11:09 AM (IST) Dec 08

India Latest News Live 8 December 2025 Gold Price - ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ

Gold And Silver Price Today: ಖರೀದಿಗೂ ಮುನ್ನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಇದರಿಂದ ಚಿನ್ನ ಖರೀದಿ ಸುಲಭವಾಗುತ್ತದೆ. ಈ ಲೇಖನದಲ್ಲಿ ಚಿನ್ನದ ಜೊತೆ ಬೆಳ್ಳಿ ದರವನ್ನು ಸಹ ನೀಡಲಾಗಿದೆ.

Read Full Story
10:21 AM (IST) Dec 08

India Latest News Live 8 December 2025 ಇಂಡಿಗೋದ ಭಾರೀ ಕುಸಿತ - ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ

ಇತ್ತೀಚೆಗೆ ಇಂಡಿಗೋ ಸಂಸ್ಥೆಯು 1,300ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿ ಭಾರೀ ಬಿಕ್ಕಟ್ಟನ್ನು ಎದುರಿಸಿತು. ಹೊಸ ಎಫ್‌ಡಿಟಿಎಲ್‌ ನಿಯಮಗಳಿಗೆ ಸಿದ್ಧತೆ ನಡೆಸಲು 20 ತಿಂಗಳ ಅವಕಾಶವಿದ್ದರೂ, ಸಾಕಷ್ಟು ಪೈಲಟ್‌ಗಳನ್ನು ನೇಮಿಸದೆ ವಿಫಲವಾದದ್ದೇ ಈ ಬಿಕ್ಕಟ್ಟಿಗೆ ಮೂಲ ಕಾರಣ. 

Read Full Story
08:55 AM (IST) Dec 08

India Latest News Live 8 December 2025 ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್

Indian Railways: ವಿಡಿಯೋಗೆ ಈವರೆಗೆ 8 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಗೂಡ್ಸ್ ರೈಲು ರಿಪೇರಿಗೆ 5 ಗಂಟೆ ಬೇಕೆಂದ ಅಧಿಕಾರಿಗಳಿಗೆ ನಾಚಿಕೆ ಆಗಬೇಕು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. 

Read Full Story