮ ಕೀರ್ತಿರಾಜ್‌ರನ್ನು ಭೇಟಿಯಾಗಿದ್ದು, ಅವರೊಂದಿಗೇ ನಾಯಕಿಯಾಗಿದ್ದು ಕಾಕತಾಳೀಯ ಎಂದಿದ್ದಾರೆ. 

Read Full Story
05:19 PM (IST) Apr 25

Karnataka News Live 25 April 2026Cucumber Tips - ಸೌತೆಕಾಯಿ ಕಹಿ ಅಂತ ಎಸೆಯಬೇಡಿ, ಹೀಗೆ ಮಾಡಿದ್ರೆ ಸ್ವಲ್ಪವೂ ಕಹಿ ಇರಲ್ಲ!

Cucumber Tips: ಸೌತೆಕಾಯಿ ಕಹಿಯಾಗಿದೆ ಅಂತ ಬೇಸರ ಮಾಡ್ಕೋಬೇಡಿ. ಅದನ್ನು ಎಸೆಯುವ ಬದಲು, ಕೆಲವು ಸುಲಭ ಉಪಾಯಗಳನ್ನು ಬಳಸಿ ಅದರ ಕಹಿಯನ್ನು ತೆಗೆದುಹಾಕಿ ಮತ್ತೆ ಸಿಹಿಯಾಗಿಸಬಹುದು. ಆ ಟ್ರಿಕ್ಸ್ ಇಲ್ಲಿವೆ.

Read Full Story
05:07 PM (IST) Apr 25

Karnataka News Live 25 April 2026ಹೀರೋಯಿನ್‌ಗಳಿಗೆ ಪ್ರತಿ ತಿಂಗಳು ಎಷ್ಟು ಖರ್ಚು ಆಗುತ್ತೆ? ಅಸಲಿ ಸತ್ಯ ಹೇಳಿದ‌ Actress Nidhi Agarwal

Actress Nidhi Agarwal: ಸೌಂದರ್ಯ, ನಟನೆ ಎಲ್ಲವೂ ಇದ್ದರೂ ಅದೃಷ್ಟ ಕೈ ಹಿಡಿಯದ ನಟಿ ನಿಧಿ ಅಗರ್ವಾಲ್. ಸ್ಟಾರ್ ನಟರ ಜೊತೆ ನಟಿಸಿದರೂ ಅವರಿಗೆ ಸರಿಯಾದ ಯಶಸ್ಸು ಸಿಕ್ಕಿಲ್ಲ. ಇತ್ತೀಚೆಗೆ ತಮ್ಮ ತಿಂಗಳ ಖರ್ಚಿನ ವಿವರಗಳನ್ನು ನಿಧಿ ಬಹಿರಂಗಪಡಿಸಿದ್ದಾರೆ.

Read Full Story
04:57 PM (IST) Apr 25

Karnataka News Live 25 April 2026ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!

ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಶೈಕ್ಷಣಿಕ-ಉದ್ಯೋಗ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಮೂಲಕ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ತರಬೇತಿ, ಇಂಟರ್ನ್‌ಶಿಪ್‌ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ.
Read Full Story
04:46 PM (IST) Apr 25

Karnataka News Live 25 April 2026ಲಕ್ಷ, ಲಕ್ಷ ಹಣ ಬೇಕಿಲ್ಲ; ವೀಸಾ ಬೇಡ, 20-60 ಸಾವಿರದಲ್ಲಿ ಮುಗಿಯುವ ಇಂಟರ್‌ನ್ಯಾಶನಲ್‌ ಟ್ರಿಪ್‌ ಸ್ಥಳಗಳಿವು!

International trips: ಬೇಸಿಗೆಯಲ್ಲಿ ವಿದೇಶ ಪ್ರವಾಸಕ್ಕೆ ಬಜೆಟ್ ಚಿಂತೆಯೇ? ಚಿಂತೆ ಬಿಡಿ. ಭಾರತದಿಂದ ಕೇವಲ ₹60,000 ಒಳಗಿನ ಖರ್ಚಿನಲ್ಲಿ ನೀವು ಸುತ್ತಾಡಬಹುದಾದ 10 ಅದ್ಭುತ ದೇಶಗಳ ಮಾಹಿತಿ ಇಲ್ಲಿದೆ. ನೇಪಾಳ, ಶ್ರೀಲಂಕಾದಿಂದ ಹಿಡಿದು ಥೈಲ್ಯಾಂಡ್, ವಿಯೆಟ್ನಾಂವರೆಗೆ ಈ ದೇಶಗಳು ಕಡಿಮೆ ಖರ್ಚು ಸಾಕು. 

Read Full Story
04:37 PM (IST) Apr 25

Karnataka News Live 25 April 2026ಎಲ್ರ ಕಾಲೆಳೆಯತ್ತೆ ಕಾಲ ವಿಮರ್ಶೆ - ಗಡಿಯಾರ ಚಲಿಸದ ಊರಲ್ಲಿ ಮೂರು ಹಗಲು ಮೂರು ರಾತ್ರಿ

ಕಂಡಕ್ಟರ್‌ ಬೇಡ ಅಂದರೂ ಕೇಳದೇ ಬಸ್‌ ಇಳಿದು ಟೀ ಅಂಗಡಿಗೆ ಹೋಗುವ ಪ್ರಯಾಣಿಕನೊಬ್ಬನಿಂದ ಆ ಊರಿನ ಕಥೆ ಶುರು. ಆ ವಿಲಕ್ಷಣ ಗ್ರಾಮದ ಹೆಸರು ‘ಇದ್ನೋಡ್‌’. ಅಲ್ಲಿ ಗಡಿಯಾರವೇ ಚಲಿಸೋದಿಲ್ಲ.

Read Full Story
04:35 PM (IST) Apr 25

Karnataka News Live 25 April 2026Yash - ಗೀತೂ ಮೋಹನ್‌ದಾಸ್ ಬಗ್ಗೆ ಯಶ್ ಹೇಳಿದ್ದೇನು? ಹೊಸ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ ಯಶ್!

ನಟಿ ಗೀತೂ ಮೋಹ ನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಇದೊಂದು ಮಹಿಳಾ ದೃಷ್ಟಿಕೋನದ ಗ್ಯಾಂಗ್‌ಸ್ಟರ್ ಸಿನಿಮಾ ಎಂದಿರುವ ಅವರು, ಗೀತು ಒಬ್ಬ ಅದ್ಭುತ ಬರಹಗಾರ್ತಿ ಎಂದು ಹೊಗಳಿದ್ದಾರೆ. ಪೋಸ್ಟ್-ಕೊಲೋನಿಯಲ್ ಗೋವಾದ ಡ್ರಗ್ ಮಾಫಿಯಾ ಕಥೆಯುಳ್ಳ ಈ ಚಿತ್ರದಲ್ಲಿ ನಯನತಾರಾ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಯಶ್ ದ್ವಿಪಾತ್ರದಲ್ಲಿದ್ದಾರೆ.

Read Full Story
04:21 PM (IST) Apr 25

Karnataka News Live 25 April 2026ಪುನೀತ್ ನಿವಾಸ ಸಿನಿಮಾ ವಿಮರ್ಶೆ - ಮನೆ ಕಟ್ಟುವ ಕನಸು, ಸಿನಿಮಾ ಮಾಡುವ ಹೋರಾಟ

ತೀರಾ ಚಿಕ್ಕ ವಯಸ್ಸಿಗೇ ಮಲ್ಲು ರಿಯಲ್‌ ಎಸ್ಟೇಟ್‌ ಮಾಡುವುದು, ಕಮಿಷನ್‌ ರೂಪದಲ್ಲಿ ಸಿಗುವ 5 ಲಕ್ಷ ಹಣದಲ್ಲಿ ಮುಂದೆ ಏನು ಮಾಡುತ್ತಾನೆ ಎಂಬುದು ಚಿತ್ರದ ಕುತೂಹಲಕಾರಿ ಅಂಶ. ಮಲ್ಲು ಪಾತ್ರದಲ್ಲಿ ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ!

Read Full Story
04:11 PM (IST) Apr 25

Karnataka News Live 25 April 2026ಭಾರತದಲ್ಲಿ ಸರ್ಕಾರಿ ಅಧಿಕಾರಿಗಳ ಕುರ್ಚಿ ಮೇಲೆ ಬಿಳಿ ಟವೆಲ್ ಯಾಕಿರುತ್ತೆ? ಬ್ರಿಟಿಷರ ಪದ್ಧತಿ ಹಿಂದಿದೆ ಬಲವಾದ ಕಾರಣ

Government Officials White Towel In Chair: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿಗಳ ಮೇಲೆ ಬಿಳಿ ಟವೆಲ್ ಯಾಕಿರುತ್ತದೆ ಗೊತ್ತಾ? ಬ್ರಿಟಿಷರ ಕಾಲದ ಈ ಸಂಪ್ರದಾಯದ ಹಿಂದಿರುವ ಸ್ವಾರಸ್ಯಕರ ಇತಿಹಾಸ ಮತ್ತು ನಿಜವಾದ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

Read Full Story
04:11 PM (IST) Apr 25

Karnataka News Live 25 April 2026Pulsar vs Apache - ಬೈಕ್ ರೇಸ್‌ನಲ್ಲಿ ಪಲ್ಸರ್ ಪರಾಕ್ರಮ! ಭಾರತದ ಬೈಕ್ ಸೇಲ್ಸ್‌ ಮಾರುಕಟ್ಟೆಯಲ್ಲಿ ಯಾರಿಗೆ ಅಗ್ರಸ್ಥಾನ?

2026ರ ಮಾರ್ಚ್ ತಿಂಗಳ ಬೈಕ್ ಮಾರಾಟದಲ್ಲಿ, ಬಜಾಜ್ ಪಲ್ಸರ್ ಸರಣಿಯು ಟಿವಿಎಸ್ ಅಪಾಚೆಯನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದೆ. ಪಲ್ಸರ್ ಮಾರಾಟದಲ್ಲಿ 59% ರಷ್ಟು ಭಾರಿ ಏರಿಕೆ ಕಂಡರೆ, ಹೋಂಡಾ ಯುನಿಕಾರ್ನ್, ಯಮಹಾ FZ, ಮತ್ತು ಹೀರೋ ಎಕ್ಸ್‌ಪಲ್ಸ್ ಸಹ ಉತ್ತಮ ಪ್ರದರ್ಶನ ನೀಡಿವೆ.
Read Full Story