Biopic Controversy: ‘ಸಾಲುಮರದ ತಿಮ್ಮಕ್ಕ’ ಸಿನಿಮಾಗೆ ಸಮಸ್ಯೆ.! ದತ್ತುಪುತ್ರನ ಜೊತೆ ಫಿಲ್ಮ್​ ಚೇಂಬರ್​ಗೆ ಬಂದ ಶತಾಯುಷಿ ತಿಮ್ಮಕ್ಕ

ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಈಗ ಕನ್ನಡ ಸಿನಿಮಾ ರಂಗದಲ್ಲಿ ವಿವಾದಕ್ಕೆ ಕಾರಣ ಆಗಿದ್ದಾರೆ. ಆದ್ರೆ ಈಗ ಆ ಸಿನಿಮಾಗೆ ತಿಮ್ಮಕ್ಕನ ಸಾಕು ಮಗ ಉಮೇಶ್​ರಿಂದ ಸಂಕಷ್ಟ ಎದುರಾಗಿದೆ. ಡಾನ್​ ಸೀರಿಸ್​​​ನ ಹೊಸ ಸಿನಿಮಾ ಡಾನ್​ -3 ಚಿತ್ರ ನಿರ್ಮಾಣಕ್ಕೆ ಬಾಲಿವುಡ್​​ನಲ್ಲಿ ವೇದಿಕೆ ಸಿದ್ಧವಾಗಿದೆ.

Share this Video
  • FB
  • Linkdin
  • Whatsapp

ನಮ್ಮ ಒಪ್ಪಿಗೆ ಇಲ್ಲದೇ ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಕೂಡ ನಡೆಯುತ್ತಿದೆ ಆದ್ರೆ ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ ಅಂತ ಸಾಲು ಮರದ ತಿಮ್ಮಕ್ಕ ಹಾಗು ಅವರ ಸಾಕು ಮಗ ಉಮೇಶ್​​​​ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಡಾನ್​ 3 ಸಿನಿಮಾಕ್ಕೆ ಕೃತಿ ಸನೋನ್​​ ಎಂಟ್ರಿ ಕೊಡೋ ಮೊದಲು ಕಿಯಾರ ಅಡ್ವಾನಿ ಆಯ್ಕೆ ಆಗಿದ್ರು. ಆದ್ರೆ ಆ ಜಾಗಕ್ಕೆ ಈಗ ಕೃತಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ನಟಿಸುತ್ತಿದ್ದು ಕೃತಿ ಡಾನ್ ರಣ್ವಿರ್ ಎದುರು ಲೇಡಿ ಡಾನ್ ಅಗಿ ಮಿಂಚಲಿದ್ದಾರೆ.

Related Video