MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ದುಬೈನಲ್ಲೂ Bigg Boss ಕಾವ್ಯಾ ಶೈವ ಹವಾ: ಅಭಿಮಾನಿಗಳು ಏನು ಹೇಳಿದ್ರು ನೋಡಿ

ದುಬೈನಲ್ಲೂ Bigg Boss ಕಾವ್ಯಾ ಶೈವ ಹವಾ: ಅಭಿಮಾನಿಗಳು ಏನು ಹೇಳಿದ್ರು ನೋಡಿ

ಬಿಗ್‌ಬಾಸ್ ಸ್ಪರ್ಧಿ ಕಾವ್ಯಾ ಶೈವ ಅವರು ತಮ್ಮ ಆಟದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದು, ಅವರ ಜನಪ್ರಿಯತೆ ಇದೀಗ ದುಬೈವರೆಗೂ ತಲುಪಿದೆ. ದುಬೈನಲ್ಲಿರುವ ಅವರ ಅಭಿಮಾನಿಗಳು 'ವೋಟ್ ಫಾರ್ ಕಾವ್ಯಾ' ಎಂದು ಪ್ರಚಾರ ಮಾಡುತ್ತಿದ್ದಾರೆ. 

1 Min read
Author : Suchethana D
Published : Dec 23 2025, 01:04 PM IST
Share this Photo Gallery
  • FB
  • TW
  • Linkdin
  • Whatsapp
15
ಬಿಗ್​ಬಾಸ್​ ಕಾವು ಕಾವು
Image Credit : colors kannada instagram

ಬಿಗ್​ಬಾಸ್​ ಕಾವು ಕಾವು

ಬಿಗ್​ಬಾಸ್​ನಲ್ಲಿ ಕಾವ್ಯಾ ಶೈವ (Bigg Boss Kavya Shaiva) ಕ್ಯೂಟೆಸ್ಟ್​ ಸ್ಪರ್ಧಿಗಳಲ್ಲಿ ಒಬ್ಬರು ಎನ್ನಿಸಿದ್ದಾರೆ. ಗಿಲ್ಲಿ ನಟನ ಬಾಯಲ್ಲಿ ಕಾವು ಕಾವು ಆಗಿರೋ ಕಾವ್ಯಾ ಇದೀಗ ಇಲ್ಲಿಯವರೆಗೂ ಬಿಗ್​ಬಾಸ್​ನಲ್ಲಿ ಮುಂದುವರೆದುಕೊಂಡು ಬಂದಿದ್ದಾರೆ. ಗಿಲ್ಲಿ ನಟ (Bigg Boss Gilli Nata) ನಿಂದಾಗಿಯೇ ಕಾವ್ಯಾ ಇಲ್ಲಿಯವರೆಗೂ ಬಂದಿದ್ದಾರೆ ಎಂದು ಕೆಲವು ಸ್ಪರ್ಧಿಗಳು ಆರೋಪ ಮಾಡ್ತಿದ್ದರೂ ಕಾವ್ಯಾ ಚೆನ್ನಾಗಿಯೇ ಆಡಿ ಅಭಿಮಾನಿಗಳನ್ನೂ ಸಾಕಷ್ಟು ಪ್ರಮಾಣದಲ್ಲಿ ಗಳಿಸಿದ್ದಾರೆ.

25
ದುಬೈನಲ್ಲೂ ಕ್ರೇಜ್​
Image Credit : Instagram

ದುಬೈನಲ್ಲೂ ಕ್ರೇಜ್​

ಇದೀಗ ಅವರ ಅಧಿಕೃತ ಇನ್​ಸ್ಟಾಗ್ರಾಮ್​ ಪುಟದಲ್ಲಿ ಕಾವ್ಯಾ ಅವರ ಕ್ರೇಜ್​ ದುಬೈವರೆಗೂ ಹೋಗಿರುವುದನ್ನು ನೋಡಬಹುದು. ದುಬೈನಲ್ಲಿ ಒಂದಿಷ್ಟು ಕಾವ್ಯಾ ಶೈವ ಅಭಿಮಾನಿಗಳು ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾವ್ಯಾ ಅವರಿಗೆ ವೋಟ್​ ಹಾಕಿ ಎಂದು ಹೇಳುತ್ತಿದ್ದಾರೆ.

Related Articles

Related image1
ದರ್ಶನ್​ ಟಾರ್ಚರ್​ ಕೊಟ್ಟಾಗ ಸುದೀಪ್​ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?
Related image2
Bigg Bossಗೆ ಹೋಗಿ ಬಂದ್ಮೇಲೆ ಮೆಸೇಜ್​ ಹಾಕೋದೂ ಸ್ಟಾಪ್​ ಮಾಡಿದ್ದಾರೆ! Jhanvi ಶಾಕಿಂಗ್​ ವಿಷ್ಯ ರಿವೀಲ್​
35
ವೋಟ್​ ಫಾರ್​ ಕಾವ್ಯಾ
Image Credit : Instagram

ವೋಟ್​ ಫಾರ್​ ಕಾವ್ಯಾ

ವೋಟ್​ ಫಾರ್​ ಕಾವ್ಯಾ ಎಂದು ಸುಂದರವಾಗಿ ಬರೆದು ಅದನ್ನು ಹಿಡಿದು ಕಾವ್ಯಾ ಪರವಾಗಿ ದುಬೈನಲ್ಲಿಯೂ ಪ್ರಚಾರ ಆರಂಭಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇದರಿಂದಾಗಿ ಕಾವ್ಯಾ ಹವಾ ದುಬೈನಲ್ಲಿಯೂ ಇರುವುದನ್ನು ನೋಡಬಹುದಾಗಿದೆ.

45
ನಟಿಯ ಕುರಿತು
Image Credit : colors kannada instagram

ನಟಿಯ ಕುರಿತು

ಇನ್ನು ನಟಿ, ಕಾವ್ಯ ಶೈವ ಕುರಿತು ಹೇಳುವುದಾದರೆ, ಇವರು, ಸೀರಿಯಲ್​​ ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಮೂಲತಃ ಕೆ.ಆರ್.ಪೇಟೆಯವರಾದ ಕಾವ್ಯ ಶೈವ, ಮೈಸೂರಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ. 'ಭೂಮಿ ತಾಯಾಣೆ' ಕಾವ್ಯ ನಟನೆಯ ಮೊದಲ ಸೀರಿಯಲ್.

55
ಡಾನ್ಸ್​ ಷೋ
Image Credit : instagram

ಡಾನ್ಸ್​ ಷೋ

ಇದಾದ ಬಳಿಕ ಡಾನ್ಸ್‌ ಶೋನಲ್ಲಿಯೂ ಭಾಗವಹಿಸಿದರು. ನಟ ಯಶ್​ ಅವರ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಾಣದ ಕೊತ್ತಲವಾಡಿ ಚಿತ್ರದಲ್ಲಿಯೂ ಮಿಂಚುವ ಮೂಲಕ ಬಿಗ್​ಬಾಸ್​ನಲ್ಲಿ ಕಾಣಿಸಿಕೊಂಡಿದ್ದಾರೆ ಕಾವ್ಯಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕಿಚ್ಚ ಸುದೀಪ್
ಕಲರ್ಸ್ ಕನ್ನಡ

Latest Videos
Recommended Stories
Recommended image1
ಗುಂಡಮ್ಮನ ಕಾಲಿಗೆ ಸಾಷ್ಟಾಂಗ ನಮಸ್ಕಾರ! ಕಳ್ ಸೀನ ನಿಜಕ್ಕೂ ಬದಲಾಗಿ ಬಿಟ್ನಾ?
Recommended image2
Naa Ninna Bidalaareಗೆ ಬಿಗ್​ಬಾಸ್​ ಬ್ಯೂಟಿ ಎಂಟ್ರಿ: ದೆವ್ವದ ಹೊಟ್ಟೆಯಲ್ಲಿ ಬೆಂಕಿ! ದುರ್ಗಾ ಸುಮ್ನೆ ಇರ್ತಾಳಾ?
Recommended image3
ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು: ಅಪ್ಪನ ಮರುಹುಟ್ಟು ಎಂದ ನಟಿ
Related Stories
Recommended image1
ದರ್ಶನ್​ ಟಾರ್ಚರ್​ ಕೊಟ್ಟಾಗ ಸುದೀಪ್​ ರಕ್ಷಿಸಿದ್ದು ಮರೆತರಾ ವಿಜಯಲಕ್ಷ್ಮಿ? ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಕೊಟ್ಟ ಉತ್ತರವೇನು?
Recommended image2
Bigg Bossಗೆ ಹೋಗಿ ಬಂದ್ಮೇಲೆ ಮೆಸೇಜ್​ ಹಾಕೋದೂ ಸ್ಟಾಪ್​ ಮಾಡಿದ್ದಾರೆ! Jhanvi ಶಾಕಿಂಗ್​ ವಿಷ್ಯ ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved