- Home
- Entertainment
- TV Talk
- ಏನ್ರೋ ಇದು..! ಶ್ರೀಲಂಕಾದಲ್ಲಿ ʼಲಕ್ಷ್ಮೀ ನಿವಾಸʼ ಧಾರಾವಾಹಿ ಟೀಂ! ಹನಿಮೂನ್‌ಗೋ, ಸಾಂಸ್ಕೃತಿಕ ಕೇಂದ್ರಕ್ಕೋ?
ಏನ್ರೋ ಇದು..! ಶ್ರೀಲಂಕಾದಲ್ಲಿ ʼಲಕ್ಷ್ಮೀ ನಿವಾಸʼ ಧಾರಾವಾಹಿ ಟೀಂ! ಹನಿಮೂನ್‌ಗೋ, ಸಾಂಸ್ಕೃತಿಕ ಕೇಂದ್ರಕ್ಕೋ?
'ಲಕ್ಷ್ಮೀ ನಿವಾಸ' ಧಾರಾವಾಹಿ ಕಲಾವಿದರು ಶ್ರೀಲಂಕಾಕ್ಕೆ ತೆರಳಿದ್ದಾರೆ. ಅಲ್ಲಿನ ಫೋಟೋಗಳು ಹೀಗಿವೆ!

'ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿದ್ದೇಗೌಡ್ರು, ಭಾವನಾ, ಜಾಹ್ನವಿ ಅವರು ಶ್ರೀಲಂಕಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀಲಂಕಾದಲ್ಲಿ ಶೂಟ್ ಮಾಡಿರೋದು ಮಾತ್ರ ಅಚ್ಚರಿ ಮೂಡಿಸಿದೆ. ಇದರ ಹಿಂದಿನ ಕಾರಣ ಏನಿರಬಹುದು?
ಶ್ರೀಲಂಕಾದ ಸಾಂಸ್ಕೃತಿಕ ಕೇಂದ್ರಕ್ಕೆ ಲಕ್ಷ್ಮೀ ನಿವಾಸ ಧಾರಾವಾಹಿ ತಂಡ ಭೇಟಿ ಕೊಟ್ಟಿದೆ. ಇದರ ಹಿಂದಿನ ಕಾರಣ ಏನಿರಬಹುದು? ನೀವು ಏನು ಹೇಳ್ತೀರಾ?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು-ಭಾವನಾ, ಜಯಂತ್-ಜಾಹ್ನವಿ ಏನಾದರೂ ಹನಿಮೂನ್‌ಗೆಂದು ಶ್ರೀಲಂಕಾಕ್ಕೆ ಹೋಗಿದ್ದಾರಾ?
ಶ್ರೀಲಂಕಾದ ಸಾಂಸ್ಕೃತಿಕ ಕೇಂದ್ರಕ್ಕೆ ಭೇಟಿ ಕೊಟ್ಟಿರೋದರಿಂದ ಬೇರೆ ಏನಾದ್ರೂ ಕಾರಣ ಇರಬಹುದಾ? ಒಟ್ಟಿನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಶ್ರೀಲಂಕಾದಲ್ಲಿ ಸಿದ್ದೇಗೌಡ್ರು ಪಾತ್ರಧಾರಿ ಜಯಂತ್, ಭಾವನಾ ಪಾತ್ರಧಾರಿ ನಟಿ ದಿಶಾ ಮದನ್ ಅವರು ಕಾಣಿಸಿಕೊಂಡಿದ್ದು ಹೀಗೆ..
ಲಕ್ಷ್ಮೀ ನಿವಾಸ ಧಾರಾವಾಹಿ ತಂಡದವರು ಜೀ ಕನ್ನಡ ವಾಹಿನಿಯ ತಂಡದವರ ಜೊತೆ ತೆಗೆಸಿಕೊಂಡ ಫೋಟೋ ಇದು. ಒಂದು ಶೂಟಿಂಗ್ ಹಿಂದೆ ಎಷ್ಟು ಶ್ರಮ ಇರುತ್ತದೆ ನೋಡಿ..!
ಲಕ್ಷ್ಮೀ ನಿವಾಸ ಧಾರಾವಾಹಿ ತಂಡವೇ ಶ್ರೀಲಂಕಾಕ್ಕೆ ಹೋಗಿದ್ದು, ಭರ್ಜರಿ ಎಪಿಸೋಡ್ ಪ್ರಸಾರ ಆಗಬಹುದು. ಏನಂತೀರಾ? ನಿಮಗೆ ಏನು ಅನಿಸುತ್ತದೆ?
ಲಕ್ಷ್ಮೀ ನಿವಾಸ ಧಾರಾವಾಹಿ ತಂಡ, ತಾಂತ್ರಿಕ ತಂಡ ಒಂದೇ ಫ್ರೇಮ್‌ನಲ್ಲಿ ಖುಷಿ ಖುಷಿಯಾಗಿ ಕಾಣಿಸಿದ್ದು ಹೀಗೆ. ವಿದೇಶದಲ್ಲಿ ಕನ್ನಡಿಗರ ಫೋಟೋ ಇದು!
ಲಕ್ಷ್ಮೀ ನಿವಾಸ ಧಾರಾವಾಹಿ ಟಿಆರ್‌ಪಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಸೀರಿಯಲ್ ವಾರದಲ್ಲಿ ಐದು ದಿನಗಳ ಕಾಲ ನಿತ್ಯ ಒಂದು ಗಂಟೆ ಪ್ರಸಾರ ಆಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.