ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ

29 ವರ್ಷದ ಮಂಗಳಮುಖಿ ಸುಹಾಸಿನಿಯನ್ನು 27 ವರ್ಷದ ಶೇಖರ್ ಲವ್ ಮಾಡುತ್ತಿದ್ದ. ಇದೀಗ ಇಬ್ಬರೂ ಸಾವನ್ನಪ್ಪಿದ್ದು, ಆತ್ಮ*ಹತ್ಯೆ ಸಂಖ್ಯೆ ವ್ಯಕ್ತವಾಗಿದೆ. ಹಣದ ವಿಚಾರಕ್ಕೆ ಈ ಇಬ್ಬರೂ ಕೆಲ ದಿನಗಳ ಹಿಂದೆ ಬೇರೆ-ಬೇರೆಯಾಗಿದ್ದರು ಎನ್ನಲಾಗುತ್ತಿದೆ.

Share this Video
  • FB
  • Linkdin
  • Whatsapp

ಮಂಗಳಮುಖಿ ಅಂತ ಗೊತ್ತಿದ್ರೂ ಯುವಕನೊಬ್ಬ ಐದು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ. ಇದೀಗ ಮಂಗಳಮುಖಿ ಸುಹಾಸಿನಿಯನ್ನು ಕೊಂದು ಆ ಪಾಗಲ್ ಪ್ರೇಮಿ ಶೇಖರ್ ತಾನೂ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ನಗರದ ಮೇದಾರ ಕೇತಯ್ಯ ಮಗರದ ಮನೆಯಲ್ಲಿ ಈ ಘಟನೆ ನಡೆದಿದೆ.

29 ವರ್ಷದ ಮಂಗಳಮುಖಿ ಸುಹಾಸಿನಿಯನ್ನು 27 ವರ್ಷದ ಶೇಖರ್ ಲವ್ ಮಾಡುತ್ತಿದ್ದ. ಇದೀಗ ಇಬ್ಬರೂ ಸಾವನ್ನಪ್ಪಿದ್ದು, ಆತ್ಮ*ಹತ್ಯೆ ಸಂಖ್ಯೆ ವ್ಯಕ್ತವಾಗಿದೆ. ಹಣದ ವಿಚಾರಕ್ಕೆ ಈ ಇಬ್ಬರೂ ಕೆಲ ದಿನಗಳ ಹಿಂದೆ ಬೇರೆ-ಬೇರೆಯಾಗಿದ್ದರು ಎನ್ನಲಾಗುತ್ತಿದೆ. ನಿನ್ನೆ ರಾತ್ರಿ ಸುಹಾಸಿನಿ ಮನೆಗೆ ಬಂದಾಗ ಸುಹಾಸಿನಿ ಹಾಗೂ ಶೇಖರ್ ನಡುವೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಶೇಖರ್, ಸುಹಾಸಿನಿಯನ್ನು ಕೊ*ಲೆ ಮಾಡಿದ್ದಾನೆ. ಇದಾದ ಬಳಿಕ ಆತನೂ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

Related Video