ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಎಂಜಿನಿಯರಿಂಗ್ ಮಾಡುವುದಕ್ಕಾಗಿ ಬಂದಿದ್ದ ವಿದ್ಯಾರ್ಥಿಯೋರ್ವನಿಗೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸುಮಾರು 1.11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಹಾಗಿದ್ರೆ ಆತ ಮಾಡಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ.
ಭಾರತದ ಮುಂಚೂಣಿ ಕಾರು ಮತ್ತು ಎಸ್‌ಯುವಿಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., (ಟಿಎಂಪಿವಿ) ಹೆಚ್ಚು ವೇಗ, ಹೆಚ್ಚು ಸ್ಮಾರ್ಟ್ ಹೊಂದಿರುವ ಹೊಸ ಟಾಟಾ ‘ಪಂಚ್ ಕಮಾಂಡ್ ಮ್ಯಾಕ್ಸ್’ ಎಂಬ ಹೆಸರಿನ ಕಾರು ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬೆಂಗಳೂರಿಗೆ ಬಂತು ಅಮೆರಿಕ ಟೆಸ್ಲಾ ಇವಿ ಕಾರು, ಮೊದಲ ಪಾಪ್ ಅಪ್ ಎಕ್ಸ್‌ಪೀರಿಯೆನ್ಸ್ ಆರಂಭಿಸಿದೆ. ಗ್ರಾಹಕರು ಟೆಸ್ಲಾ ಕಾರು ಡ್ರೈವ್ ಮಾಡುವ ಅವಕಾಶ ನೀಡಲಾಗಿದೆ. ಬುಕಿಂಗ್ ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಟೆಸ್ಲಾ ಕಾರಿನ ಬೆಲೆ ಎಷ್ಟು, ಮೈಲೇಜ್ ಎಷ್ಟಿದೆ?
ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ನವೀಕರಿಸಿದ ವಿನ್ಯಾಸ, ಹಲವು ಹೊಸ ಬಣ್ಣಗಳು, ಸುಧಾರಿತ ಒಳಾಂಗಣ ವೈಶಿಷ್ಟ್ಯಗಳು, 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಹೊಸ 1.2 ಲೀಟರ್ ಐಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.
ಫುಟ್ಬಾಲ್ ಜಗತ್ತಿನ ದಿಗ್ಗಜ ನೇಮಾರ್ ಬಳಿ ಇರುವ ಕಾರು ಕಲೆಕ್ಷನ್ ನೋಡಿದರೆ ದಂದಾಗುವುದು ಖಚಿತ. ಕಾರಣ ಈ ಫುಟ್ಬಾಲಿಗನ ಬಳಿ ಬರೋಬ್ಬರಿ ಒಟ್ಟು 91 ಕೋಟಿ ರೂಪಾಯಿ ಮೌಲ್ಯದ ಕಾರುಗಳಿವೆ.
ಕಾರು ಡಿಜಿಟಲ್ ಆಗ್ತಿದೆ. ಬಟನ್ ಹೋಗಿ ಟಚ್ ಸ್ಕ್ರೀನ್ ಬಂದಾಗಿದೆ. ಆದ್ರೆ ಇದ್ರಲ್ಲೂ ಈಗ ಸಮಸ್ಯೆ ಕಾಣ್ತಿದೆ. ಕಾರು ಕಂಪನಿಗಳು ಚಾಲಕರ ಸುರಕ್ಷತೆಗೆ ಆದ್ಯತೆ ನೀಡಲು ಮಹತ್ವದ ನಿರ್ಧಾರ ಕೈಗೊಳ್ತಿವೆ.
ದೊಡ್ಡ ಟಾಟಾ ಹ್ಯಾರಿಯರ್ ಕಾರು ಇದೀಗ ಕಡಿಮೆ ಬೆಲೆಯಲ್ಲಿ, ಇಷ್ಟು ದಿನ ಡೀಸೆಲ್ ವೇರಿಯೆಂಟ್‌ನಲ್ಲಿ ಮಾತ್ರ ಟಾಟಾ ಹ್ಯಾರಿಯರ್ ಕಾರು ಲಭ್ಯವಿತ್ತು. ಇದೀಗ ಪೆಟ್ರೋಲ್ ಎಂಜಿನ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಿದೆ.
ನಿಮ್ಮ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ, ಹೊಸ ಮಹೀಂದ್ರ 3XO ಇವಿಗೆ ಮುಗಿಬಿದ್ದ ಜನ, 39.4 kWh ಬ್ಯಾಟರಿಯಿಂದ ಆರಂಭಗೊಳ್ಳುವ ಈ ಕಾರು ಪ್ರತಿ ದಿನ ಬಳಕೆ ಹಾಗೂ ದೀರ್ಘ ಪ್ರಯಾಣಕ್ಕೂ ಬಳಕೆ ಮಾಡುವಂತೆ ನಿರ್ಮಾಣಗೊಂಡಿದೆ. ಇದರ ಬೆಲೆ ಎಷ್ಟು
ಕಪ್ಪು, ಬಿಳಿ ಅಥವಾ ಕೆಂಪು; ಯಾವ ಬಣ್ಣದ ಕಾರು ನಿಮಗೆ ಲಾಭದಾಯಕ? ಕಾರಿನ ಬಣ್ಣದ ಆಯ್ಕೆ ಕೇವಲ ಸೌಂದರ್ಯಕ್ಕಾಗಿ ಅಲ್ಲ, ಇದು ನಿರ್ವಹಣೆ, ಮರುಮಾರಾಟ ಮೌಲ್ಯದ ಮೇಲೂ ಪರಿಣಾಮ ಬೀರುತ್ತದೆ.
ಬೈಕ್‌ಗಿಂತ ಅಧಿಕ ಮೈಲೇಜ್ ನೀಡುವ ಕಾರು ಲಿಸ್ಟ್, ಕೇವಲ 30 ಸಾವಿರ ಸ್ಯಾಲರಿಯಲ್ಲಿ ನಿರ್ವಹಣೆ ಸಾಧ್ಯ, ಕಡಿಮೆ ಡೌನ್‌ಪೇಮೆಂಟ್ ಮೂಲಕ ಈ ಕಾರುಗಳನ್ನು ಖರೀದಿಸಬಹುದು. ಈ ಕಾರುಗಳು ಬೈಕ್ ರೀತಿಯಲ್ಲೇ ಅತೀ ಕಡಿಮೆ ಖರ್ಚಿನಲ್ಲಿ ಮೈಂಟೇನ್ ಮಾಡಲು ಸಾಧ್ಯ.