MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್​ ಉತ್ತರ ಕೇಳಿ ಇದ್ದವರು ಸುಸ್ತು

ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್​ ಉತ್ತರ ಕೇಳಿ ಇದ್ದವರು ಸುಸ್ತು

ಕೆಡಿ ಚಿತ್ರದ ಪ್ರಮೋಷನ್ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ನಟ ಸುದೀಪ್ ತಮ್ಮದೇ ಶೈಲಿಯಲ್ಲಿ ಚಟಾಕಿ ಹಾರಿಸಿ ಉತ್ತರಿಸಿದ್ದಾರೆ. ಪ್ರೇಮ್ ಮತ್ತು ಧ್ರುವ ಸರ್ಜಾರಲ್ಲಿ ಯಾರು ಇಷ್ಟ ಎಂಬ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಅವರು, 'ನನ್ನನ್ನು ಮುಗಿಸಲು ಆಗಲ್ಲ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದರು.

1 Min read
Author : Suchethana D
Published : Apr 28 2026, 11:18 PM IST
Share this Photo Gallery
  • FB
  • TW
  • Linkdin
  • Whatsapp
16
ಕೆಡಿ ಚಿತ್ರ ತೆರೆಗೆ
Image Credit : Social Media

ಕೆಡಿ ಚಿತ್ರ ತೆರೆಗೆ

KD ಚಿತ್ರ ಇದಾಗಲೇ ಸೆರಗ ಸರ್ಸೆ ಹಾಡಿನಿಂದಾಗಿ ಟ್ರೋಲ್​ ಆಗುವ ಜೊತೆಗೆ ಫೇಮಸ್​ ಕೂಡ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರ ಇದೇ 30 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಸುದೀಪ್ ಅವರು 'ಕಾಲ ಭೈರವ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

26
ಕೆಡಿ ಚಿತ್ರದ ಪ್ರಮೋಷನ್​
Image Credit : Instagram

ಕೆಡಿ ಚಿತ್ರದ ಪ್ರಮೋಷನ್​

ಕೆಡಿ ಚಿತ್ರದ ಪ್ರಮೋಷನ್​ ವೇಳೆ ಸುದೀಪ್​ ಅವರಿಗೆ ಪತ್ರಕರ್ತರು ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಸುದೀಪ್​ ಎಂದಿನಂತೆ ತಮಾಷೆಯಾಗಿ ಉತ್ತರಿಸಿದರು. ಪತ್ರಕರ್ತೆ ಒಬ್ಬರು, ನಿಮಗೆ ಪ್ರೇಮ್​ ಸರ್​ ಡಾರ್ಲಿಂಗ್​ ಎನ್ನುತ್ತಾರೆ, ಧ್ರುವ ಸರ್ಜಾ ಬ್ರದರ್​ ಅಂತಾರೆ. ನಿಮಗೆ ಇವರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದರು.

Related Articles

Related image1
KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್​ ಕೊಟ್ಟ ಸುದೀಪ್​: ಕಿಚ್ಚ ಹೇಳಿದ್ದೇನು
Related image2
Bigg Boss ರಜತ್​ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ
36
ಹೆಂಡತಿನೋ, ಮಗಳೋ
Image Credit : Instagram

ಹೆಂಡತಿನೋ, ಮಗಳೋ

ಅದಕ್ಕೆ ಸುದೀಪ್​, ನಿಮ್ಮದೊಳ್ಳೆ ಪ್ರಶ್ನೆಯಾಯಿತು. ಹೆಂಡ್ತಿ ಇಷ್ಟನೋ, ಮಗಳು ಇಷ್ಟನೋ ಒಂದನ್ನು ಆಯ್ಕೆ ಮಾಡಿ ಅಂದ್ರೆ ನಾನು ಯಾರನ್ನು ಆಯ್ಕೆ ಮಾಡಲಿ, ಮನೆಗೆ ಹೋಗಬೇಕೋ ಬೇಡ್ವೋ ಎಂದು ಪ್ರಶ್ನಿಸಿದರು.

46
ಬೆಳಿಗ್ಗೆ ಎಡಗೈ ಬೇಕು
Image Credit : Instagram

ಬೆಳಿಗ್ಗೆ ಎಡಗೈ ಬೇಕು

ಎಡಗೈ ಬೇಕೋ, ಬಲಗೈ ಬೇಕೋ ಒಂದನ್ನು ಆಯ್ಕೆ ಮಾಡಿ ಎಂದ ಹಾಗಾಯ್ತು ನಿಮ್ಮ ಪ್ರಶ್ನೆ. ನೆನಪಿರಲಿ. ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ ಎಂದು ಚಟಾಕಿ ಹಾರಿಸಿದರು.

56
ನನ್ನನ್ನು ಮುಗಿಸಲು ಆಗಲ್ಲ
Image Credit : Prem FB

ನನ್ನನ್ನು ಮುಗಿಸಲು ಆಗಲ್ಲ

ಇದೇ ವೇಳೆ ಸರ್, ಒಂದೇ ಒಂದು ಲಾಸ್ಟ್ ಪ್ರಶ್ನೆ, ಮುಗಿಸಿಬಿಡ್ತೀನಿ ಎಂದಾಗ ಸುದೀಪ್​ ಅವರು, ಯಾರನ್ನು ಮುಗಿಸುತ್ತೀರಿ, ಕನಸಿನಲ್ಲೂ ಅನ್ಕೋಬೇಡಿ ನನ್ನನ್ನ ಮುಗಿಸ್ತೀನಿ ಅಂತ, ಅದೆಲ್ಲಾ ಆಗಲ್ಲ ಎಂದರು.

66
ಕೆಡಿ ಸಿನಿಮಾದ ಕುರಿತು
Image Credit : x/KvnProductions

ಕೆಡಿ ಸಿನಿಮಾದ ಕುರಿತು

ಇನ್ನು ಕೆಡಿ ಸಿನಿಮಾದ ಕುರಿತು ಹೇಳುವುದಾದರೆ, ಇದು ಜೋಗಿ ಪ್ರೇಮ್ ನಿರ್ದೇಶದ್ದು, ಧ್ರುವ ಸರ್ಜಾ ನಾಯಕರಾಗಿದ್ದಾರೆ. ಇದು 1970ರ ದಶಕದ ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಆಧರಿಸಿದೆ. ಇದರಲ್ಲಿ ಸುದೀಪ್​ ಅವರ ಪಾತ್ರ ಕಥೆಗೆ ಪ್ರಮುಖ ತಿರುವು ನೀಡುವ ಪಾತ್ರ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
10ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅನು ಪ್ರಭಾಕರ್-ರಘು ಮುಖರ್ಜಿ
Recommended image2
ಬಿರು ಬಿಸಿಲಿನ ನಡುವೆ ಹಂಪಿ ಸೌಂದರ್ಯದಲ್ಲಿ ಕಳೆದು ಹೋದ ದುನಿಯಾ ವಿಜಯ್ ಪುತ್ರಿ
Recommended image3
KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್​ ಕೊಟ್ಟ ಸುದೀಪ್​: ಕಿಚ್ಚ ಹೇಳಿದ್ದೇನು
Related Stories
Recommended image1
KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್​ ಕೊಟ್ಟ ಸುದೀಪ್​: ಕಿಚ್ಚ ಹೇಳಿದ್ದೇನು
Recommended image2
Bigg Boss ರಜತ್​ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved