MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಯುವಿಯಿಂದ ಪಾಂಟಿಂಗ್‌ವರೆಗೆ ಮದ್ಯದ ಬ್ಯುಸಿನೆಸ್ ನಡೆಸೋ ಟಾಪ್ 5 ದಿಗ್ಗಜ ಕ್ರಿಕೆಟಿಗರಿವರು! ಯುವಿ ಬ್ರ್ಯಾಂಡ್ ಯಾವುದು ಗೊತ್ತಾ?

ಯುವಿಯಿಂದ ಪಾಂಟಿಂಗ್‌ವರೆಗೆ ಮದ್ಯದ ಬ್ಯುಸಿನೆಸ್ ನಡೆಸೋ ಟಾಪ್ 5 ದಿಗ್ಗಜ ಕ್ರಿಕೆಟಿಗರಿವರು! ಯುವಿ ಬ್ರ್ಯಾಂಡ್ ಯಾವುದು ಗೊತ್ತಾ?

ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಇತ್ತೀಚೆಗೆ 'ಫಿನೋ ಟೆಕ್ವಿಲಾ' ಎಂಬ ದುಬಾರಿ ಮದ್ಯದ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಆದರೆ, ಮದ್ಯದ ಬ್ಯುಸಿನೆಸ್ ಮಾಡುತ್ತಿರುವ ಮೊದಲ ಕ್ರಿಕೆಟಿಗ ಯುವಿ ಅಲ್ಲ. ಅವರಿಗಿಂತ ಮುಂಚೆಯೇ ಹಲವು ಕ್ರಿಕೆಟಿಗರು ಈ ವ್ಯವಹಾರದಲ್ಲಿದ್ದಾರೆ. 

1 Min read
Author : Naveen Kodase
Published : Feb 16 2026, 10:29 AM IST
Share this Photo Gallery
  • FB
  • TW
  • Linkdin
  • Whatsapp
16
ಕ್ರಿಕೆಟ್‌ ಬಳಿಕ ಮದ್ಯದ ಬ್ಯುಸಿನೆಸ್ ಮಾಡುತ್ತಿರುವ ಮಾಜಿ ಕ್ರಿಕೆಟರ್ಸ್
Image Credit : X/KP24

ಕ್ರಿಕೆಟ್‌ ಬಳಿಕ ಮದ್ಯದ ಬ್ಯುಸಿನೆಸ್ ಮಾಡುತ್ತಿರುವ ಮಾಜಿ ಕ್ರಿಕೆಟರ್ಸ್

ಕ್ರಿಕೆಟ್ ಜಗತ್ತಿನ ಹಲವು ಸ್ಟಾರ್ ಆಟಗಾರರು ಮೈದಾನದ ಹೊರಗೂ ಯಶಸ್ವಿ ಉದ್ಯಮಿಗಳಾಗಿದ್ದಾರೆ. ಇವರಲ್ಲಿ ಕೆಲವರು ಮದ್ಯದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಐವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

26
1. ಇಯಾನ್ ಬಾಥಮ್
Image Credit : our own

1. ಇಯಾನ್ ಬಾಥಮ್

ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಬಾಥಮ್ ದೊಡ್ಡ ವೈನ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಅವರು 2018ರಲ್ಲಿ ತಮ್ಮ ವೈನ್ ಬ್ಯುಸಿನೆಸ್ ಶುರು ಮಾಡಿದರು. ಅವರ ವೈನ್‌ಗಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಮಾರಾಟವಾಗುತ್ತವೆ.

Related Articles

Related image1
ಗುರು ಕಾಣಿಕೆ: ಯುವರಾಜ್ ಸಿಂಗ್ ದಾಖಲೆ ಮುರಿದ ಬಿಗ್ ಹಿಟ್ಟರ್ ಅಭಿಷೇಕ್ ಶರ್ಮಾ!
Related image2
ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ; ಟೀಂ ಇಂಡಿಯಾ ಗೆದ್ದಿದ್ದು ಹೇಗೆ? ಇಲ್ಲಿವೆ ನೋಡಿ 5 ಕಾರಣಗಳು!
36
2. ರಿಕಿ ಪಾಂಟಿಂಗ್
Image Credit : X-Ricky Ponting AO

2. ರಿಕಿ ಪಾಂಟಿಂಗ್

ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಕೂಡ ವೈನ್ ಬ್ಯುಸಿನೆಸ್ ಮಾಡುತ್ತಾರೆ. ಅವರ ವೈನ್ ಬ್ರ್ಯಾಂಡ್ ಹೆಸರು 'ಪಾಂಟಿಂಗ್ ವೈನ್ಸ್'. ಅವರ ವೈನ್ ಆಸ್ಟ್ರೇಲಿಯಾ ಮಾತ್ರವಲ್ಲದೆ, ಭಾರತದಲ್ಲೂ ಲಭ್ಯವಿದೆ. ಇದು ಅಲ್ಟ್ರಾ ಪ್ರೀಮಿಯಂ ರೆಡ್ ಮತ್ತು ವೈಟ್ ವೈನ್ ಆಗಿದೆ.

46
3. ಜೇಮ್ಸ್ ಆಂಡರ್‌ಸನ್
Image Credit : Getty

3. ಜೇಮ್ಸ್ ಆಂಡರ್‌ಸನ್

ಇಂಗ್ಲೆಂಡ್‌ನ ಮಾಜಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ವೈನ್ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಅವರು 2015ರಲ್ಲಿ ತಮ್ಮದೇ ಆದ ವೈನ್ ಲೇಬಲ್ ಅನ್ನು ಲಾಂಚ್ ಮಾಡಿದ್ದರು. ಕಳೆದ ವರ್ಷ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ, ಅವರು ತಮ್ಮ ಬ್ಯುಸಿನೆಸ್‌ನಲ್ಲಿ ಸಕ್ರಿಯರಾಗಿದ್ದಾರೆ.

56
4. ಕೆವಿನ್ ಪೀಟರ್‌ಸನ್
Image Credit : Getty

4. ಕೆವಿನ್ ಪೀಟರ್‌ಸನ್

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ವಿಸ್ಕಿ ಬ್ರ್ಯಾಂಡ್ ಒಂದರ ಮಾಲೀಕರಾಗಿದ್ದಾರೆ. ಅದರ ಹೆಸರು 'ಡ್ರಾಮ್ ಬೆಲ್'. ಅವರು ಭಾರತದಲ್ಲಿ 'ಆರ್ಡೆಂಟ್ ಅಲ್ಕೋಬೆವ್' ಕಂಪನಿಯೊಂದಿಗೆ ಸೇರಿ ಈ ಮದ್ಯದ ವ್ಯವಹಾರ ಮಾಡುತ್ತಿದ್ದಾರೆ.

66
5. ಯುವರಾಜ್ ಸಿಂಗ್
Image Credit : X

5. ಯುವರಾಜ್ ಸಿಂಗ್

ಯುವರಾಜ್ ಸಿಂಗ್ ಗುರುಗ್ರಾಮದಲ್ಲಿ 'ಫಿನೋ' (FINO) ಎಂಬ ಅಲ್ಟ್ರಾ ಪ್ರೀಮಿಯಂ ಟೆಕ್ವಿಲಾ ಬ್ರ್ಯಾಂಡ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದ್ದಾರೆ. FINO ಅಂದರೆ 'Failure Is Not an Option' (ಸೋಲು ಒಂದು ಆಯ್ಕೆಯಲ್ಲ). ಈ ಮದ್ಯದ ಬೆಲೆ ₹14,000 ದಿಂದ ಶುರುವಾಗುತ್ತದೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಯುವರಾಜ್ ಸಿಂಗ್
ಮದ್ಯ
ಟೀಮ್ ಇಂಡಿಯಾ

Latest Videos
Recommended Stories
Recommended image1
ಎರಡು ದಿನಗಳ ಬಳಿಕ ಮತ್ತೆ ಖುಷಿಯಾಗುವಷ್ಟು ಕುಸಿತಗೊಂಡ ಚಿನ್ನ: ಹಗುರವಾದ ಬಂಗಾರ, ಖರೀದಿಗೆ ಮತ್ಯಾಕೆ ತಡ?
Recommended image2
Railway Insurance: ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಈ ತಪ್ಪು ಮಾಡಲೇಬೇಡಿ
Recommended image3
ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿ ಚಿನ್ನ ಇಟ್ಟಿದ್ದ ದಂಪತಿಗೆ ಆಘಾತ: 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆ
Related Stories
Recommended image1
ಗುರು ಕಾಣಿಕೆ: ಯುವರಾಜ್ ಸಿಂಗ್ ದಾಖಲೆ ಮುರಿದ ಬಿಗ್ ಹಿಟ್ಟರ್ ಅಭಿಷೇಕ್ ಶರ್ಮಾ!
Recommended image2
ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ; ಟೀಂ ಇಂಡಿಯಾ ಗೆದ್ದಿದ್ದು ಹೇಗೆ? ಇಲ್ಲಿವೆ ನೋಡಿ 5 ಕಾರಣಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved