
ಪಾಕ್ ಜೊತೆ ಯುದ್ಧವಾದ್ರೆ ಜನ ಮಾಡ್ಬೇಕಾಗಿರೋದೇನು? ಹೇಗಿರುತ್ತೆ ಮಾಕ್ ಡ್ರಿಲ್!
ಮೇ 7 ರಂದು ನಡೆಯಲಿರುವ ಅಣಕು ಕಾರ್ಯಾಚರಣೆಯ ಬಗ್ಗೆ ಭಾರತ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ವೈಮಾನಿಕ ದಾಳಿ ಸಂದರ್ಭದಲ್ಲಿ ಸೈರನ್, ಬ್ಲಾಕ್‌ಔಟ್ ಬಗ್ಗೆ ಮಾಹಿತಿ ನೀಡಲಾಗಿದೆ. ತಜ್ಞರು ಈ ಕಾರ್ಯಾಚರಣೆಯ ಉದ್ದೇಶವನ್ನು ವಿವರಿಸಿದ್ದಾರೆ.
ಬೆಂಗಳೂರು (ಮೇ.6):ಪಾಕ್ ಜೊತೆ ಯುದ್ಧ ನಡೆದಲ್ಲಿ ಜನ ಮಾಡಬೇಕಾಗಿರೋದೇನು? ಹೇಗಿರುತ್ತೆ ಅಣಕು ಕಾರ್ಯಾಚರಣೆ ಅನ್ನೋದರ ವಿವರ ಇಲ್ಲಿದೆ
ಪಾಕ್ ವಿರುದ್ಧ ಯುದ್ಧಕ್ಕೆ ಭಾರತ ಸಿದ್ಧವಾಗ್ತಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಮೇ 7ರಂದು ಅಣಕು ಕಾರ್ಯಾಚರಣೆಗೆ ಕೇಂದ್ರ ಗೃಹ ಸಚಿವಾಲಯದಿಂದ ರಾಜ್ಯಗಳಿಗೆ ಸೂಚನೆ ಸಿಕ್ಕಿದ್ದು, ಮಾಕ್ ಡ್ರಿಲ್ ಹೇಗಿರಬೇಕು ಎಂಬ ಬಗ್ಗೆಯೂ ಮಾಹಿತಿ ರವಾನಿಸಲಾಗಿದೆ.
ಪಹಲ್ಗಾಮ್ ದಾಳಿ: ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆ ಕೇಳಿದ UNSC, ಧರ್ಮ ಕೇಳಿ ಕೊಂದಿದ್ದನ್ನು ಒಪ್ಪಿಕೊಂಡ ವಿಶ್ವಸಂಸ್ಥೆ!
ವೈಮಾನಿಕ ದಾಳಿ ವೇಳೆ ಹೇಗೆ ಸೈರನ್ ಹೇಗ ಕೂಗಲಿದೆ. ಬ್ಲಾಕ್ ಔಟ್ ಅಂದರೆ ಏನು ಅನ್ನೋದರ ವಿವರವಾದ ಮಾಹಿತಿ ಇಲ್ಲಿದೆ. ಅಷ್ಟಕ್ಕೂ ಮಾಕ್ ಡ್ರಿಲ್ ಮಾಡಿ ಎಂದು ಕೇಂದ್ರ ರಾಜ್ಯಗಳಿಗೆ ಸೂಚಿಸಿದ್ದೇಕೆ? ಈ ಬಗ್ಗೆತಜ್ಞರೇ ಉತ್ತರ ನೀಡಿದ್ದಾರೆ.