- Home
- Entertainment
- ಕಾಂಡೋಮ್ ಸಮೇತ ಬೇರೆಯವ್ಳ ಮನೇಲಿ ಸಿಕ್ಕಾಕೊಂಡ ಪತಿ; ಅತ್ತ ತಾಯಿ ಸೀಮಂತ ಮಾಡಿದ ಮಕ್ಕಳು! ಖ್ಯಾತ ನಟಿಯ ಕಥೆ
ಕಾಂಡೋಮ್ ಸಮೇತ ಬೇರೆಯವ್ಳ ಮನೇಲಿ ಸಿಕ್ಕಾಕೊಂಡ ಪತಿ; ಅತ್ತ ತಾಯಿ ಸೀಮಂತ ಮಾಡಿದ ಮಕ್ಕಳು! ಖ್ಯಾತ ನಟಿಯ ಕಥೆ
ನಟಿ ಅಸ್ಮಿತಾ ಅವರ ಪತಿ ವಿಷ್ಣು ಅವರು ಕೆಲ ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಫೋಟೋಗಳನ್ನು ಕೂಡ ಕೇಳಿದ್ದಾರೆ.

ನನ್ನ ಹೆಂಡ್ತಿ ನನಗೆ ಬೋರ್ ಬಂದಿದ್ದಾಳೆ. ಆಮೇಲೆ ಕೊನೆಯಲ್ಲಿ ತಂಗಿ ಎಂದು ಕೂಡ ಹೇಳಿ ಕ್ಷಮೆ ಕೇಳಿದ್ದಾರೆ. ತನ್ನ ಐಡೆಂಟಿಟಿಯನ್ನು ತೋರಿಸದೆ ಅವರು ಹುಡುಗಿಯರ ಜೊತೆ ಚಾಟ್‌ಮಾಡಿದ್ದಾರೆ.
ಇನ್ನು ರೆಡ್‌ಹ್ಯಾಂಡೆಡ್ ಆಗಿ ಅವರು ಸಿಲುಕಿಕೊಂಡಿರುವ ವಿಡಿಯೋ ಸೋಶಿಯಲ್‌ಮೀಡಿಯಾದಲ್ಲಿ ವೈರಲ್‌ಆಗಿತ್ತು.ಕಳೆದ ಏಪ್ರಿಲ್‌ನಲ್ಲಿ ನಡೆದ ಘಟನೆಯಿದು.
ತನ್ನ ಫೋನ್ ಕಳೆದುಹೋಗಿದೆ ಎಂದು ಸುಳ್ಳು ಹೇಳಿದ್ದಲ್ಲದೆ, ಹುಡುಗಿಯ ಮನೆಗೂ ಕೂಡ ಎಂಟ್ರಿ ಕೊಟ್ಟಿದ್ದನು. ಅಷ್ಟೇ ಅಲ್ಲದೆ ಕಾಂಡೋಮ್ ಹಿಡಿದುಕೊಂಡು ಓಡಾಡಿದ್ದನು. ಹೆಂಡ್ತಿ ಪ್ರಗ್ನೆಂಟ್ ಆಗಿದ್ದಾಗ ಯಾಕೆ ಕಾಂಡೋಮ್ ಹಿಡಿದುಕೊಂಡು ಬಂದಿದ್ದಾನೆ ಎಂದು ಕೂಡ ಅನೇಕರು ಅವರಿಗೆ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿತ್ತು.
ವಿಷ್ಣು ಹಾಗೂ ಅಸ್ಮಿತಾ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಅಂದಹಾಗೆ ಈ ಜೋಡಿಗೆ ಓರ್ವ ಮಗ, ಮಗಳು ಇದ್ದಾರೆ. ಅಷ್ಟೇ ಅಲ್ಲದೆ ಅಸ್ಮಿತಾ ಈಗ ಮೂರನೇ ಮಗುವಿಗೆ ಜನ್ಮ ಕೊಡುವವರಿದ್ದಾರೆ.
ಇಷ್ಟುದಿನ ನನ್ನ ಗಂಡ ಒಳ್ಳೆಯವನು, ನನ್ನನ್ನು ಚೆನ್ನಾಗಿ ನೋಡಿಕೊಳ್ತಾನೆ ಎಂದು ಅಸ್ಮಿತಾ ನಂಬಿಕೊಂಡು ಕೂತಿದ್ದರು. ಅವರಿಗೂ ಈಗ ಮೋಸ ಆಗಿದೆ.
ಅಂದಹಾಗೆ ಅಸ್ಮಿತಾ ಅವರು ಸೀಮಂತ ಮಾಡಿಕೊಂಡಿದ್ದಾರೆ. ಇವರ ಪುಟಾಣಿ ಮಕ್ಕಳು, ತಂಗಿ ಕೂಡ ಸೀಮಂತ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

