ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ

ಕೇಂದ್ರ ಸರ್ಕಾರದ 'ಸಂಚಾರ ಸಾಥಿ' ಆ್ಯಪ್ ಸಂಸತ್ತಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸೈಬರ್ ವಂಚನೆ ತಡೆಯುವ ಉದ್ದೇಶ ಈ ಆ್ಯಪ್ ಜನರ ಗೌಪ್ಯತೆಯ ಉಲ್ಲಂಘನೆ ಎಂದು I.N.D.I.A ಒಕ್ಕೂಟ ಆರೋಪಿಸಿದೆ. ಆ್ಯಪ್ ಬಳಕೆ ಕಡ್ಡಾಯವಲ್ಲ. ಬೇಡವಾದರೆ ಅಳಿಸಬಹುದು ಎಂದು ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಸಂಸತ್ ಚಳಿಗಾಲ ಅಧಿವೇಶನದಲ್ಲಿ ‘ಸಂಚಾರ ಸಾಥಿ​’ ಆ್ಯಪ್ ಕಿಚ್ಚೆಬ್ಬಿಸಿದೆ. ಇದೇ ವಿಚಾರಕ್ಕೆ ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಮೋದಿ ಸರ್ಕಾರ ಜನರ ಗೌಪ್ಯತೆಯ ಮೇಲೆ ದಾಳಿ ಮಾಡ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದರೆ, ಸೈಬರ್ ವಂಚನೆ ತಡೆಯಲು ಈ ಆ್ಯಪ್ ಅನಿವಾರ್ಯ ಎಂದು ಬಿಜೆಪಿ ಕೌಂಟರ್ ಕೊಟ್ಟಿದೆ..

Related Video